White Hair Solution: ನೆಲ್ಲಿಕಾಯಿ ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದರ ಜೊತೆಗೆ ಮಾರುದ್ದ ಬೆಳೆಯುತ್ತೆ.
Long Hair: ಕೂದಲು ಬೇಗ ಬೆಳೆಯಬೇಕೆಂದರೆ ಕೂದಲಿಗೆ ಒಳಗಿನಿಂದ ಪೋಷಣೆ ನೀಡುವ ಆಹಾರಗಳನ್ನು ಸೇವಿಸಬೇಕು. ಕೂದಲಿನ ಉದ್ದವನ್ನು ಹೆಚ್ಚಿಸುವ ಕೆಲವು ಅಡುಗೆ ವಸ್ತುಗಳು ಇವೆ. ಹಾಗಾದರೆ ಆಹಾರದಲ್ಲಿ ಸೇರಿಸುವ ಮೂಲಕ ಕೂದಲಿಗೆ ಯಾವ ವಸ್ತುಗಳು ಪ್ರಯೋಜನಕಾರಿ ಎಂದು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.
ಮೊಟ್ಟೆಯಲ್ಲಿ ವಿಟಮಿನ್ ಎ, ಬಿ2, ಬಿ5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
Natural Hair Care: ಉದ್ದ, ದಪ್ಪನೆಯ ಕೂದಲಿಗಾಗಿ ಮಾರುಕಟ್ಟೆಯಲ್ಲಿ ಹಲವು ಬಗೆಯ ಶಾಂಪೂಗಳು ಲಭ್ಯವಿವೆ. ಏನೇ ಪ್ರಯತ್ನಿಸಿದರೂ ಕೂಡ ಕೂದಲು ಬೆಳೆಯುತ್ತಲೇ ಇಲ್ಲ ಎಂದು ದೂರುವವರೇ ಹೆಚ್ಚು.
Hair care tips : ಕೂದಲು ಉದುರುವಿಕೆಗೆ ಸರಿಯಾದ ಪೋಷಣೆಯ ಕೊರತೆ, ಕಳಪೆ ಆಹಾರ ಪದ್ದತಿ, ಹೆಚ್ಚುತ್ತಿರುವ ಮಾಲಿನ್ಯ.. ಇವು ಯಾವುದೇ ಕಾರಣವಾಗಿರಬಹುದು. ಇದರ ನಡುವೆ ಅನೇಕ ಜನರು ಕೂದಲಿನ ಸಮಸ್ಯೆಗಳು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ.. ಅಂತಹವರಿಗಾಗಿ ಇಲ್ಲಿದೆ.. ವಿಶೇಷ ಸಲಹೆ..
Hair Care Tips: ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ...
Coconut Oil For Hair Growth:ಇದರ ಬದಲಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂದು ಈ ಲೇಖನದಲ್ಲಿ, ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಮಾಹಿತಿ ಇಲ್ಲಿದೆ.
Remedy to get long shiny hair : ಆಲೋವಿರಾ ಬಳಕೆಯಿಂದ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.ಇದಕ್ಕಾಗಿ ಆಲೋವಿರಾ ಜೆಲ್ ಅನ್ನು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು.
How to Make Hair Grow Thicker Naturally: ಈ ಲೇಖನದಲ್ಲಿ ಇಂದು ನಾವು ನಿಮಗೆ ಹೇಳ ಹೊರಟಿರುವ ಕೂದಲಿನ ಮನೆಮದ್ದು ತುಂಬಾ ಸರಳವಾಗಿದೆ ಮತ್ತು ಕಡಿಮೆ ಖರ್ಚು.. ಆದರೆ ನಿಮ್ಮ ಆಸೆಯಂತೆ ಮೊಣಕಾಲುದ್ದ, ಗಾಢ ಕಪ್ಪು ಕೂದಲು ಬೆಳೆಯುವುದಂತೂ ಗ್ಯಾಟಂಟಿ..
