Gold price: ದೇಶದಾದ್ಯಂತ ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ. ನವರಾತ್ರಿಯ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಅಕ್ಟೋಬರ್ 3, 2024 ರಂದು, ಚಿನ್ನದ ಬೆಲೆ 500 ರೂ ಏರಿಕೆ ಕಂಡಿದೆ.
Gold Price Today 19 April 2023: ಭಾರತೀಯರು ವಿಶೇಷವಾಗಿ ಮಹಿಳೆಯರು ಚಿನ್ನವನ್ನು ತುಂಬಾ ಇಷ್ಟಪಡುತ್ತಾರೆ. ಮದುವೆಗಳು, ಇತರ ಶುಭ ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಚಿನ್ನದ ಆಭರಣಗಳನ್ನು ಅಲಂಕಾರಕ್ಕಾಗಿ ಧರಿಸುತ್ತಾರೆ. ಹೀಗಾಗಿ ಬಂಗಾರಕ್ಕೆ ಉತ್ತಮ ಬೇಡಿಕೆ ಇದೆ.
Gold Price Today 18 April 2023: ಭಾರತೀಯರು ವಿಶೇಷವಾಗಿ ಮಹಿಳೆಯರು ಚಿನ್ನವನ್ನು ಖರೀದಿಸುವುದು ಮತ್ತು ಆಭರಣಗಳನ್ನು ಅಲಂಕಾರವಾಗಿ ಧರಿಸುವುದು ವಾಡಿಕೆ. ಮದುವೆ, ಇತರೆ ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಇರುತ್ತದೆ. ಆದರೆ ಈಗ ಇವುಗಳನ್ನು ಕೊಳ್ಳಲು ಜನ ಹೆದರುತ್ತಿದ್ದಾರೆ. ಕಾರಣ ಬಂಗಾರದ ಬೆಲೆ.
Gold Price Today 17 April 2023: ಭಾರತೀಯರು ಚಿನ್ನವನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಹೇಳಬೇಕಾಗಿಲ್ಲ. ಮದುವೆ, ಆಚರಣೆ ಮತ್ತು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಮಹಿಳೆಯರು ಬಂಗಾರದ ಆಭರಣಗಳನ್ನು ಧರಿಸುತ್ತಾರೆ. ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಅನೇಕರು ಪರಿಗಣಿಸುತ್ತಾರೆ.
Gold Silver Price Today: ಚಿನ್ನ ಮತ್ತು ಬೆಳ್ಳಿ ಖರೀದಿಸಲು ನೀವು ಯೋಜಿಸುತ್ತಿದ್ದರೆ, ನಿಮಗೆ ಒಂದು ಸುವರ್ಣ ಅವಕಾಶ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಮಂದಗತಿಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದಿನ ಇತ್ತೀಚಿನ ಬೆಲೆಗಳು ಎಷ್ಟಿದೆ ಇಲ್ಲಿ ತಿಳಿಯಿರಿ.
Gold Price Update: ಚಿನ್ನದ ಬೆಲೆ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದ್ದು, ಚಿನ್ನದ ಬೆಲೆ ಮತ್ತೆ ಜಾರಿದೆ. ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ನೀವು ಸಹ ಖರೀದಿಸಲು ಯೋಜಿಸುತ್ತಿದ್ದರೆ ಇತ್ತೀಚಿನ ದರಗಳನ್ನು ಪರಿಶೀಲಿಸಿ.
Gold Price Update: ಇಂದಿನ ದಿನದಾಂತ್ಯಕ್ಕೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇದರ ಜೊತೆಗೆ ಬೆಳ್ಳಿ ಬೆಲೆಯೂ ಕೂಡ ಕೆ.ಜಿಗೆ ಸುಮಾರು 2000 ರೂ.ಗಳಷ್ಟು ಅಗ್ಗವಾಗಿದೆ. ಹೀಗಿರುವಾಗ ನೀವೂ ಕೂಡ ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ ಈ ಸುದ್ದಿ ವಿಶೇಷ ನಿಮಗಾಗಿ.
Gold Price Shoot Up: ಭಾರತೀಯರು ಪ್ರಸ್ತುತ ದಸರಾ, ದೀಪಾವಳಿ ಹಾಗೂ ಧನತ್ರಯೋದಶಿಯ ಕಾಲ. ಈ ಹಬ್ಬಗಳಲ್ಲಿ ಚಿನ್ನವನ್ನು ಖರೀದಿಸುವುದು ಭಾರಿ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಹಬ್ಬಗಳ ಬಳಿಕ ಚಾತುರ್ಮಾಸ ಮುಗಿಯಲಿದ್ದು, ಮದುವೆಯ ಸೀಜನ್ ಆರಂಭವಾಗಲಿದೆ. ಇದು ಭಾರತದಲ್ಲಿ ಚಿನ್ನದ ಖರೀದಿಯ ಸೀಸನ್ ಎಂದರೆ ತಪ್ಪಾಗಲಾರದು
ಗಮನಾರ್ಹವೆಂದರೆ ಕೇವಲ 20 ದಿನಗಳಲ್ಲಿ ಚಿನ್ನದ ಬೆಲೆ 4,087 ರೂ.ನಷ್ಟು ಇಳಿಕೆಯಾಗಿದೆ. ಅದೇ ತಿಂಗಳಲ್ಲಿ ಅಂದರೆ ಮಾರ್ಚ್ ಎರಡನೇ ವಾರದಲ್ಲಿ ಎಂಸಿಎಕ್ಸ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,600 ರೂ.ಗೆ ತಲುಪಿತ್ತು.
Gold Price Today: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. MCXನಲ್ಲಿ, ಚಿನ್ನದ ಫ್ಯೂಚರ್ ಟ್ರೇಡಿಂಗ್ ನಲ್ಲಿ 10 ಗ್ರಾಂಗೆ ಚಿನ್ನದ ಬೆಲೆ 0.3% ರಷ್ಟು ಕುಸಿದು 52,712 ರೂ.ಗೆ ತಲುಪಿದೆ.
Sovereign Gold Bond scheme: ನೀವೂ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ವಾಸ್ತವದಲ್ಲಿ, ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ 2021-22 (Government Gold Bond Scheme) ರ ವಿತರಣೆಯ ಬೆಲೆಯನ್ನು RBI ಪ್ರತಿ ಗ್ರಾಂಗೆ 5,109 ರೂ.ಗೆ ನಿಗದಿಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.