Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
ಲವಂಗವನ್ನು ಶೀತ ಕೆಮ್ಮು, ಹಲ್ಲುನೋವು ಮತ್ತು ಇತರ ಸಮಸ್ಯೆಗಳಲ್ಲಿ ಬಳಸಲಾಗುತ್ತದೆ. ಲವಂಗವನ್ನು ಆಹಾರದಲ್ಲಿಯೂ ಬಳಸಲಾಗುತ್ತದೆ. ಆದರೆ ನೀವು ಕೂದಲಿಗೆ ಲವಂಗವನ್ನು ಬಳಸಲು ಬಯಸಿದರೆ, ಲವಂಗ ಎಣ್ಣೆಯನ್ನು ಬಳಸಿ. ಲವಂಗ ಎಣ್ಣೆ ಕೂದಲಿಗೆ ಪೋಷಣೆ ನೀಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ನಿವಾರಿಸುತ್ತದೆ.
Hair care tips at home: ತಲೆಗೂದಲನ್ನು ಸ್ಟ್ರೈಟ್ನಿಂಗ್ ಮಾಡುವುದರಿಂದ ಶಾಖ ತಾಗಿ, ತಲೆಗೂದಲಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ತಲೆಗೂದಲಿಗೆ ರಾಸಾಯನಿಕ ಚಿಕಿತ್ಸೆಗಳನ್ನು ಮಾಡುವುದು, ಬಿಗಿಯಾದ ಕೇಶವಿನ್ಯಾಸಗಳ ಅತಿಯಾದ ಬಳಕೆ ಸಹ ತಲೆಗೂದಲನ್ನು ಹಾನಿಗೊಳಿಸುತ್ತದೆ ಹಾಗೂ ಬೆಳವಣಿಗೆ ತಡೆಯುತ್ತದೆ.
ಕೂದಲನ್ನು ಬಲಪಡಿಸಲು ಎಳ್ಳು ಸಹ ಉಪಯುಕ್ತವಾಗಿದೆ. ಕೂದಲು ಉದುರುವ ಸಮಸ್ಯೆಗೆ ಎಳ್ಳು ಮಾಂತ್ರಿಕವಾಗಿದೆ.ಎಳ್ಳು ಬೀಜಗಳಲ್ಲಿ ಕಬ್ಬಿಣ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ.ಕೂದಲಿನ ಬೇರುಗಳಿಗೆ ಮಸಾಜ್ ಮಾಡುವುದರಿಂದ ಹೊಸ ಕೂದಲು ವೇಗವಾಗಿ ಬೆಳೆಯುತ್ತದೆ.ಎಳ್ಳಿನಲ್ಲಿ ಸೆಸಮಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವಿದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
Hair care tips : ಪದೇ ಪದೇ ಶಾಂಪೂ ಹಾಕುವುದರಿಂದ ಕೂದಲಿನ ಆರೋಗ್ಯ ಹಾಳಾಗುತ್ತದೆ.. ಆದ್ದರಿಂದ ನಿಮ್ಮ ಕೂದಲನ್ನು ಶಾಂಪೂ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇಲ್ಲವಾದರೆ ಕೂದಲು ಉದುರಿ ತಲೆ ಬೋಳಾಗಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ತಂಪಾದ ಗಾಳಿ ಕೂಡ ಕೂದಲನ್ನು ಒಣಗಿಸುತ್ತದೆ.ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಅಲೋವೆರಾವನ್ನು ಬಳಸಬಹುದು.ಅಲೋವೆರಾವು ಕೂದಲನ್ನು ಹೊಟ್ಟು ಮುಕ್ತವಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
ಈ ಉತ್ಪನ್ನಗಳಲ್ಲಿ ಅನೇಕ ರೀತಿಯ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇದು ಕೂದಲಿಗೆ ಹಾನಿ ಮಾಡುತ್ತದೆ.ಇದಕ್ಕೆ ಬದಲು ಕೂದಲು ಉದ್ದವಾಗಿ ಬೆಳೆಯಲು ಸಹಾಯವಾಗುವಂತೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
Foods for strong and healthy hair:ಸರಿಯಾದ ರೀತಿಯ ಆಹಾರವನ್ನು ಸೇವಿಸಿದರೆ, ಕೂದಲಿಗೆ ಪೋಷಣೆಯನ್ನು ನೀಡುವುದು ಮಾತ್ರವಲ್ಲದೆ ಕೂದಲಿನ ಒಳಭಾಗ ಮತ್ತು ಹೊರಗಿನ ಆರೋಗ್ಯವನ್ನು ಸುಧಾರಿಸುತ್ತದೆ.
Aloe Vera Benefits: ಒತ್ತಡಭರಿತ ಜೀವನಶೈಲಿಯಲ್ಲಿ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿರಬಹುದು. ಆದರೆ, ಒಂದು ಗಿಡಮೂಲಿಕೆ ಸಹಾಯದಿಂದ ಇವೆಲ್ಲದಕ್ಕೂ ಪರಿಹಾರ ಪಡೆಯಬಹುದು.
Hair Fall Remedy: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಏಕಾಏಕಿ ಕೂದಲು ಉದುರಿದಾಗ ಆಗುವ ನೋವು ಅವರ್ಣನೀಯ. ಈ ಸಂದರ್ಭದಲ್ಲಿ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.