Goa tourism : ಒಂದು ಕಾಲದಲ್ಲಿ ವಿದೇಶಿಗರಿಂದ ಕಿಕ್ಕಿರಿದು ತುಂಬಿದ್ದ ಕಡಲತೀರಗಳಲ್ಲಿ ಇದೀಗ ಜನದಟ್ಟಣೆ ಕಡಿಮೆಯಾಗಿದೆ. ಇದರೊಂದಿಗೆ ಸ್ಥಳೀಯ ವ್ಯಾಪಾರಸ್ಥರು ತಮ್ಮ ವ್ಯಾಪಾರದ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.. ಅಷ್ಟಕ್ಕೂ ಗೋವಾಗೆ ಬರುವ ಫಾರೀನ್ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಕಾರಣವೇನು..? ಬನ್ನಿ ನೋಡೋಣ..
Jani Master arrested: ಗೋವಾದಲ್ಲಿ ಸೈಬರಾಬಾದ್ ಪೊಲೀಸರು ಜಾನಿ ಮಾಸ್ಟರ್ ಅವರನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Best honeymoon places in india : ಮದುವೆಯ ನಂತರ ಹನಿಮೂನ್ಗೆ ಎಲ್ಲಿಗೆ ಹೋಗಬೇಕು ಎಂಬುದು ದಂಪತಿಗಳ ಪ್ರಮುಖ ಸಮಸ್ಯೆ. ಅದಕ್ಕಾಗಿಯೇ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಬನ್ನಿ ಇದೀಗ ನಿಮಗಾಗಿ ಬಜೆಟ್ ಸ್ನೇಹಿ ಭಾರತೀಯ ಹನಿಮೂನ್ ಸ್ಥಳಗಳನ್ನು ತಂದಿದ್ದೇವೆ, ಬನ್ನಿ ಅವು ಯಾವುವು ಅಂತ ನೋಡೋಣ.
CM Siddaramayya : ಗೋವಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಮತ್ತು ಕನ್ನಡಿಗರಿಗೆ ಸೇರಿದ ಕೆಲವು ಮನೆಗಳನ್ನು ಕೆಡವಿರುವ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಕಟುವಾಗಿ ಟೀಕಿಸಿದೆ
Dhanush-Rashmika Mandanna Movie: ಶಿವರಾತ್ರಿಯ ಹಬ್ಬದಂದು ಟಾಲಿವುಡ್ ಸ್ಟಾರ್ ನಟ ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಮುಂಬರುವ ಚಿತ್ರದ ಹೊಸ ಮೋಷನ್ ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಆಗಿದೆ. ಇದು ನಟ ಜಗ್ಗೇಶದ ನಟನೆಯ ಹಳೆಯ ಸಿನಿಮಾವೊಂದನ್ನು ನೆನಪು ಮಾಡಿಕೊಟ್ಟಿದೆ.
Happy Birthday Rocky Bhai: ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್ವುಡ್ ನಟ ಯಶ್ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.. ಕೆಜಿಎಫ್ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ಈ ನಟನ ಏಜ್ ಎಷ್ಟು ಅಂತ ತಿಳಿದ್ರೆ ಶಾಕ್ ಆಗ್ತೀರಾ..
Kaatera First Week Collection: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಮೊದಲ ವಾದರಲ್ಲಿಯೇ 100 ಕೋಟಿ ರುಪಾಯಿ ಕ್ಲಬ್ ಸೇರಿ, ರಾಜ್ಯ, ನೆರೆಯ ರಾಜ್ಯದಲ್ಲಿ ಮಾತ್ರವಲ್ಲದೇ, ಇದೀಗ ವಿದೇಶದಲ್ಲಿಯೂ ಚಿತ್ರದ ಅಬ್ಬರಿಸೋಕೆ ಸಜ್ಜಾಗುತ್ತಿದೆ.
ಗೋವಾ ಹೋಗೋ ಯೋಜನೆ ಹೂಡಿದ್ದೀರಾ.?
ಗೋವಾದಲ್ಲಿವೆ ಸರ್ಕಾರಿ ಹೋಟೆಲ್, ಬಾಡಿಗೆ ಕಡಿಮೆ
ಜೇಬಿನಲ್ಲಿ 5 ಸಾವಿರ ಇದ್ರೆ ಸಾಕು ಟ್ರಿಪ್ ಮಾಡ್ಬೋದು
ಮಿರಾಮರ್ ರೆಸಿಡೆನ್ಸಿಯಲ್ಲಿ ಉಳಿಯಲು ಟ್ರೈ ಮಾಡಿ
ಕೊಲ್ವಾ ರೆಸಿಡೆನ್ಸಿಯಲ್ಲಿ ಬಾಡಿಗೆ ಭಾರಿ ಕಡಿಮೆ
Rocking Star Yash New Movie Updates : ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಸದ್ಯ ಅವರ ಮುಂದಿನ ಚಿತ್ರದ ಬಗ್ಗೆ ಸದ್ಯ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
Goa Freedom Struggle: ಬ್ರಿಟಿಷರು 1600ರಲ್ಲಿ ಭಾರತಕ್ಕೆ ಕಾಲಿಡುವ ಮೊದಲೇ ಗೋವಾ 1510ರಿಂದ ಪೋರ್ಚುಗೀಸ್ ವಸಾಹತು ಆಗಿತ್ತು. 1947 ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ, ಗೋವಾ ಇನ್ನೂ ಪೋರ್ಚುಗೀಸರ ಅಡಿಯಲ್ಲಿತ್ತು, ಅವರು 450 ವರ್ಷಗಳ ಕಾಲ ಗೋವಾ ರಾಜ್ಯವನ್ನು ಆಳಿದ್ದರು.
