Silent Killer Ajinomoto: ನಿಯಮಿತವಾಗಿ ಅಜಿನೊಮೊಟೊ ಒಳಗೊಂಡಿರುವ ಆಹಾರ ಸೇವಿಸಿದರೆ ಅದು ಮೈಗ್ರೇನ್ ಉಂಟುಮಾಡಬಹುದು. ಈ ರೋಗವು ಅರ್ಧ ತಲೆಯಲ್ಲಿ ಸೌಮ್ಯ ನೋವನ್ನು ಹೊಂದಿರುತ್ತದೆ. MSG ಅತಿಯಾದ ಸೇವನೆಯು ಸ್ಥೂಲಕಾಯತೆ ಹೆಚ್ಚಿಸುವ ಅಪಾಯವನ್ನುಂಟು ಮಾಡುತ್ತದೆ.
Cheese Side Effects: ಚೀಸ್ನಲ್ಲಿ ಹೆಚ್ಚಿನ ಕ್ಯಾಲೋರಿಗಳು, ಪ್ರೋಟೀನ್ ಮತ್ತು ಕೊಬ್ಬಿನಂಶ ಇರುತ್ತದೆ. ಹೀಗಾಗಿ ನಿಮ್ಮ ತೂಕ ಹೆಚ್ಚಾಗಬಹುದು. ಚೀಸ್ ತಿನ್ನುವುದು ನೀಳಕಾಯದ ಅಥವಾ ಕಡಿಮೆ ತೂಕ ಹೊಂದಿದವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
Viral Video : ಈ ವಿಡಿಯೋದಲ್ಲಿ ಒಬ್ಬ ಚಿಕ್ಕ ಹುಡುಗ ಒಬ್ಬನೇ ಎಷ್ಟೊಂದು ಆಹಾರ ಸೇವಿಸುತ್ತಾನೆ ಎಂಬುದನ್ನು ನೋಡಬಹುದು. ಪ್ರತಿಯೊಬ್ಬರೂ ಅವನು ಊಟ ಮಾಡುವುದನ್ನು ನೋಡಿ ನಿಬ್ಬೆರಗಾಗಿದ್ದಾರೆ.
Cardiovascular Diseases Risk:ಮಕ್ಕಳಾಗಿರಲಿ, ಯುವಕರಾಗಿರಲಿ, ಆಲೂಗೆಡ್ಡೆ ಚಿಪ್ಸ್ ಇಷ್ಟ ಪಡದವರು ಯಾರೂ ಇರಲಿಕ್ಕಿಲ್ಲ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಆಲೂಗೆಡ್ಡೆ ಚಿಪ್ಸ್ ನಲ್ಲಿ ಕ್ಯಾಲೋರಿಗಳು, ಸೋಡಿಯಂ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.