Best Foods for Diabetes: ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡ ನಂತರ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೆಲವು ಆಹಾರಗಳನ್ನು ಸೇವಿಸಿದರೆ ವಾಸಿಯಾಗದ ಕಾಯಿಲೆ ಮಧುಮೇಹದಿಂದ ಮುಕ್ತಿ ದೊರೆಯುತ್ತದೆ.
Hair Care Tips: ಒತ್ತಡಮಯ ಪರಿಸ್ಥಿತಿಯಿಂದ ಇಂದು ಚಿಕ್ಕಮಕ್ಕಳಲ್ಲಿಯೂ ಬಿಳಿ ಕೂದಲ ಸಮಸ್ಯೆ ಕಂಡುಬರುತ್ತಿದೆ. ಬಿಳಿ ಕೂದಲ ಸಮಸ್ಯೆಯು ಅನೇಕರಿಗೆ ಮಾನಸಿಕ ಆರೋಗ್ಯದ ಮೇಲೆ ಪರಿಹಾರ ಬೀರುತ್ತದೆ. ಹೀಗಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು.
ಚಳಿಗಾಲದಲ್ಲಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ದೇಹವನ್ನು ಅನೇಕ ಸೋಂಕುಗಳಿಂದ ರಕ್ಷಿಸುತ್ತದೆ.
Side effects of amla: ನೆಲ್ಲಿಕಾಯಿ ಆಮ್ಲೀಯ ಸ್ವಭಾವವನ್ನು ಹೊಂದಿರುತ್ತದೆ. ಮಾತ್ರವಲ್ಲ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಇದು ಕೆಲವು ಜನರಿಗೆ ಹಾನಿಕಾರಕವಾಗಿದೆ.
ನೈಸರ್ಗಿಕವಾಗಿ ಕೂದಲು ಕಪ್ಪಾಗಲು ಯಾವ ಆಹಾರ ಬೇಕು..?
ಕೂದಲು ಆರೋಗ್ಯವಾಗಿರಲು ಖನಿಜಾಂಶ ಮುಖ್ಯ
ನಿಮ್ಮ ಆಹಾರದಲ್ಲಿ ಸತು, ಕಬ್ಬಿಣ, ಮೆಗ್ನೀಸಿಯಮ್,
ಸೆಲೆನಿಯಮ್, ತಾಮ್ರದಂತಹ ಖನಿಜಗಳು ಇರಬೇಕು
ಬೆಟ್ಟದ ನೆಲ್ಲಿಕಾಯಿ ಸೇವಿಸುವುದು ಕೂದಲಿಗೆ ಒಳ್ಳೆಯದು
ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬಂತೆ.. ಸಿಹಿ,ಕಹಿ,ಹುಳಿ ಹೊಂದಿರುವ ಈ ಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ..? ಸಿಹಿ, ಕಹಿ, ಹುಳಿ ಹೊಂದಿರುವ ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬರುವುದು ಸಹಜ. ಹಳ್ಳಿ ಕಡೆಗಳಲ್ಲಿ ತೋಟ, ಕಾಡುಗಳಲ್ಲಿ ನೆಲ್ಲಿಕಾಯಿ ಗಿಡ ಕಂಡರೆ ಆ ಮರಕ್ಕೆ ಕಲ್ಲು ಹೊಡೆದ ಒಂದು ನೆಲ್ಲಿಕಾಯಿಯನ್ನಾದರೂ ಕೆಳಗೆ ಬಿಳಿಸಿ ತಿಂದರೆ ಅವಾಗಲೇ ಸಮಾಧಾನ. ಆದರೆ ಪ್ರಸ್ತುತದಲ್ಲಿ ನೆಲ್ಲಿಕಾಯಿಯನ್ನು ತೋಟಗಾರಿಕೆ ಪದ್ಧತಿಯಲ್ಲಿ ಬೆಳೆಯುವುದರಿಂದ ಮರಕ್ಕೆ ಕಲ್ಲು ಹೊಡೆಯುವ ಮಜ ತಪ್ಪಿದೆ. ಇದೀಗ ಸುಲಭವಾಗಿ ಸಿಗುವ ನೆಲ್ಲಿಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ತಿಳಿಯೋಣ.
