Tamannaah Bhatia and Vijay Varma: ಬಾಲಿವುಡ್ನಲ್ಲಿ ಬ್ರೇಕ್ ಅಪ್ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ಸ್ ಆಗಿರುವ ಮಲೈಕಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕ್ ಅಪ್ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು, ಇದರ ನಡುವ ಇದೀಗ ಮತ್ತೊಂದು ಜೋಡಿ ಬ್ರೇಕ್ ಅಪ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದು, ಬೇರೆ ಯಾರೂ ಅಲ್ಲ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.
Bangalore Fashion Show: ಬೆಂಗಳೂರಿನ JW Marriottನಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್ ಶೋನಲ್ಲಿ ಗೌರಿ ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಕಾಟೇರ ಚಿತ್ರದ ನಾಯಕಿ ಆರಾಧನಾ ರ್ಯಾಂಪ್ ವಾಕ್ ಮಾಡಿದರು.
Bollywood Actress Bhumi Pednekar New Fashion: ಬಾಲಿವುಡ್ನ ಜನಪ್ರಿಯ ನಟಿ ಭೂಮಿ ಪೆಡ್ನೇಕರ್ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸಲು ವಿಶೇಷ ಕಾಸ್ಟ್ಯೂಮ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ನಟಿ ಹಾಕಿಕೊಂಡಿದ್ದ ಕಾಸ್ಟ್ಯೂಮ್ ನಲ್ಲಿ ಏನೋ ವ್ಯತ್ಯಾಸ ಕಂಡು ಕೂಡಲೇ ಎಲ್ಲರ ಗಮನಕ್ಕೆ ಬಂದಿದ್ದು, ಇದರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಲ್ಲಿ ಶಿಳ್ಳೆ-ಕೇಕೆಗಳು ಮೊಳಗಿದ್ದವು. ಯುವಕ-ಯುವತಿಯರ ಕಮಾಲ್ ನೋಡಿ ಪ್ರೇಕ್ಷಕರು, ಪೋಷಕರು ಖುಷಿಯಾಗಿದ್ರು. ಯಾಕಂದ್ರೆ ಫ್ಯಾಷನ್ ಶೋನಲ್ಲಿ ಯುವ ಸಮೂಹ ಸಖತ್ ಆಗಿ ಮಿಂಚುತ್ತಿದ್ರು. ತಮ್ಮದೇ ಸ್ಟೈಲ್ಲ್ಲಿ ವಾಕ್ ಮಾಡಿದ ಮಾಡೆಲ್ಗಳು ಎಲ್ಲರ ಗಮನ ಸೆಳೆದ್ರು.. ಆ ಕುರಿತಾದ ಒಂದು ಝಲಕ್ ಇಲ್ಲಿದೆ ನೋಡಿ....!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.