ಅಮಿತ್ ಕುಮಾರ್ ಎಂಬ ವ್ಯಕ್ತಿ ತಾನು ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.ದಕ್ಷಿಣ ಮುಂಬೈನ ಚರ್ಚ್ಗೇಟ್ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ನಲ್ಲಿ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಅವರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಅವರು ಹೇಳಿದರು.
ವೀರೇಶ್ ಅವರಿಂದ 18 ಲಕ್ಷ ರೂ. ಹಣ ಹಾಗೂ ರವೀಂದ್ರ ಅವರಿಂದ 10 ಲಕ್ಷ ರೂ. ಹಣವನ್ನು ತನ್ನ ಬ್ಯಾಂಕ್ ಖಾತೆಗೆ 2021ರ ಮಾ.27ರಿಂದ 2023ರ ಆ.1ರ ನಡುವೆ ವರ್ಗಾವಣೆ ಮಾಡಿಸಿಕೊಂಡಿದ್ದನು ಎಂದು ದೂರಲಾಗಿದೆ.
OTP Fraud: ಹಿರಿಯ ಸಂತ್ರಸ್ತರೊಬ್ಬರು OTP ಅನ್ನು ಸ್ವೀಕರಿಸಿದರು, ಅದನ್ನು ಅವರು ಸಿಸ್ಟಮ್ಗೆ ಫೀಡ್ ಮಾಡಿದ ಬಳಿಕ, ಕೆಲವೇ ಸೆಕೆಂಡುಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 49,983 ರೂ.ಗಳನ್ನು ಅವರ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗಿದೆ.
Fraud Alert! - Gmail-Outlook ಗಳಂತಹ ಜನಪ್ರೀಯ ಇಮೇಲ್ ಸೇವೆಗಳನ್ನು ಬಳಸುವ ಬಳಕೆದಾರರೇ ಎಚ್ಹೆತ್ತುಕೊಳ್ಳಿ. ಏಕೆಂದರೆ ಈ ಮೇಲ್ ಸೇವೆ ಬಳಸುವ ಬಳಕೆದಾರರಿಗೆ ಒಂದು ಎಚ್ಚರಿಕೆಯ ಸಂದೇಶ ಜಾರಿಯಾಗಿದೆ. ಈ ಎಚ್ಚರಿಕೆಯ ಪ್ರಕಾರ ಸೈಬರ್ ವಂಚಕರು (Hackers) ಇ-ಮೇಲ್ (e-Mail) ಮೂಲಕ ಅಪಾಯಕಾರಿ ಲಿಂಕ್ (Dangerous Link Mail) ಕಳುಹಿಸುತ್ತಿದ್ದಾರೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆ ಎಲ್ಲ ಜನರು ತಮ್ಮ ಮನೆಗಳಲಿಯೇ ಬಂಧಿಯಾಗಿದ್ದು, ತಮ್ಮ ಅನುಕೂಲಕ್ಕಾಗಿ ಆನ್ಲೈನ್ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ, ಇದೆ ಅವಧಿಯಲ್ಲಿ ಸೈಬರ್ ಕ್ರೈಂ ಘಟನೆಗಳೂ ಕೂಡ ಹೆಚ್ಚಾಗುತ್ತಿವೆ. ಇಂತಹುದರಲ್ಲಿ ಜನರ ಒಂದು ತಪ್ಪು ಭಾರಿ ಹಾನಿಗೆ ಎಡೆಮಾಡಿಕೊಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.