EPFO Update: ಇಪಿಎಫ್ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಹಲವು ಪ್ರಶ್ನೆಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ ಅವರು ತಮ್ಮ ಹಣವನ್ನು ಯಾವಾಗ ಹಿಂಪಡೆಯಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಇತ್ಯಾದಿ.
ಒಂದು ವೇಳೆ ಹಂಚಿಕೊಂಡರೆ ಖಾತೆದಾರರು ಭಾರಿ ವಂಚನೆಗಳಿಗೆ ಬಲಿಯಾಗಬಹುದು. ಇಪಿಎಫ್ ಖಾತೆಯ ಮಾಹಿತಿಯು ವಂಚಕರ ಕೈಗೆ ಸಿಕ್ಕರೆ ನಿಮ್ಮ ಖಾತೆಯಿಂದ ಹಣ ಬಾಚಿಕೊಳ್ಳುತ್ತಾರೆ ಎಚ್ಚರ ಎಂದು ತಿಳಿಸಿದೆ.
ಅನೇಕ ಬಾರಿ ಮಾಹಿತಿಯ ಕೊರತೆ ಅಥವಾ ಕೆಲವು ತಪ್ಪುಗಳಿಂದಾಗಿ ಪಿಎಫ್ ಖಾತೆಯನ್ನು ಬಂದ್ ಮಾಡುತ್ತಾರೆ. ಆದ್ದರಿಂದ, ನೀವು ಅಂತಹ ಯಾವುದೇ ತಪ್ಪನ್ನು ಮಾಡಬಾರದು ಎಂದರೆ ಈ ಮಾಹಿತಿ ತಪ್ಪದೆ ಓದಬೇಕು..
EPFO Rules: ನಿಮ್ಮ ಹಳೆಯ ಕಂಪನಿ ಮುಚ್ಚಿದ್ದರೆ ಮತ್ತು ನೀವು ಹೊಸ ಕಂಪನಿಯ ಖಾತೆಗೆ ಹಣವನ್ನು ವರ್ಗಾಯಿಸದಿದ್ದರೆ ಅಥವಾ 36 ತಿಂಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ, 3 ವರ್ಷಗಳ ನಂತರ ಈ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
EPF Account: ಉದ್ಯೋಗಿಗಳಿಗೆ, ಭವಿಷ್ಯ ನಿಧಿಯ ಹಣವು ಅವರ ಜೀವಿತಾವಧಿಯ ಗಳಿಕೆಯಾಗಿದೆ. ಉದ್ಯೋಗಿಗಳು ಕೆಲಸ ಮಾಡುವವರೆಗೆ, ಇಪಿಎಫ್ಗೆ ಕೊಡುಗೆ ನೀಡುತ್ತಾರೆ ಮತ್ತು ನಿವೃತ್ತರಾದಾಗ, ಅವರ ಬಳಿ ಒಂದು ಗಣನೀಯ ಮೊತ್ತವಿರುತ್ತದೆ, ಈ ಹಣದ ಆಧಾರದ ಮೇಲೆ ವೃದ್ಧಾಪ್ಯವನ್ನು ಕಳೆಯಬಹುದು.
ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಹಣಕಾಸಿನ ನೆರವಿನ ರೂಪದಲ್ಲಿ ವಿಮೆಯನ್ನು ಪಡೆಯುತ್ತೀರಿ. ತುಂಬಾ ಜನರಿಗೆ ಈ ಯೋಜನೆಗಳ ಬಗ್ಗೆ ಗೊತ್ತಿದೆ. ಆದರೆ ಅವುಗಳ ಮೇಲೆ ಲಭ್ಯವಿರುವ ವಿಮಾ ರಕ್ಷಣೆಯ ಬಗ್ಗೆ ಅವರಿಗೆ ಗೊತ್ತಿಲ್ಲ.
ಡಿಸೆಂಬರ್ 1 ರಿಂದ ಬ್ಯಾಂಕಿಂಗ್, ವಿಮೆ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದರೊಂದಿಗೆ ಇಪಿಎಫ್ ಖಾತೆದಾರರ ನಿಯಮಗಳಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ.
ತುರ್ತು ಸಂದರ್ಭಗಳಲ್ಲಿ ಇದು ಒಂದು ನಿರ್ದಿಷ್ಟ ಮೊತ್ತವನ್ನು ಯಾವಾಗ ಬೇಕಾದ್ರು ಈ ಪಿಎಫ್ ಖಾತೆಯಿಂದ ತೆಗೆದುಕೊಳ್ಳಬಹುದು. ನಿವೃತ್ತಿಯ ಸಮಯದಲ್ಲಿ ಅಥವಾ ರಾಜೀನಾಮೆ ಸಮಯದಲ್ಲಿ ಅದನ್ನು ಹಿಂಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.