Jupiter Retrogade 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಕರ ಗ್ರಹದ ಸ್ಥಾನಮಾನ ಹೊಂದಿರುವ ಗುರು ಗ್ರಹವು ಇದೇ 29ರಂದು ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದೆ. ಗುರು ಗ್ರಹದ ಹಿಮ್ಮುಖ ಚಲನೆಯು ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೊತ್ತು ತರಲಿದೆ. ಆ ರಾಶಿಗಳು ಯಾವುವು ತಿಳಿಯೋಣ...
ಜ್ಯೋತಿಷ್ಯದಲ್ಲಿ, ಗುರುವು ಜ್ಞಾನ, ಬೆಳವಣಿಗೆ, ಶಿಕ್ಷಣ, ಮಕ್ಕಳು, ಸಂಪತ್ತು, ದಾನ ಮತ್ತು ಸದ್ಗುಣಗಳಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿ ಗುರುವಿನ ರಾಶಿ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.