Maha Kumbh 2025: ಜನವರಿ 13ರಿಂದ ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾಕುಂಭ ಬಹಳ ವಿಶೇಷವಾಗಿದೆ. ಏಕೆಂದರೆ ಈ ಬಾರಿ ಮಹಾ ಕುಂಭದಂದು ಅನೇಕ ಯೋಗಗಳ ಮಂಗಳಕರ ಸಂಯೋಜನೆಯು ನಡೆಯುತ್ತಿದೆ, ಇದು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.
Mahalaskhmi Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ಮಂಗಳ ಗ್ರಹಗಳನ್ನು ಜೋತಿಷ್ಯ ಶಾಸ್ತ್ರದ ಮುಖ್ಯ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಚಂದ್ರ ಗ್ರಹ ಮಾತ್ರ ಎಲ್ಲಾ ಗ್ರಹಗಳಿಗೂ ಪ್ರವೇಶಿಸುವ ವೇಗವಾದ ಗ್ರಹ ಎಂದೆ ಹೇಳಬಹುದು. ಚಂದ್ರನು ಒಂದು ರಾಶಿಯೊಳಗೆ ಕಾಲಿಟ್ಟಾಗ ಆ ರಾಶಿಯಲ್ಲಿ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ.
Sarvartha Siddhi Yoga 2024: ಈ ರಾಶಿಗಳ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯಲಿದ್ದು, ಶತ್ರುಗಳಿಂದಲೂ ಮುಕ್ತಿ ಸಿಗಲಿದೆ. ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ಧೈರ್ಯವು ಹೆಚ್ಚಾಗುತ್ತದೆ. ಇದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದ ಬಗ್ಗೆ ತಿಳಿಯಿರಿ.
ಇದರಲ್ಲಿ ಚಂದ್ರನು ಸೂರ್ಯನಿಂದ ಅಸ್ಪಷ್ಟವಾಗಿದೆ. ಹಲವಾರು ಗಂಟೆಗಳ ಕಾಲ, ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಮೊದಲ ಚಂದ್ರಗ್ರಹಣವನ್ನು ಮಾರ್ಚ್ 25, 2024 ರಂದು (ಚಂದ್ರ ಗ್ರಹಣ) ನಿಗದಿಪಡಿಸಲಾಗಿದೆ.
Shrinking Moon Causing Moonquakes: ಭೂಕಂಪವು ಭೂಮಿಯ ಮೇಲಿನ ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಪತ್ತು. ಉತ್ತರ ಭಾರತದಲ್ಲಿ ಈ ಭೂಕಂಪಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಟೆಕ್ಟೋನಿಕ್ ಪ್ಲೇಟ್ಗಳ ಚಲನೆಯಿಂದ ಈ ಭೂಕಂಪಗಳು ಸಂಭವಿಸುತ್ತವೆ ಎಂದು ತಿಳಿದಿದೆ. ಭೂಮಿಯ ಒಳ ಪದರಗಳು ಅತ್ಯಂತ ಬಿಸಿಯಾಗಿರುತ್ತದೆ ಮತ್ತು ದಪ್ಪ ದ್ರವ ಭಾಗದ ಮೇಲೆ ಅನೇಕ ಪದರಗಳಿವೆ ಎಂದು ನಮಗೆ ತಿಳಿದೇ ಇದೆ.
