Electric Bike Latest News - ಆಟೋಮೊಬೈಲ್ ಕಂಪನಿ e-Bike Go ತನ್ನ ಹೊಸ ಎಲೆಕ್ಟ್ರಾನಿಕ್ ಬೈಕ್ ಬಿಡುಗಡೆ ಮಾಡಿದೆ. Rugged E-Bike ಎಂದು ಹೆಸರಿಸಲಾಗಿರುವ ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿ.ಮೀ. ಮೈಲೇಜ್ ನೀಡುತ್ತದೆ.
OLA e-Scooter: ಓಲಾ ಕಂಪನಿಯು ತನ್ನ ಮೊದಲ ಇ-ಸ್ಕೂಟರ್ ಬಿಡುಗಡೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕಂಪನಿಯು ತನ್ನ ಪ್ರಚಾರಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಸ್ಕೂಟರ್ 1 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ.
Gravton Quanta - ಹೈದರಾಬಾದ್ (Hyderabad) ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯಾಗಿರುವ (Electric Vehicle Company) ಗ್ರಾವ್ಟನ್ ಮೋಟಾರ್ಸ್ Gravton Quanta ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್ನ ಪರಿಚಯಾತ್ಮಕ ಬೆಲೆಯನ್ನು 99,000 ರೂ.ಗಳಿಗೆ ನಿಗದಿಪಡಿಸಿದೆ.
Electric Vehicle - ನೀವೂ ಕೂಡ ಎಲೆಕ್ಟ್ರಿಕ್ ಕಾರ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸಬಹುದು. ಎಲೆಕ್ಟ್ರಿಕ್ ಕಾರುಗಳ ವರ್ಕ್ ಶಾಪ್ ತೆರೆಯಬಹುದು ಅಥವಾ ಎಲೆಕ್ಟ್ರಿಕ್ ವಾಹನಗಳ ಪಾರ್ಟ್ಸ್ ಗಳಿಗೆ ಸಂಬಂಧಿಸಿದ ಬಿಸಿನೆಸ್ ಆರಂಭಿಸಬಹುದು.
Atum 1.0 ಹೆಸರಿನ ಈ ಬೈಕ್ ಸಂಪೂರ್ಣ ಚಾರ್ಜ್ ಮಾಡಿದ ಬಳಿಕ ಕೇವಲ 7-10 ರೂ.ಗಳಿಗೆ 100 ಕಿ.ಮೀ ಚಲಿಸುತ್ತದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಈ ಬೈಕ್ ಬೆಲೆಯನ್ನು ರೂ.50 ಸಾವಿರಕ್ಕೆ ನಿಗದಿಪಡಿಸಲಾಗಿದೆ.
ಡೆಟೆಲ್ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ 'ಡೆಟೆಲ್ ಈಸಿ' (Detel Easy) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಡೆಟೆಲ್ ಒಂದು ಆರಂಭಿಕ ಕಂಪನಿಯಾಗಿದ್ದು 299 ರೂ. ಗಳಿಗೆ ಅಗ್ಗದ ಫೀಚರ್ ಫೋನ್ ಮತ್ತು 3999 ರೂ.ಗೆ ಎಲ್ಇಡಿ ಟಿವಿಯನ್ನುಬಿಡುಗಡೆ ಮಾಡಿದೆ.
ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಬೈಕ್ನ ವಿಶೇಷವೆಂದರೆ ಕೇವಲ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಅದರಲ್ಲಿ 95 ಕಿ.ಮೀ ಪ್ರಯಾಣಿಸಬಹುದಾಗಿದೆ. ಈ ಹೊಸ ಬೈಕನ್ನು 2020 ರಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.