ನಿಮ್ಮ ಕನಸಿನಲ್ಲಿ ಬೆಕ್ಕುಗಳು ತಮ್ಮತಮ್ಮಲ್ಲೇ ಜಗಳವಾಡುವುದನ್ನು ನೀವು ನೋಡಿದರೆ, ಅದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಕನಸಿನ ವಿಜ್ಞಾನದ ಪ್ರಕಾರ, ಭವಿಷ್ಯದಲ್ಲಿ ನೀವು ಕೆಲವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂದರ್ಥ. ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, ಮೊದಲು ಎಚ್ಚರಿಕೆಯಿಂದ ಯೋಚಿಸಿ.
Mole On Women Body Astrology: ಮಾನವ ದೇಹದ ಮೇಲಿರುವ ಮಚ್ಚೆಗಳಿಗೂ ಕೂಡ ಅರ್ಥವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಬಂದಿರುತ್ತವೆ ಮತ್ತು ಕೆಲವು ಸಮಯ ಕಳೆದಂತೆ ದೇಹದ ಮೇಲೆ ರೂಪುಗೊಳ್ಳುತ್ತವೆ. ಅದರಂತೆ ದೇಹದ ಮೇಲಿನ ಯಾವುದೇ ಮಚ್ಚೆ ಕೇವಲ ಒಂದು ಮಚ್ಚೆಯಾಗಿರುವುದಿಲ್ಲ.(Lifestyle News In Kannada)
Samudra Shastra: ಮುಖದಲ್ಲಿರುವ ಗಲ್ಲದ ಆಕಾರ ಮಹಿಳೆ ಮತ್ತು ಪುರುಷರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಂದು ವಿಶಿಷ್ಟ ರೀತಿಯ ಗಲ್ಲವನ್ನು ಹೊಂದಿರುವ ಮಹಿಳೆಯರು ಜೀವನದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. Spiritual News In Kannada,
Personality Secrets: ಜೋತಿಷ್ಯ ಶಾಸ್ತ್ರದಂತೆ ಸಾಮುದ್ರಿಕ ಶಾಸ್ತ್ರದಲ್ಲಿಯೂ ಕೂಡ ವ್ಯಕ್ತಿಯೊಬ್ಬನ ಭವಿಷ್ಯ ಹಾಗೂ ಸ್ವಭಾವದ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕದಲ್ಲಿರುವ ಗ್ರಹ ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು (Astrology) ಲೆಕ್ಕಹಾಕಲಾಗುತ್ತದೆ. ಆದರೆ, ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ದೈಹಿಕ ಹಾಗೂ ಅಂಗಾಂಗಗಳ ಸಂರಚನೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಆತನ ಭವಿಷ್ಯ ಜೀವನದ ಕುರಿತು ಭವಿಷ್ಯ ಹೇಳಲಾಗುತ್ತದೆ. (Spiritual News In Kannada)
Samudrik Shastra: ದೇಹದ ಕೆಲವು ಭಾಗಗಳಲ್ಲಿ ಕೂದಲು ಇದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಮನುಷ್ಯನ ಎದೆಯ ಮೇಲೆ ಕೂದಲು ಇರುವುದು ಅದೃಷ್ಟದ ಸಂಕೇತವಾಗಿದೆ. ಅದರಕ್ಕೂ ಮಹಿಳೆಯರಿಗೆ ಇದು ಬಹಳಷ್ಟು ಶುಭವನ್ನುಂಟು ಮಾಡುತ್ತದೆ
Samudrik Shastra On Chin: ಮುಖದಲ್ಲಿರುವ ಗಲ್ಲದ ಆಕಾರ ಮಹಿಳೆ ಮತ್ತು ಪುರುಷರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಂದು ವಿಶಿಷ್ಟ ರೀತಿಯ ಗಲ್ಲವನ್ನು ಹೊಂದಿರುವ ಮಹಿಳೆಯರು ಜೀವನದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. Spiritual News In Kannada,
Samudrik Shastra: ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ದೇಹದ ಅಂಗಗಳು ಮತ್ತು ರಚನೆಯಿಂದ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ದೇಹದ ಪ್ರತಿಯೊಂದು ಅಂಗವೂ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತದೆ.
