ಸಿಬ್ಬಂದಿಗೆ ಏಪ್ರಾನ್, ತಲೆಗವಸು, ಕೈಗವರು ಧರಿಸಲು ಸೂಚನೆ ಶಿಕ್ಷಣ ಇಲಾಖೆಯಿಂದ ಅಡುಗೆ ಸಿಬ್ಬಂದಿಗೆ ಮಾರ್ಗಸೂಚಿ ಪ್ರಕಟ ಹಸಿ ಸೊಪ್ಪು ತರಕಾರಿಗಳನ್ನ ಶುದ್ಧ ನೀರಿಂದ ಚೆನ್ನಾಗಿ ತೊಳೆಯಬೇಕು ಅಡುಗೆ ಸಿಬ್ಬಂದಿ ತಲೆಗವಸು ಮತ್ತು ಕೈಗವಸುಗಳನ್ನು ಧರಿಸಬೇಕು ಮಧ್ಯಾಹ್ನದ ಬಿಸಿಯೂಟದಲ್ಲಿ ನೈರ್ಮಲ್ಯ, ಸ್ವಚ್ಛತೆ, ಆಹಾರ ಸುರಕ್ಷತೆ
ಸಾರಿಗೆ, ಆರೋಗ್ಯ, ಸ್ವಚ್ಛತೆ ಸೇರಿ 7 ಭಾಗಗಳಿಗೆ ನೇಮಕ ಮಾಹಿತಿ ತಂತ್ರ ಜ್ಞಾನ, ಜಲಮಂಡಳಿ, ಬಿಎಂಟಿಸಿ, ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಐಐಐಟಿ ನಿರ್ದೇಶಕರು ನೋಡಲ್ ಅಧಿಕಾರಿಗಳಾಗಿ ನೇಮಕ
ಡಾ. B.R ಅಂಬೇಡ್ಕರ್ ಸಂವಿಧಾನ ನೀಡದೇ ಇದ್ದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ. ಬದ್ಲಿಗೆ ಕುರಿ, ಎಮ್ಮೆ ಕಾಯ್ತಾ ಇರುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಘಟನೆಗಳನ್ನ ನೆನಪಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಸಿಎಂ ಮಾತನಾಡಿದರು. ಜನರಿಗೆ ಬಸವಣ್ಣ, ಹಡಪದ ಅಪ್ಪಣ್ಣ ಅವರಂಥವರ ಆದರ್ಶ ಮತ್ತು ವಿಚಾರಗಳು ಗೊತ್ತಾಗ್ಬೇಕು. ಹೃದಯ ಇದ್ದರೆ ಸಾಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಅಂತೇಳಿದ್ರು... ಇನ್ನೂ ಒಮ್ಮೆ ನನ್ನ ಕಾರಿನ ಮೇಲೆ ಕಾಗೆ ಕೂತಾಗ ಹಲವರು ಊಹಾಪೋಹಾ ವ್ಯಕ್ತಪಡಿಸಿದ್ದರು.
ಅಕ್ಕಿ ಬದಲು ಪಡಿತರದಾರರಿಗೆ ಹಣ ವರ್ಗಾವಣೆ ಡಿಬಿಟಿ ಮೂಲಕ ಪಡಿತರದಾರರಿಗೆ ಹಣ ಸಂದಾಯ ಇದರಿಂದ ತಿಂಗಳಿಗೆ 1೦೦ರಿಂದ 123ಕೋಟಿ ಉಳಿತಾಯ ಆಹಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಗ್ಯಾನೇಂದ್ರ ಹೇಳಿಕೆ ಟ್ರಾನ್ಸ್ಪೋರ್ಟ್ ವೆಚ್ಚ ಮತ್ತು ಲೇವರ್ ವೆಚ್ಚದಲ್ಲಿ ಉಳಿತಾಯ
ಗೃಹಲಕ್ಷ್ಮಿ ಯೋಜನೆ ಜಾರಿ ಮತ್ತಷ್ಟು ವಿಳಂಬವಾಗಲಿದೆ. ಅರ್ಜಿ ನೊಂದಣಿಗೆ ಹೊಸ ಆ್ಯಪ್ ತಯಾರಾಗುತ್ತಿದ್ದು,ಇದನ್ನು ಟ್ರೈಯಲ್ ಮಾಡಿ ಮತ್ತು ಕ್ಯಾಬಿನೆಟ್ ಒಪ್ಪಿಗೆ ಪಡೆದ ಬಳಿಕವೇ ಅರ್ಜಿ ಸ್ವೀಕಾರ ನಡೆಯಲಿದೆ. ಅಂದುಕೊಂಡಂತೆ ಆಗಿದೆ ಜುಲೈ 16 ರಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ನೊಂದಣಿ ಕಾರ್ಯ ಆರಂಭವಾಗಬೇಕಿತ್ತು.ಆದ್ರೆ ಸರ್ಕಾರದ ಸರ್ವರಗಳು ಡೌನ್ ಆಗಿರುವುದರಿಂದ ಗೃಹಜ್ಯೋತಿ ಯೋಜನೆಯ ನೊಂದಣಿಗೆ ಸಾಕಷ್ಟು ತೊಂದರೆ ಆಗುತ್ತಿದೆ
ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಅಂದ್ರೆ ಕೇಂದ್ರ ನಿರಾಕರಣೆ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ, ಮುಂದೆ ಅಕ್ಕಿ ನೀಡಿದ್ರೆ ಲೋಕಸಭಾ ಎಲೆಕ್ಷನ್ನಲ್ಲಿ ಬಿಜೆಪಿಗೆ ಜನ ವೋಟ್ ಹಾಕೋಲ್ಲ ಹಾಗಾಗಿ ಅಕ್ಕಿ ವಿಷಯದಲ್ಲಿ ಮಲತಾಯಿ ಧೋರಣೆ ಮಾಡ್ತಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.