ಹೆಚ್ಚಿನ ಯುವತಿಯರು ತಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಅಲೋವೆರಾ ಜೆಲ್ ಅನ್ನು ಬಳಸುತ್ತಾರೆ.ಅಲೋವೆರಾ ಜೆಲ್ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಈ ಅಲೋವೆರಾ ಜೆಲ್ ಚರ್ಮದ ಮೇಲಿನ ಕಲೆಗಳನ್ನು ಸಹ ತೆಗೆದುಹಾಕುತ್ತದೆ.ಇದಕ್ಕಾಗಿ, ನೀವು ಅಲೋವೆರಾ ಜೆಲ್ಗೆ ಒಂದು ವಸ್ತುವನ್ನು ಸೇರಿಸಬೇಕು.ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಒಟ್ಟಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚಾಗುತ್ತದೆ.
Astro tips for money : ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾದ ಅನೇಕ ಮರಗಳು ಮತ್ತು ಸಸ್ಯಗಳಿವೆ. ಅಂತಹ ಸಸ್ಯಗಳಲ್ಲಿ ತುಳಸಿ, ಬಾಳೆಹಣ್ಣು, ಬಿಲ್ವಪತ್ರೆ, ಅಲೋವೆರಾ ಇತ್ಯಾದಿ ಸೇರಿವೆ. ಅಲೋವೆರಾ ಕೂಡ ಹೂ ಬಿಡುತ್ತೆ ಎಂಬ ವಿಚಾರ ಅನೇಕ ಜನರಿಗೆ ಗೊತ್ತೆ ಇಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಹೂವಿಗೆ ಬಹಳ ಮಹತ್ವ ಇದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Aloe Vera Plant Direction: ಮನೆಯಲ್ಲಿ ಅಲೋವೆರಾವನ್ನು ಯಾವ ದಿಕ್ಕಿನಲ್ಲಿ ನೆಟ್ಟರೆ ಅದು ನಿಮಗೆ ಸಂಪತ್ತು ತರುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಲೋವೆರಾವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಅದನ್ನು ಯಾವ ದಿಕ್ಕಿನಲ್ಲಿ ಇಡಬಾರದು? ಸರಿಯಾದ ದಿಕ್ಕು ಯಾವುದು? ವಾಯುವ್ಯ ದಿಕ್ಕಿನಲ್ಲಿ ಏಕೆ ನೆಡಬಾರದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಈಗ ಕಂಡುಹಿಡಿಯೋಣ.
Aloe Vera for Dandruff : ನಿಮಗೆ ತಲೆಹೊಟ್ಟು ಮತ್ತು ಒಣ ನೆತ್ತಿಯ ಸಮಸ್ಯೆಯಿದ್ದರೆ ಮತ್ತು ದುಬಾರಿ ಉತ್ಪನ್ನಗಳನ್ನು ಬಳಸಿದರೂ ಉತ್ತಮ ಫಲಿತಾಂಶ ಸಿಗದಿದ್ದರೆ. ನೀವು ಅಲೋವೆರಾ ಜೆಲ್ ಅನ್ನು ಬಳಸಬಹುದು. ಆದರೆ ಚಳಿಗಾಲದಲ್ಲಿ ಈ ಜೆಲ್ ಬಳಸುವುದು ಉತ್ತಮವೇ..? ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ..
Aloe Vera For Healthy and Thick Hair: ಕೆಲವರು ಕೂದಲು ಉದುರುವುವ ಸಮಸ್ಯೆಯನ್ನು ಎದುರಿಸಿ ಬೇಸೋತ್ತಿರುತ್ತಾರೆ.. ಎಷ್ಟೇ ಉತ್ಪನ್ನಗಳನ್ನು ಬಳಸಿದರೂ ಫಲಿತಾಂಶ ಸಿಗುತ್ತಿರುವುದಿಲ್ಲ... ಅಂತಹ ಜನರಿಗೆ, ಅಲೋವೇರಾ ಒಂದು ವರದಾನದಂತೆ ಕೆಲಸ ಮಾಡುತ್ತದೆ. ಅಲೋವೆರಾವನ್ನು ಈ ಕೆಳಗಿನಂತೆ ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೂದಲು ಪೋಷಣೆ ಪಡೆದು ಚೆನ್ನಾಗಿ ಬೆಳೆಯುತ್ತದೆ.
