Hair Fall Solution: ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ, ಪರಿಸರ ಮಾಲಿನ್ಯ ಮತ್ತು ಇತರ ಸಮಸ್ಯೆಗಳಿಂದ ಜನರ ಆರೋಗ್ಯವು ಹಾಳಾಗುತ್ತಿದೆ. ಇದು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಇತ್ತೀಚೆಗೆಂತೂ ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಅನೇಕರಿಗೆ ಸಾಮಾನ್ಯವಾಗಿದೆ.
Sabja Seeds Helps to hair Growth: ಪ್ರತಿದಿನ ಬೆಳಗ್ಗೆ ಸಬ್ಜಾ ಬೀಜ ನೆನಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಿ.. ಮಾರುದ್ದ ಕಪ್ಪು ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು..
ಈ ಉತ್ಪನ್ನಗಳಲ್ಲಿ ಅನೇಕ ರೀತಿಯ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇದು ಕೂದಲಿಗೆ ಹಾನಿ ಮಾಡುತ್ತದೆ.ಇದಕ್ಕೆ ಬದಲು ಕೂದಲು ಉದ್ದವಾಗಿ ಬೆಳೆಯಲು ಸಹಾಯವಾಗುವಂತೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
Hair Growth Tips: ಕೂದಲಿನ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೂದಲ ಆರೈಕೆಗೆ ಸಮಯ ಕೊಡದಿದ್ದರೆ ನಿಮ್ಮ ಕೂದಲು ಬಹುಬೇಗ ಹಾಳಾಗುತ್ತದೆ. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದಾಸವಾಳದ ಎಣ್ಣೆಯಿಂದ ನಿವಾರಿಸಬಹುದು. ಅದು ಹೇಗೆ ತಿಳಿಯಲು ಮುಂದೆ ಓದಿ...
Health Benefits of Curry Leaves: ಕರಿಬೇವಿನ ಎಲೆ ತಿನ್ನೋದ್ರಿಂದ, ದೇಹದ ತೂಕ ಮಾತ್ರ ಅಲ್ಲ, ಕೊಲೆಸ್ಟ್ರಾಲ್ ಕೂಡ ಕಮ್ಮಿಯಾಗುತ್ತೆ! ಕಣ್ಣುಗಳಿಗೆ ತುಂಬಾ ಒಳ್ಳೆಯದು. ಕಣ್ಣುಗಳಿಗೆ ತುಂಬಾ ಒಳ್ಳೆಯದು. ಈ ಎಲೆಗಳು ಸಾಮಾನ್ಯವಾಗಿ ನಮ್ಮ ದೇಹಕ್ಕೆ ತಂಪಿನ ವಾತಾವರಣವನ್ನು ಉಂಟು ಮಾಡುತ್ತವೆ.
Long Hair: ಕೂದಲು ಬೇಗ ಬೆಳೆಯಬೇಕೆಂದರೆ ಕೂದಲಿಗೆ ಒಳಗಿನಿಂದ ಪೋಷಣೆ ನೀಡುವ ಆಹಾರಗಳನ್ನು ಸೇವಿಸಬೇಕು. ಕೂದಲಿನ ಉದ್ದವನ್ನು ಹೆಚ್ಚಿಸುವ ಕೆಲವು ಅಡುಗೆ ವಸ್ತುಗಳು ಇವೆ. ಹಾಗಾದರೆ ಆಹಾರದಲ್ಲಿ ಸೇರಿಸುವ ಮೂಲಕ ಕೂದಲಿಗೆ ಯಾವ ವಸ್ತುಗಳು ಪ್ರಯೋಜನಕಾರಿ ಎಂದು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.
Hair Care tips : ನಿಮ್ಮ ಸೊಂಟದವರೆಗೆ ಉದ್ದವಾದ ಕೂದಲನ್ನು ಪಡೆಯಲು ನೀವು ಬಯಸಿದರೆ ಇಲ್ಲವೇ ಕೂದಲು ಉದ್ದವಾಗಿ ಬೆಳೆಯದಿದ್ದರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕೆಳಗೆ ನೀಡಿರುವ ಪದಾರ್ಥದಲ್ಲಿ ನೀರು ಕುಡಿಯಲು ಪ್ರಾರಂಭಿಸಿ, 30 ದಿನಗಳಲ್ಲಿ ನಿಮಗೆ ರಿಸಲ್ಟ್ ತಿಳಿಯುತ್ತೆ..
Aloe vera vs Amla: ಅಲೋವೆರಾ ಮತ್ತು ಆಮ್ಲಾ ಎರಡೂ ಕೂದಲಿಗೆ ಆರೋಗ್ಯಕರ. ಆದರೆ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸಿದರೆ ಯಾವುದನ್ನು ಆರಿಸಬೇಕು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...
ನೀವು ಉದ್ದನೆಯ ದಪ್ಪ ಕಪ್ಪು ಕೂದಲಿಗೆ ಬೇವಿನ ಎಣ್ಣೆಯನ್ನು ಬಳಸಿದರೆ ಅದು ರಾಮಬಾಣದಂತೆ ಕೆಲಸ ಮಾಡುತ್ತದೆ, ಆದರೆ ನೀವು ವೈದ್ಯರನ್ನು ಸಂಪರ್ಕಿಸಿದ ನಂತರವೇ ಬೇವಿನ ಎಣ್ಣೆಯನ್ನು ಬಳಸಬೇಕು.
Onion and coconut oil: ಅತೀ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವುದು ಸಾಮಾನ್ಯವಾಗಿ ತಲೆನೋವು ಉಂಟು ಮಾಡುತ್ತದೆ. ಹಲವರು ಈ ಸಮಸ್ಯೆಯಿಂದ ಭಾದಿತರಾಗಿದ್ದಾರೆ. ಈ ಟಿಪ್ಸ್ ಬಳಸಿ ನಿಮ್ಮ ಕೂದಲಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
Best Foods for Hair Growth: ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.
Get rid of White hair: ಬಿಳಿ ಕೂದಲು ಕಪ್ಪಾಗಲು ವಿವಿಧ ಚಿಕಿತ್ಸೆಗಳು ಲಭ್ಯವಿದೆ. ಸರಿಯಾದ ಜೀವನಶೈಲಿಯನ್ನು ಪಾಲಿಸದೆ ಇದ್ದರೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಏನು..? ತಿಳಿಯಲು ಮುಂದೆ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Hair Care Tips: ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.