Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
Samudrik Shastra : ಸಾಮುದ್ರಿಕ ಶಾಸ್ತ್ರದಲ್ಲಿ ಹಣೆಯ ರೇಖೆಗಳಿಂದ, ವ್ಯಕ್ತಿಯ ವಯಸ್ಸು ಮತ್ತು ಅವನ ಜೀವನವನ್ನು ವಿವರಿಸಲಾಗಿದೆ. ವ್ಯಕ್ತಿಯ ಹಣೆಯಲ್ಲಿ ಗರಿಷ್ಠ ಐದು ಸಾಲುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Samudrik Shastra : ನಿಮ್ಮ ಕಣ್ಣು, ಮೂಗು, ಬಾಯಿ, ಮುಖದ ಆಕಾರ, ಬೆರಳಿನ ಉದ್ದ, ತುಟಿಯ ಆಕಾರ ಇತ್ಯಾದಿಗಳು ನಿಮ್ಮ ಬಗ್ಗೆ ಬಹಳಷ್ಟು ಹೇಳಬಲ್ಲವು. ಹಾಗೆಯೇ ನಿಮ್ಮ ಹಣೆಯು ನಿಮ್ಮ ನೈಜ ಸ್ವಭಾವ ಮತ್ತು ನಡವಳಿಕೆಯ ಬಗ್ಗೆ ಹೇಳಬಹುದು.
Samudrik Shastra: ಸಮುದ್ರಶಾಸ್ತ್ರದ ಪ್ರಕಾರ, ಹಣೆಯು ಸಾಮಾನ್ಯಕ್ಕಿಂತ ಅಗಲವಾಗಿರುತ್ತದೆ, ಅರ್ಧ ಚಂದ್ರನ ಆಕಾರವಿದ್ದರೆ ಅಂತಹ ಮಹಿಳೆ ತನ್ನ ಗಂಡನ ಅದೃಷ್ಟವನ್ನು ಬೆಳಗಿಸುವವಳು ಎಂದು ಪರಿಗಣಿಸಲಾಗುತ್ತದೆ.
ದೊಡ್ಡ ಹಣೆಯನ್ನು ಹೊಂದಿರುವ ವ್ಯಕ್ತಿಗಳು ಮಲ್ಟಿ ಟ್ಯಾಲೆಂಟೆಡ್ ಆಗಿರುತ್ತಾರೆ. ಇವರು ಉತ್ತಮ ಸಲಹೆಗಳನ್ನು ನೀಡುವಲ್ಲಿ ನಿಸ್ಸೀಮರಾಗಿರುತ್ತಾರೆ. ಇವರು ಸಮತೋಲಿತ ವಿಧಾನದೊಂದಿಗೆ ಜೀವನವನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಇವರು ಬುದ್ಧಿವಂತರಾಗಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.