Long Hair Tips: ಉದ್ದ ಮತ್ತು ದಪ್ಪನೆಯ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಬಯಕೆ.. ಆದರೆ ಜಂಜಾಟದ ಜೀವನದಲ್ಲಿ ಅದಕ್ಕೆಲ್ಲಾ ಸಮಯವೇ ಇಲ್ಲದಂತಾಗಿದೆ.. ದಷ್ಟ ಪುಷ್ಟವಾಗಿ ಕೂದಲು ಬೆಳೆಯುವಂತೆ ಮಾಡಲು ಅನೇಕ ನೈಸರ್ಗಿಕ ಪರಿಹಾರಗಳು ಲಭ್ಯವಿವೆ.. ಅವುಗಳನ್ನು ಮಾಡಲು ಹೆಚ್ಚಿನ ಸಮಯ, ಹಣ, ಬೇಕಾಗುವುದಿಲ್ಲ.. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಉದ್ದ ಮತ್ತು ದಪ್ಪವಾದ ಕೇಶಕಾಂತಿಯನ್ನು ಪಡೆಯುಬಹುದು..
ಬೆಂಗಳೂರು : ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಕೂದಲು ಉದುರುವುದು ಮತ್ತು ದುರ್ಬಲ ಕೂದಲಿನಿಂದ ತೊಂದರೆಗೊಳಗಾಗುತ್ತಾರೆ. ಇದರ ಪರಿಹಾರಕ್ಕಾಗಿ ಜನರು ಅನೇಕ ರೀತಿಯ ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ.
ಆರೋಗ್ಯಕರ ಮತ್ತು ನೈಸರ್ಗಿಕ ರೀತಿಯಲ್ಲಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ಬೆಳ್ಳುಳ್ಳಿ ಸಹಕಾರಿಯಾಗಲಿದೆ. ಬೆಳ್ಳುಳ್ಳಿಯು ವಿಟಮಿನ್ ಬಿ, ವಿಟಮಿನ್ ಸಿ, ಸೆಲೆನಿಯಮ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳನ್ನು ಹೊಂದಿದೆ. ಇದು ಕೂದಲನ್ನು ಉದ್ದ, ದಪ್ಪ ಮತ್ತು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.
Hair growth Tips :ತೆಂಗಿನೆಣ್ಣೆಯೊಂದಿಗೆ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದನ್ನು ತಡೆಯುತ್ತದೆ. ಮಾತ್ರವಲ್ಲ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವಂತೆಯೂ ಮಾಡುತ್ತದೆ.
Hair Growth TIPS: ನಾವು ಹೇಳುವ ಎರಡು ವಿಧಧ ಎಣ್ಣೆಗಳನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುವುದು ಸಾಧ್ಯವಾಗುತ್ತದೆ. ಕೂದಲು ದಟ್ಟವಾಗಿ ಬೆಳೆಯುತ್ತದೆ.
Long Hair : ಪ್ರತಿಯೊಬ್ಬರೂ ಉದ್ದವಾದ, ದಪ್ಪ ಮತ್ತು ಹೊಳೆಯುವ ಕೂದಲನ್ನು ಬಯಸುತ್ತಾರೆ. ಆದರೆ ಇಂದಿನ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಕೆಟ್ಟ ಜೀವನಶೈಲಿ ಇವೆಲ್ಲವೂ ಕೂದಲಿನ ಬೆಳವಣಿಗೆ ಮೇಲೆ ಕೂಡಾ ಪ್ರಭಾವ ಬೀರುತ್ತದೆ. ಕೆಲವೊಮ್ಮೆ ಅತಿಯಾದ ರಾಸಾಯನಿಕಯುಕ್ತ ಶಾಂಪೂ ಬಳಸುವುದರಿಂದ ಕೂದಲು ನಿರ್ಜೀವವಾಗುತ್ತದೆ. ಇದರಿಂದಾಗಿ ಕೂದಲು ಒಡೆಯಲು ಪ್ರಾರಂಭಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.