Family suicide Case: ತಾಯಿ-ಮಗನ ಸಾವಿನ ಸಂಬಂಧ ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ರೆ, ಶ್ಯಾನ್ ಪಾಟೀಲ್ ಸಾವಿನ ಸಂಬಂಧ ಗೋವಾದ ಕುಕ್ಕಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ಬೀಚ್ ಸೈಡ್ನಲ್ಲಿ ಉತ್ತಮ ಸಮಯವನ್ನು ಕಳೆಯಲು ಗೋವಾಕ್ಕೆ ತೆರಳಿದ್ದಾರೆ. ಬಹುಕಾಂತೀಯ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿ ಇತ್ತೀಚೆಗೆ ತನ್ನ ಗೋವಾ ರಜೆಯ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವುಗಳನ್ನು ಇಲ್ಲಿ ನೋಡಿ
Goa Family Bloody Attack: ಗೋವಾದ ಪ್ರಸಿದ್ಧ ಅಂಜುನಾ ಬೀಚ್ ಬಳಿ ಈ ದಾಳಿ ನಡೆದಿದೆ. ಅಂಜುನಾ ಬೀಚ್’ಗೆ ಭೇಟಿ ನೀಡಲು ಅನೇಕ ಪ್ರವಾಸಿಗರು ಬರುತ್ತಾರೆ. ವರದಿಗಳ ಪ್ರಕಾರ, ಪ್ರವಾಸಿಗರು ಮತ್ತು ದಾಳಿಕೋರರ ನಡುವೆ ಸಣ್ಣ ವಿವಾದ ಸಂಭವಿಸಿತ್ತು. ಬಳಿಕ ಆರೋಪಿಗಳು ಕತ್ತಿ, ಚಾಕು ತೆಗೆದು ಈ ಕುಟುಂಬದವರಿಗೆ ಥಳಿಸಿದ್ದಾರೆ. ಪರಿಣಾಮ ರೆಸಾರ್ಟ್’ನಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನೀವು ಗೋವಾಗೆ ಹೋಗಲು ಪ್ಲಾನ್ ಮಾಡ್ತೀದಿರಾ..? ಬೀಚ್ನಲ್ಲಿ ಬಿಯರ್ ಕುಡಿದು, ವಿದೇಶಿಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಐಡಿಯಾ ಮಾಡಿದ್ರೆ ಇವಾಗ್ಲೇ ಅದನ್ನು ನಿಮ್ಮ ಮೈಂಡ್ ಇಂದ ಅದನ್ನು ತೆಗೆದುಹಾಕಿಬಿಡಿ. ಗೋವಾದಲ್ಲಿ ಪ್ರವಾಸಿಗರ ಗೌಪ್ಯತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಭಾರೀ ದಂಡ ಕಟ್ಟಬೇಕಾಗುತ್ತದೆ.
ಒಡಹುಟ್ಟಿದ ತಮ್ಮ ಅಂತಾ ಕೆಲಸವಿಲ್ಲದೇ ರೋಡ್ ರೋಮಿಯೋ ತರ ಬೀದಿ-ಬೀದಿ ಅಲೆಯುತ್ತಿದ್ದ ಇರ್ಫಾನ್ನನ್ನು ಮನೆಯಲ್ಲಿಟ್ಟುಕೊಂಡು ಊಟ-ಬಟ್ಟೆ ಕೊಟ್ಟು ಸಾಕುತ್ತಿದ್ದರು. ಆದರೆ ಆತ ಸ್ವಂತ ಅಣ್ಣನ ಮನೆಗೆ ಕನ್ನ ಹಾಕಿದ್ದಾನೆ.
ಇದೀಗ ದಿಗಂಬರ್ ಕಾಮತ್ ಅವರು, ನಾನು ಬಿಜೆಪಿ ಸೇರಲು ದೇವರಲ್ಲಿ ಕೇಳಿ ಸೇರಿದ್ದೇನೆ ಎಂದು ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಸಧ್ಯ ಸೂಚಿಲಾಮ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.