Chandrayaan 3: "ಈ ರಾಕೆಟ್ ಬಿಡಿಭಾಗ (NORAD ಐಡಿ 57321) ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14, 2023ರಂದು ಯಶಸ್ವಿಯಾಗಿ ಉದ್ದೇಶಿತ 133 ಕಿಲೋಮೀಟರ್ × 35,823 ಕಿಲೋಮೀಟರ್ ಕಕ್ಷೆಯಲ್ಲಿ ಅಳವಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿತ್ತು" ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರನ ವಯಸ್ಸು 400 ಮಿಲಿಯನ್ ವರ್ಷಗಳಷ್ಟು ಹಳೆಯದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಈ ಹಿಂದಿನ ಅಂದಾಜಿಸಿಗಿಂತ ಹೆಚ್ಚು ಎಂದು ತಿಳಿದುಬಂದಿದೆ.ಚಂದ್ರನಿಂದ ತಂದ ಹರಳುಗಳ ವಿಶ್ಲೇಷಣೆಯಿಂದ ಇದು ಬಹಿರಂಗವಾಗಿದೆ. ಅಪೊಲೊ ಚಂದ್ರಯಾನ ಗಗನಯಾತ್ರಿಗಳು ಇದನ್ನು 1970 ರ ದಶಕದಲ್ಲಿ ಭೂಮಿಗೆ ತಂದರು.ಅದರ ಅತ್ಯಂತ ಹಳೆಯ ಸ್ಫಟಿಕದ ವಯಸ್ಸು 4.46 ಶತಕೋಟಿ ವರ್ಷಗಳು ಎಂದು ಕಂಡುಬಂದಿದೆ. ಹಿಂದಿನ ಅಂದಾಜಿನಲ್ಲಿ, ಇದು 4.52 ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ವರದಿಯಾಗಿದೆ.
ಇದನ್ನೂ ಓದಿ: ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಫಿಕ್ಸ್
ಭಾರತವು 2040 ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳುಹಿಸುವ ಗುರಿ ಹೊಂದಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ, ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2035 ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಬಾಹ್ಯಾಕಾಶ ಇಲಾಖೆಗೆ ಸೂಚನೆಗಳನ್ನು ನೀಡಿದ್ದಾರೆ.
Solar eclipse 2023: ಭಾರತದಲ್ಲಿ ‘ರಿಂಗ್ ಆಫ್ ಫೈರ್’ ಗೋಚರಿಸುವುದಿಲ್ಲ. ಇದು ಪ್ರಪಂಚದ ಪಶ್ಚಿಮ ಗೋಳಾರ್ಧದಲ್ಲಿ ವಿಶೇಷವಾಗಿ ಮೆಕ್ಸಿಕೊದ ಯುಕಾಟಾನ್, ಗ್ವಾಟೆಮಾಲಾ, ಹೊಂಡುರಾಸ್, ಕೋಸ್ಟರಿಕಾದಲ್ಲಿ ಗೋಚರಿಸುತ್ತದೆ.
ಭಾರತದ ಮಹತ್ವಪೂರ್ಣ ಚಂದ್ರಯಾನ 3 ಮಿಷನ್ ಸಕ್ಸಸ್ ಕಂಡಿದೆ. ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಮನನ್ನು ಸ್ಮೂತ್ ಆಗಿ ಇಳಿಸುವ ಮೂಲಕ ವಿಜಯ ಸಾಧಿಸಿದ್ದಾರೆ. ಜಗತ್ತಿನ ಯಾವ ದೇಶವೂ ಮಾಡಲಾಗದ ಸಾಧನೆಯ ಗರಿ ಇದೀಗ ಭಾರತದ ಮುಕುಟಕ್ಕೆ ಸೇರಿದೆ. ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಬಾನ ಚಂದಿರ ಭಾರತಕ್ಕೆ ಇನ್ನಷ್ಟು ಹತ್ತಿರವಾಗಿದ್ದಾನೆ. ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ.
Chandrayaan 3: ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ನಲ್ಲಿ ಯಶಸ್ವಿಯಾದರೆ ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಭಾರತ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ರಷ್ಯಾದ ಚಂದ್ರ ಅನ್ವೇಷಣಾ ಯೋಜನೆಯಾದ ಲೂನಾ-25 ಚಂದ್ರ ಮೇಲ್ಮೈಗೆ ಪತನಗೊಂಡು, ವೈಫಲ್ಯ ಕಂಡಿದೆ.
