Google: ಟೆಕ್ ದೈತ್ಯ ಗೂಗಲ್ ತನ್ನ ಫೋನ್ ಅಪ್ಲಿಕೇಶನ್ನಲ್ಲಿ "ಆಡಿಯೋ ಎಮೋಜಿ" ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಫೋನ್ ಕರೆಗಳು ಇನ್ನಷ್ಟು ಮೋಜು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಅಡುಗೆ ಮನೆಯಿಂದ ಫ್ಯಾಶನ್ ವರೆಗೆ ಏನೇ ವಿಷಯಗಳಲ್ಲಿ ಸಂದೇಹ ಕಂಡು ಬಂದರೂ ಮೊದಲು ನಾವು ನೋಡುವುದು ಗೂಗಲ್ ಅನ್ನು. ಅಲ್ಲಿ ನಮ್ಮ ಮನಸ್ಸಿನಲ್ಲಿರುವ ಸಾವಿರ ಸಾವಿರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತೇವೆ.
Google's Action: ಸುಮಾರು 9 ಲಕ್ಷ ಆಪ್ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಗೂಗಲ್ ಶೀಘ್ರದಲ್ಲೇ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದು ಹಾಕಲು ಕ್ರಮ ಮುಂದಾಗಿದೆ. ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಯಿರಿ...
Google: ಜನಪ್ರಿಯ ಅಪ್ಲಿಕೇಶನ್ ಅನ್ನು Google Play Store ಮತ್ತು App Store ನಿಂದ ತೆಗೆದುಹಾಕಲಾಗಿದೆ. ಈಗ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಕಂಪನಿಯು ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿದೆ ಎಂದು ತಿಳಿಯೋಣ...
Google ತನ್ನ Play Store ನಲ್ಲಿ ಪಾಸ್ ಸೆಕ್ಷನ ಆಂಭಿಸಿದೆ. ಪ್ಲೇ ಪಾಸ್ ಕಲೆಕ್ಷನ್ ನಲ್ಲಿ ಗೂಗಲ್ ಮೊಬೈಲ್ ಗೇಮ್ಸ್, ಒಗಟುಗಳು ಹಾಗೂ ಜಂಗಲ್ ಅಡ್ವೆಂಚರ್, ವರ್ಲ್ಡ್ ಕ್ರಿಕೆಟ್ ಬ್ಯಾಟಲ್ ಗಳಂತಹ ಆಕ್ಷನ್ ಆಟಗಳನ್ನು ಶಾಮೀಲುಗೊಳಿಸಲಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ.
Joker Virus: ಜೋಕರ್ ವೈರಸ್ ಮತ್ತೆ ತಲ್ಲಣ ಸೃಷ್ಟಿಸಿದೆ. ಈ ಮಾಲ್ವೇರ್ Android ಅಪ್ಲಿಕೇಶನ್ಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಅಂತಹ 14 ಅಪ್ಲಿಕೇಶನ್ಗಳು ಪತ್ತೆಯಾಗಿವೆ. ಕ್ಯಾಸ್ಪರ್ಸ್ಕಿ ಲ್ಯಾಬ್ಸ್ನ ಆಂಡ್ರಾಯ್ಡ್ ಮಾಲ್ವೇರ್ ವಿಶ್ಲೇಷಕ ಟಟಯಾನಾ ಶಿಶ್ಕೋವಾ ಅವರು ಈ ವೈರಸ್ ಪತ್ತೆಯನ್ನು ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ.
Google has banned 150 dangerous apps: ನಕಲಿ ಮತ್ತು ಬಳಕೆದಾರರನ್ನು ವಂಚಿಸುತ್ತಿದ್ದ ಸುಮಾರು 150 ಅಪ್ಲಿಕೇಶನ್ಗಳನ್ನು ಗೂಗಲ್ ಏಕಕಾಲದಲ್ಲಿ ನಿಷೇಧಿಸಿದೆ. ಈ ಆ್ಯಪ್ಗಳು ನಿಮ್ಮ ಫೋನ್ನಲ್ಲಿಯೂ ಇದ್ದರೆ, ತಕ್ಷಣ ಅವುಗಳನ್ನು ಅಳಿಸಿ.