Dry Gooseberry Health Benefits: ಒಣಗಿದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಕಂಡುಬರುತ್ತದೆ. ಇದರ ಮೂಲಕ ಸೋಂಕನ್ನು ತಡೆಯುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆಲ್ಲಿಕಾಯಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಇದು ಬದಲಾಗುತ್ತಿರುವ ಋತುಮಾನದಲ್ಲಿಯೂ ಸಹ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ
Benefits of eating Amla : ಚಳಿಗಾಲದಲ್ಲಿ ಪ್ರತಿದಿನ ಒಂದು ಆಮ್ಲಾವನ್ನು ತಿನ್ನುವುದರಿಂದ ನೀವು ಅನೇಕ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಆಮ್ಲಾ ಜ್ಯೂಸ್ ಸಹ ಈ ಪ್ರಯೋಜನಗಳನ್ನು ನೀಡುತ್ತದೆ.
Amla Side Effects: ಆರೋಗ್ಯದ ಗಣಿಯಾಗಿದ್ದರೂ ಕೂಡಾ ನೆಲ್ಲಿಕಾಯಿಯನ್ನು ಕೆಲವು ಆರೋಗ್ಯ ಸಮಸ್ಯೆಗಳಿದ್ದವರು ತಪ್ಪಿಯೂ ತಿನ್ನುವಂತಿಲ್ಲ. ಒಂದೊಮ್ಮೆ ಸೇವಿಸಿದರೆ ಅದರ ಅಡ್ಡ ಪರಿಣಾಮಗಳನ್ನು ಕೂಡಾ ಎದುರಿಸಬೇಕಾಗುತ್ತದೆ.
Gooseberry Health Benefits in Winter : ಚಳಿಗಾಲದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಈ ಸೀಸನ್ ನಲ್ಲಿ ಕೆಮ್ಮು, ಶೀತಗಳು ಮತ್ತು ಜ್ವರ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಕಾರಣಕ್ಕಾಗಿ, ಚಳಿಗಾಲ ಮುಗಿಯುವವರೆಗೆ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಆಹಾರ ತಜ್ಞರು ಹೇಳುತ್ತಾರೆ.
ಎದೆಯುರಿ ಸಮಸ್ಯೆಯಿಂದ ಪಾರಾಗಲು ನಿಮ್ಮ ಮನೆಯಲ್ಲಿಯೇ ಪರಿಹಾರವಿದೆ. ನೆಲ್ಲಿಕಾಯಿ ಪುಡಿಯನ್ನು ಬಳಸಿ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಇದನ್ನು ಬಳಸಿದ ನಂತರ ಮೊದಲ ಬಾರಿಗೆ ಪರಿಣಾಮವು ಗೋಚರಿಸುತ್ತದೆ.
Amla Benefits For Diabetes : ನೆಲ್ಲಿಕಾಯಿ ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ. ಇದನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ನೆಲ್ಲಿಕಾಯಿ ಸೇವನೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ನೆಲ್ಲಿಕಾಯಿಗೆ ಆಯುರ್ವೆದದಲ್ಲಿ ಬಹಳ ಮಹತ್ವ ಇದೆ. ಆದರೆ, ನೆಲ್ಲಿಕಾಯಿ ದೇಹಾರೋಗ್ಯಕ್ಕೆ ಮಾತ್ರ ಅಲ್ಲ, ತ್ವಚೆಯ ಆರೋಗ್ಯವನ್ನೂ ಕಾಪಾಡುತ್ತದೆ. ನಿಮ್ಮ ಚರ್ಮವನ್ನು ಹೆಲ್ತಿ ಆಗಿಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.