Samutrika Shastra Tips: ಶರೀರದ ಮೇಲೆ ರೋಮಗಳಿರುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಕೆಲ ಜನರ ಶರೀರದ ಮೇಲೆ ಕಡಿಮೆ ರೋಮಗಳಿದ್ದರೆ, ಇನ್ನೂ ಕೆಲವರ ಮೈಮೇಲೆ ಅಧಿಕ ರೋಮಗಳಿರುತ್ತವೆ. ಜೋತಿಷ್ಯ ಶಾಸ್ತ್ರ ಹಾಗೂ ಸಾಮುದ್ರಿಕ ಶಾಸ್ತ್ರಗಳಲ್ಲಿ ಶರೀರದ ಮೇಲೆ ಇರುವ ರೋಮಗಳ ಸ್ಥಿತಿಯನ್ನು ಆಧರಿಸಿ ಹಲವು ಶುಭ ಹಾಗೂ ಅಶುಭ ಸಂಕೇತಗಳ ಕುರಿತು ವರ್ಣಿಸಲಾಗಿದೆ (Spiritual News In Kannada).
Samudrik Shastra: ಇಂದು ನಾವು ವ್ಯಕ್ತಿಯ ಮೂಗಿನ ಆಕಾರದ ಮೂಲಕ ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳಬಹುದು. ನೀವು ಯಾರನ್ನಾದರೂ ಇಷ್ಟಪಟ್ಟರೆ, ಅಂತಹ ಪರಿಸ್ಥಿತಿಯಲ್ಲಿ, ಸಾಮುದ್ರಿಕ ಶಾಸ್ತ್ರ ನಿಮಗೆ ಅವರ ಸ್ವಭಾವ ಹಾಗೂ ವ್ಯಕ್ತಿತ್ವದ ಬೆಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಹೌದು, ಮೂಗಿನ ಆಕಾರದಿಂದ ವ್ಯಕ್ತಿಯ ಗುಣಗಳನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
ಅಂಗೈ ಆಕಾರದ ಅರ್ಥ: ವ್ಯಕ್ತಿಯ ಜಾತಕವು ಆತನ ಜೀವನದಲ್ಲಿನ ಏರಿಳಿತಗಳನ್ನು ಲೆಕ್ಕಾಚಾರ ಮಾಡಲು ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಹಾಗೆಯೇ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಅಂಗೈಯನ್ನು ನೋಡಿ ಅವನ ಜೀವನದ ಹಲವು ರಹಸ್ಯಗಳನ್ನು ಹೇಳಬಹುದು.
Lucky Signs on Women Body: ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿಸಲಾಗಿದೆ. ಕೈಯಲ್ಲಿರುವ ರೇಖೆಗಳ ಹೊರತಾಗಿ, ದೇಹದ ವಿವಿಧ ಭಾಗಗಳಲ್ಲಿರುವ ಗುರುತುಗಳು ಮತ್ತು ಮಚ್ಚೆಗಳ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ಇತರ ಗುಣಗಳನ್ನು ಸಹ ಸುಲಭವಾಗಿ ತಿಳಿಯಬಹುದು.
Kannada Samudrik Shastra : ಕೈಗಳಲ್ಲಿ ತುರಿಕೆ ಎಂಬುದಕ್ಕೆ ಏನಾದರೂ ಅರ್ಥವಿದೆ ಎಂದು ನೀವು ಅಂದುಕೊಂಡಿದ್ದರೆ. ಅದು ನಿಜ.. ಇದನ್ನು ಸಾಮುದ್ರಿಕ ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ.