ಈ ಬಾಹ್ಯಾಕಾಶ ಅನ್ವೇಷಣಾ ಯೋಜನೆ ಚಂದ್ರನ ಮೇಲೆ ಮಾನವರಿಗೆ ಶಾಶ್ವತ ನೆಲೆ ನಿರ್ಮಿಸಲು ಸಾಧ್ಯವೇ ಎಂದು ಪರೀಕ್ಷಿಸಲು ಉದ್ದೇಶಿಸಿತ್ತು. ಆದರೆ 'ಊಹಿಸಲಾಗದ ಕಕ್ಷೆಗೆ' ತಿರುಗಿದ ಲೂನಾ-25 ಪತನಗೊಂಡಿತು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕಾಸ್ಮೋಸ್ ಮಾಹಿತಿ ನೀಡಿದೆ. ಲೂನಾ-25 ಚಂದ್ರನ ಮೇಲ್ಮೈಗೆ ಪತನಗೊಂಡು, ವೈಫಲ್ಯ ಕಂಡಿತ್ತು.
ಮಾನವರಹಿತ ರೋಬೋಟ್ ಲ್ಯಾಂಡರ್ ಈ ತಿಂಗಳ ಆರಂಭದಲ್ಲಿ ಉಡಾವಣೆಗೊಂಡಿತ್ತು. ಅದು ಅನಿಯಂತ್ರಿತವಾಗಿ ತಿರುಗಿ, ವಿಫಲವಾಯಿತು ಎಂದು ರಾಸ್ಕಾಸ್ಮೋಸ್ ತಿಳಿಸಿದೆ.
Chandrayaan 3 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ಈಗ ಅಂತಿಮ ಹಂತಕ್ಕೆ ತಲುಪಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಲ್ಲಿ ಆಗಸ್ಟ್ 23ರಂದು ಹಗುರವಾಗಿ ಇಳಿಯುವ ಗುರಿ ಹೊಂದಿದೆ.
Chandra - Guru Yuti: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಅದರ ನಿರ್ದಿಷ್ಟ ಸಮಯದಲ್ಲಿ ಸಾಗುತ್ತದೆ. ಜುಲೈ 10 ರಂದು, ಚಂದ್ರ ಮತ್ತು ಗುರು ಒಂದೇ ರಾಶಿಯಲ್ಲಿ ಭೇಟಿಯಾಗುವುದರಿಂದ ಎರಡೂ ಗ್ರಹಗಳು ಸಂಯೋಗವಾಗಿದೆ.
Weight on Moon: ನೀವು ಭೂಮಿಯ ಮೇಲೆ ಎಷ್ಟು ತೂಗುತ್ತೀರೋ, ಅದು ಚಂದ್ರನಿಗೆ ಹೋದ ನಂತರ ಅದರ 1/6 ಭಾಗವಾಗುತ್ತದೆ. ಹಾಗಾದ್ರೆ, ಒಬ್ಬ ವ್ಯಕ್ತಿಯ ತೂಕವು ಭೂಮಿಯ ಮೇಲೆ 84 ಕೆಜಿ ಇದ್ದರೆ, ಚಂದ್ರನಿಗೆ ಹೋದ ನಂತರ ಅವನ ತೂಕವು ಎಷ್ಟಾಗುತ್ತದೆ ಗೊತ್ತಾ?
Guru Chandra Yuti: ಕೆಲವು ಗಂಟೆಗಳ ನಂತರ ಅಂದರೆ ಏಪ್ರಿಲ್ 17 ರಂದು ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ. ಚಂದ್ರ ಮತ್ತು ಗುರು ಒಟ್ಟಿಗೆ ಮೀನದಲ್ಲಿ ಈ ರಾಜಯೋಗವನ್ನು ರೂಪಿಸುತ್ತಾರೆ. ಇದು ಅತ್ಯಂತ ಮಂಗಳಕರ ಮತ್ತು ಶಕ್ತಿಯುತವಾದ ಯೋಗವಾಗಿದೆ.
Solar System: ಈ ಅದ್ಭುತ ದೃಶ್ಯವನ್ನು ನೋಡಲು, ಜನರು ತಮ್ಮ ಮನೆಗಳ ಛಾವಣಿಯ ಮೇಲೆ ಹತ್ತಿ ಈ ಐತಿಹಾಸಿಕ ಖಗೋಳ ಘಟನೆಯನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿರುವುದು ಕಂಡುಬಂದಿತು. ಇದನ್ನು ನೋಡಿದ ನಂತರ, ಈ ಅದ್ಭುತ ದೃಶ್ಯದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.