Gold Unlucky Zodiac Signs: ಚಿನ್ನ ಎಂಬುದು ಗುರುಗ್ರಹಕ್ಕೆ ಸಂಬಂಧಪಟ್ಟಿದೆ. ಅಷ್ಟೇ ಅಲ್ಲದೆ, ಚಿನ್ನವನ್ನು ಭಾಗ್ಯ, ಅದೃಷ್ಟ ಎಂದೂ ಕೂಡ ಸಂಕೇತಿಸಲಾಗುತ್ತದೆ. ಆದರೆ ಅದೇ ಚಿನ್ನ ಕೆಲ ರಾಶಿಗಳಿಗೆ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿದೆಯೆ?
ಚಿನ್ನದ ಹೊಳಪು ಎಲ್ಲರನ್ನೂ ಆಕರ್ಷಿಸುತ್ತದೆ. ನಿಮಗೂ ಬಂಗಾರದ ಮೇಲೆ ಅಭಿಮಾನವಿದ್ದರೆ ಈ ಸುದ್ದಿಯನ್ನು ಓದಲೇಬೇಕು. ವಿಶ್ವದ ಅತಿ ದೊಡ್ಡ ಚಿನ್ನದ ಉಂಗುರದ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಇದನ್ನು ನೋಡಲು ಪ್ರಪಂಚದಾದ್ಯಂತ ಜನರು ದುಬೈ ತಲುಪುತ್ತಿದ್ದಾರೆ.
Uttar Pradesh Shocker: ತನ್ನ ಸಹೋದರಿಯ ಮದುವೆ ಸಂದರ್ಭದಲ್ಲಿ ಚಂದ್ರಪ್ರಕಾಶ್ ಮಿಶ್ರಾ ಎಂಬಾತ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದ. ಆತನ ತಂಗಿಗೆ ತನ್ನ ಗಂಡ ಬೆಲೆಬಾಳುವ ಗಿಫ್ಟ್ ನೀಡಿದ್ದಾನೆಂದು ಪತ್ನಿ ಅಸಮಾಧಾನಗೊಂಡಿದ್ದಳು.
Gold Ring Astrology : ವಜ್ರವನ್ನು ಎಲ್ಲರೂ ಧರಿಸುವಂತಿಲ್ಲ. ರಾಶಿಗನುಗುಣವಾಗಿ ವಜ್ರವನ್ನು ಕೆಲವು ರಾಶಿಯಾರು ಮಾತ್ರ ಧರಿಸಬೇಕು. ಅದೇ ರೀತಿ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಹಾಕಿದರೆ ಅದು ಅವರಿಗೆ ಹೆಚ್ಚು ಅದೃಷ್ಟವನ್ನು ತರುತ್ತದೆ.
ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು ಎಂದು ಹೇಳಲಾಗುತ್ತದೆ.
Gold Ring Benefits - ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನವನ್ನು ಧರಿಸುವುದರಿಂದ ಜಾತಕದಲ್ಲಿ ಗುರುಗ್ರಹ ಪ್ರಬಲವಾಗುತ್ತದೆ. ಇದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹರಿದು ಬರುತ್ತದೆ. ಆದಾಗ್ಯೂ, ಚಿನ್ನವು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲ ರಾಶಿಗಳ ಜನರಿಗೆ ಚಿನ್ನವು ಹಾನಿಕಾರಕವೆಂದು ಸಾಬೀತಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.