ತಂಪಾದ ಗಾಳಿ ಕೂಡ ಕೂದಲನ್ನು ಒಣಗಿಸುತ್ತದೆ.ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಅಲೋವೆರಾವನ್ನು ಬಳಸಬಹುದು.ಅಲೋವೆರಾವು ಕೂದಲನ್ನು ಹೊಟ್ಟು ಮುಕ್ತವಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
Aloe vera vs Amla: ಅಲೋವೆರಾ ಮತ್ತು ಆಮ್ಲಾ ಎರಡೂ ಕೂದಲಿಗೆ ಆರೋಗ್ಯಕರ. ಆದರೆ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸಿದರೆ ಯಾವುದನ್ನು ಆರಿಸಬೇಕು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...
Hair Care Tips: ಒತ್ತಡಮಯ ಪರಿಸ್ಥಿತಿಯಿಂದ ಇಂದು ಚಿಕ್ಕಮಕ್ಕಳಲ್ಲಿಯೂ ಬಿಳಿ ಕೂದಲ ಸಮಸ್ಯೆ ಕಂಡುಬರುತ್ತಿದೆ. ಬಿಳಿ ಕೂದಲ ಸಮಸ್ಯೆಯು ಅನೇಕರಿಗೆ ಮಾನಸಿಕ ಆರೋಗ್ಯದ ಮೇಲೆ ಪರಿಹಾರ ಬೀರುತ್ತದೆ. ಹೀಗಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Remedy to get long shiny hair : ಆಲೋವಿರಾ ಬಳಕೆಯಿಂದ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.ಇದಕ್ಕಾಗಿ ಆಲೋವಿರಾ ಜೆಲ್ ಅನ್ನು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು.
Aloe Vera Usage: ಅಲೋವೆರಾ ಔಷಧೀಯ ಸಸ್ಯವಾಗಿದ್ದು, ಇದ್ದು ಕೂದಲು ಉದುರುವಿಕೆ, ಕೂದಲು ಹಾನಿ, ಮೊಡವೆ ಅಥವಾ ಚರ್ಮದ ಕಿರಿಕಿರಿಯಂತಹ ಹಲವಾರು ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆದರಿಂದ ಇದನ್ನು ಕೂದಲು ಹಾಗೂ ಚರ್ಮದ ಆರೈಕೆಗೆ ಬಳಸಲು ಸುಲಭ ಮಾರ್ಗಗಳು ಇಲ್ಲಿವೆ.
Aloe Vera Face Packs: ಅಲೋವೆರಾ ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ರಾಮಬಾಣ ಎಂದು ನಿಮಗೆ ತಿಳಿದೇ ಇದೆ. ಅಲೋವೆರಾ ಬಳಕೆಯಿಂದ ಸುಕ್ಕುಗಟ್ಟಿದ ಚರ್ಮ, ಮೊಡವೆ, ದುದ್ದುಗಳು, ಟ್ಯಾನಿಂಗ್ ನಂತಹ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಅಲೋವೆರಾವನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
Natural Glowing Skin Tips: ಒಬ್ಬ ವ್ಯಕ್ತಿಯು ಆರೋಗ್ಯಕರ ಮತ್ತು ಸುಂದರವಾಗಿರಲು ಸಹಾಯ ಮಾಡುವ ಪ್ರಮುಖ ಅಂಶಗಳಲ್ಲಿ ಪ್ರಕೃತಿಯು ಒಂದು. ಏಕೆಂದರೆ ಪ್ರಕೃತಿಯಲ್ಲಿ ಸಿಗುವ ಕೆಲವು ವಸ್ತುಗಳು ಮನುಷ್ಯನ ಆರೋಗ್ಯವನ್ನು ಕಾಪಾಡುತ್ತವೆ. ಅವರು ಸೌಂದರ್ಯದಿಂದ ಹೊಳೆಯುತ್ತಾರೆ. ಅದಕ್ಕಾಗಿಯೇ ಪ್ರಕೃತಿಯು ಮನುಷ್ಯನಿಗೆ ಬಹಳ ಅವಶ್ಯಕವಾಗಿದೆ.
Aloe vera juice : ಅಲೋವೆರಾ ಜ್ಯೂಸ್ ಅನ್ನು ಪ್ರತಿನಿತ್ಯ ಸೇವಿಸಿದರೆ ಕೂದಲಿನಿಂದ ಹಿಡಿದು ಹೊಟ್ಟೆನೋವಿನವರೆಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಪ್ರತಿನಿತ್ಯ ಈ ಜ್ಯೂಸ್ ಕುಡಿಯುವುದರಿಂದ ಎಷ್ಟು ಲಾಭ ಸಿಗುತ್ತದೆ ಎಂದು ಹೇಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.