PF Account Update: ಸರ್ಕಾರವು 2022-23ರ ಹಣಕಾಸು ವರ್ಷದ ಬಡ್ಡಿಯನ್ನು ಪಿಎಫ್ ಖಾತೆಗಳಲ್ಲಿ ಠೇವಣಿ ಮಾಡಲು ಪ್ರಾರಂಭಿಸಿದೆ. ಈ ಬಾರಿ ಪಿಎಫ್ ಬ್ಯಾಲೆನ್ಸ್ ಮೇಲೆ ಶೇ.8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಬಡ್ಡಿ ಮೊತ್ತವನ್ನು 24 ಕೋಟಿ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಅದು ನಿಮ್ಮ ಖಾತೆಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. (Business News In Kannada)
EPFO ಹಿಂದಿನ ಹಣಕಾಸು ವರ್ಷದಲ್ಲಿ ಚಂದಾದಾರರಿಗೆ 8.15% ಬಡ್ಡಿದರವನ್ನು ಠೇವಣಿ ಮಾಡುತ್ತದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ EPFOನ ಟ್ರಸ್ಟಿಗಳ ಕೇಂದ್ರ ಮಂಡಳಿಯು ಮಾರ್ಚ್ 28 ರಂದು FY 2023 ಕ್ಕೆ 8.15% ಬಡ್ಡಿ ದರವನ್ನು ಶಿಫಾರಸು ಮಾಡಿದೆ.
EPFO Update: ಒಂದು ವೇಳೆ ನೀವೂ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಪೆನ್ಷನ್ ಖಾತೆಯಲ್ಲಿ ನಿಮಗೆ ಶೇ.333 ಏರಿಕೆಯ ಲಾಭ ಸಿಗುವ ಸಾಧ್ಯತೆ ಇದೆ. EPFO ನಡೆಸುತ್ತಿರುವ ಹೊಸ ಸಿದ್ಧತೆ ಏನು ತಿಳಿದುಕೊಳ್ಳೋಣ ಬನ್ನಿ,
EPFO Interest Rate : ಕೋಟ್ಯಂತರ ನೌಕರರಿಗೆ ಬಂಪರ್ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) 2018-19ರ ಆರ್ಥಿಕ ವರ್ಷಕ್ಕೆ ಪಿಎಫ್ ಮೇಲಿನ ಬಡ್ಡಿದರವನ್ನು ಶೇಕಡಾ 8.65 ಕ್ಕೆ (ಇಪಿಎಫ್ಒ ಬಡ್ಡಿದರ) ನಿಗದಿಪಡಿಸಿದೆ.
ಉದ್ಯೋಗಿಗಳಿಗೆ ಇಂದು ಬಹಳ ವಿಶೇಷ ದಿನವಾಗಿದೆ. ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ಒ ಸದಸ್ಯರು ಇಂದು ದುಪ್ಪಟ್ಟು ಸಂತೋಷವನ್ನು ಪಡೆಯುವ ನಿರೀಕ್ಷೆಯಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇಂದು ಹೈದರಾಬಾದ್ನಲ್ಲಿರುವ ಕೇಂದ್ರ ಮಂಡಳಿಯ ಟ್ರಸ್ಟಿಗಳನ್ನು ಭೇಟಿ ಮಾಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.