Samudrik Shastra: ಜೋತಿಷ್ಯ ಶಾಸ್ತ್ರದಂತೆ ಸಾಮುದ್ರಿಕ ಶಾಸ್ತ್ರದಲ್ಲಿಯೂ ಕೂಡ ವ್ಯಕ್ತಿಯೊಬ್ಬನ ಭವಿಷ್ಯ ಹಾಗೂ ಸ್ವಭಾವದ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕದಲ್ಲಿರುವ ಗ್ರಹ ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯವನ್ನು ಲೆಕ್ಕಹಾಕಲಾಗುತ್ತದೆ. ಆದರೆ, ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ದೈಹಿಕ ಹಾಗೂ ಅಂಗಾಂಗಗಳ ಸಂರಚನೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಆತನ ಭವಿಷ್ಯ ಜೀವನದ ಕುರಿತು ಭವಿಷ್ಯ ಹೇಳಲಾಗುತ್ತದೆ.
Samudrik Shastra Nature: ಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಸ್ವಭಾವವನ್ನು ಕುಳಿತುಕೊಳ್ಳುವುದು, ನಡೆಯುವುದು, ತಿನ್ನುವುದು ಮತ್ತು ಕುಡಿಯುವುದು ಇತ್ಯಾದಿಗಳಿಂದ ತಿಳಿಯಬಹುದು. ಮಾತನಾಡುವ ರೀತಿಯ ಮೂಲಕವೂ ಸ್ವಭಾವ ಮತ್ತು ಗುಣಗಳ ಬಗ್ಗೆ ತಿಳಿಯಬಹುದು.
Body Lucky Moles : ಜ್ಯೋತಿಷ್ಯದ ಜಾತಕದಲ್ಲಿ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಭವಿಷ್ಯವನ್ನು ಹಸ್ತವನ್ನು ನೋಡುವ ಮೂಲಕ ತಿಳಿಯಲಾಗುತ್ತದೆ. ಅಂತೆಯೇ, ಸಾಮುದ್ರಿಕ ವಿಜ್ಞಾನವು ಮಾನವ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
Astro Special: ಸಾಮುದ್ರಿಕ್ ಶಾಸ್ತ್ರದಲ್ಲಿ, ಕೂದಲನ್ನು ವ್ಯಕ್ತಿಯ ಅದೃಷ್ಟದ ಜೊತೆಗೆ ಸಂಬಂಧ ಕಲ್ಪಿಸಲಾಗಿದೆ. ಸಾಮುದ್ರಿಕ ಶಾಸ್ತ್ರಜ್ಞರು ಕೂದಲನ್ನು ನೋಡುವ ಮೂಲಕ ಓರ್ವ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದಲ್ಲಿ ಅವನು ಯಾವ ಸ್ಥಾನಮಾನವನ್ನು ಸಾಧಿಸುತ್ತಾನೆ ಎಂಬುದರ ಕುರಿತು ಹೇಳುತ್ತಾರೆ.
Samudrik Shastra : ಸಾಮಾನ್ಯವಾಗಿ ಜನ ವ್ಯಕ್ತಿಯ ವರ್ತನೆಯ ಬಗ್ಗೆ ಅವನ ಅಥವಾ ಅವಳ ಮುಖ ಮತ್ತು ಸನ್ನೆಗಳನ್ನು ನೋಡುವ ಮೂಲಕ ಅವರು ಹೇಗೆ ಎಂದು ಹೇಳಿ ಬಿಡುತ್ತಾರೆ. ಅಲ್ಲದೆ, ರಾಶಿಗಳ ಪ್ರಕಾರ, ಒಬ್ಬ ವ್ಯಕ್ತಿ ಹೇಗೆ ಎಂದು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.
Samudrik Shastra in Kannada : ಸಾಮಾನ್ಯವಾಗಿ ಜನ ತಮ್ಮ ಅಥವಾ ಇತರರ ಬಗ್ಗೆ ತಿಳಿದುಕೊಳ್ಳಲು ಜನ್ಮ ದಿನಾಂಕ ಮತ್ತು ಜಾತಕವನ್ನು ಬಳಸುತ್ತಾರೆ. ಇದಲ್ಲದೆ, ಒಬ್ಬ ವ್ಯಕ್ತಿಯ ದೇಹ ರಚನೆ ಮತ್ತು ದೇಹದಲ್ಲಿರುವ ಮಚ್ಚೆಯ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.