Google: ಅಪಾಯಕಾರಿ ಎಂದು ಹೇಳಲಾಗುತ್ತಿದ್ದ ಮೂರು ಆಪ್ಗಳನ್ನು ಗೂಗಲ್ ನಿಷೇಧಿಸಿದೆ. ಈ ಆಪ್ಗಳು ಜನರ ಮಾಹಿತಿಯನ್ನು ಕದಿಯುತ್ತಿದ್ದವು ಎಂದು ಹೇಳಲಾಗುತ್ತಿದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಆಪ್ಗಳು ಇದ್ದರೆ ತಕ್ಷಣವೇ ಡಿಲೀಟ್ ಮಾಡಿ.
ಅಪಾಯಕಾರಿ ವಿಷಯವೆಂದರೆ ಈ ಆಪ್ಗಳು ಬಹುಶಃ ನಿಮ್ಮ ಫೋನ್ನಲ್ಲಿವೆ ಇದರಿಂದ ನಿಮ್ಮ ಹಣ ಯಗರಿಸಬಹುದು. ಗೂಗಲ್ ಪ್ಲೇ ಸ್ಟೋರ್ ಇಂತಹ 136 ಆಪ್ಗಳನ್ನು ಪತ್ತೆಹಚ್ಚಿದ್ದು, ಅವು ಅಪಾಯಕಾರಿ ಮತ್ತು ಅವುಗಳನ್ನು ಬ್ಯಾನ್ ಮಾಡಿದೆ. ನಿಮ್ಮ ಸ್ಮಾರ್ಟ್ಫೋನ್ಗಳಲ್ಲಿ ಈ ಆಪ್ಗಳನ್ನು ಹೊಂದಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ. ಆ ಅಪ್ಲಿಕೇಶನ್ಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ..
Google WifiNanScan App: ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಗೂಗಲ್ (Google) ಹೊಸ ಆ್ಯಪ್ ಬಿಡುಗಡೆ ಮಾಡಿದೆ. Google ನ ಈ ಅಪ್ಲಿಕೇಶನ್ ಹೆಸರು WifiNanScan. ಈ ಅಪ್ಲಿಕೇಶನ್ನ ವಿಶೇಷತೆಯೆಂದರೆ, ಇದರ ಮೂಲಕ ನೀವು ಇಂಟರ್ನೆಟ್ ಮತ್ತು ಬ್ಲೂಟೂತ್ ಸಂಪರ್ಕವಿಲ್ಲದ ಸಾಧನಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿನ ಈ ಪ್ಯಾಚ್ ಅಪ್ಲಿಕೇಶನ್ಗಳು ಚೈನೀಸ್ ಸಂಪರ್ಕವನ್ನು ಸಹ ಹೊಂದಿವೆ. ಈ ಎಲ್ಲಾ ಅಪ್ಲಿಕೇಶನ್ಗಳನ್ನು ಚೀನಾದ ಕಂಪನಿ ಅಲಿಬಾಬಾದ ಕ್ಲೌಡ್ ( Alibaba Cloud) ಸರ್ವರ್ನಿಂದ ಚಾಲನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದೀಗ ಮೊಬೈಲ್ನಿಂದ ವೀಡಿಯೊ ಕರೆ ಮಾಡುವಾಗ, ನಿಮ್ಮ ಸುತ್ತಲಿನ ಶಬ್ದ ಹಾಗೂ ಇತರೆ ಶಬ್ದ ಜನರ ಶಬ್ದ ಕೇಳಿಸುವುದಿಲ್ಲ. ಡೆಸ್ಕ್ಟಾಪ್ನಿಂದ ಬಳಸಲಾಗುವ ಗೂಗಲ್ ಮೀಟ್ (GoogleMeet) ನಲ್ಲಿ ಈಗಾಗಲೇ ಶಬ್ದ ರದ್ದತಿ ವೈಶಿಷ್ಟ್ಯ ಒಳಗೊಂಡಿದೆ.
ಇದೀಗ ಮೊಬೈಲ್ನಿಂದ ವೀಡಿಯೊ ಕರೆ ಮಾಡುವಾಗ, ನಿಮ್ಮ ಸುತ್ತಲಿನ ಶಬ್ದ ಹಾಗೂ ಇತರೆ ಶಬ್ದ ಜನರ ಶಬ್ದ ಕೇಳಿಸುವುದಿಲ್ಲ. ಡೆಸ್ಕ್ಟಾಪ್ನಿಂದ ಬಳಸಲಾಗುವ ಗೂಗಲ್ ಮೀಟ್ (GoogleMeet) ನಲ್ಲಿ ಈಗಾಗಲೇ ಶಬ್ದ ರದ್ದತಿ ವೈಶಿಷ್ಟ್ಯ ಒಳಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.