White Hair Remedy: ಬಿಳಿ ಕೂದಲು ಕಪ್ಪಾಗಲು ಮನೆಮದ್ದುಗಳು ಕೂಡ ಪರಿಣಾಮಕಾರಿ. ವಿಶೇಷವೆಂದರೆ ಮನೆಯಲ್ಲಿ ತಯಾರಿಸಿದ ಈ ಎಣ್ಣೆಯಿಂದ ಕೂದಲಿಗೆ ಅನೇಕ ಪ್ರಯೋಜನಗಳಿವೆ.. ಹಾಗಾಗಿ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಉತ್ತಮ..
Hair fall tips: ಮೊಸರು ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದೊ, ಚರ್ಮಕ್ಕೂ ಕೂಡ ಮೊಸರು ಅಷ್ಟೆ ಒಳ್ಳೆಯದ್ದು. ಕೇವಲ ದೇಹಕ್ಕೆ, ಚಮರ್ಕ್ಕೆ ಅಷ್ಟೆ ಅಲ್ಲ, ಕೂದಲಿಗೆ ಮೊಸರಿನ ಬಳಕೆ ತುಂಬಾ ಒಳ್ಳೆಯದ್ದು. ಹಾಗಾದರೆ ಮೊಸರನ್ನು ಕೂದಲಿಗೆ ಲೇಪಿಸುವುದರಿಂದ ಆಗುವ ಪ್ರಯೋಜನಗಳೇನು..?ತಿಳಿಯಲು ಮುಂದೆ ಓದಿ...
Onion juice for hairfall: ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ. ಇಂತಹ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಬೇರೆಲ್ಲೂ ಅಲ್ಲ ನಮ್ಮ ನೆಯಲ್ಲಿಯೇ ಇದೆ. ಹಾಗಾದರೆ ಇದಕ್ಕೆ ಪರಿಹಾರ ಯಾವುದು ಎಂದು ತಿಳಿಯಲು ಮುಂದೆ ಓದಿ...
Hair Fall Tips: ಸಾಕಷ್ಟು ಬದಲಾವಣೆಗೆ ಒಳಗಾದ ಜೀವನಶೈಲಿಯ ಇಂದಿನ ಕಾಲದಲ್ಲಿ, ಹಲವು ಜನರು ಕೂದಲು ಉದುರುವಿಕೆಯಿಂದ ತೊಂದರೆಗೆ ಒಳಗಾಗುತ್ತಿದ್ದಾರೆ (foods that cause baldness ), ಇದರಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಬೊಕ್ಕ ತಲೆ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಆಹಾರದಿಂದ ಯಾವ ವಸ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ. (Health News In Kannada)
Hair Fall Tips: ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ ಹಚ್ಚಿದರೂ ಕೂದಲು ಉದುರುವುದು ಕಡಿಮೆಯಾಗುತ್ತಿಲ್ಲ ಎಂದಾದಲ್ಲಿ, ನೀವು ಒಮ್ಮೆ ಮೊಟ್ಟೆ ಎಣ್ಣೆಯನ್ನು ಟ್ರೈ ಮಾಡಿ ನೋಡಿ. ಹೌದು, ಮೊಟ್ಟೆಯ ಎಣ್ಣೆ ಕೂದಲಿಗೆ ಹೊಸ ಜೀವನವನ್ನು ನೀಡುತ್ತದೆ, ಅವುಗಳನ್ನು ಬೇರುಗಳಿಂದ ಬಲಪಡಿಸುತ್ತದೆ. ಮೊಟ್ಟೆ ಎಣ್ಣೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ... (Lifestyle News In Kannada)
Hair Fall Ayurvedic Remedy: ನಿರ್ಜೀವ ಮತ್ತು ಉದುರುವ ಕೂದಲಿನ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಈ ಗಿಡಮೂಲಿಕೆಯ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿ. ಇದು ಒಂದು ವಾರದಲ್ಲಿ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ.
ಕೂದಲು ಉದುರುವಿಕೆಗೆ ಆರ್ಯುವೇದದ ಮೂಲಿಕೆ: ಕೂದಲಿನ ಸಮಸ್ಯೆಗಳನ್ನು ತಪ್ಪಿಸಲು ರಾಸಾಯನಿಕ ಆಧಾರಿತ ಕೂದಲಿನ ಉತ್ಪನ್ನಗಳನ್ನು ಎಂದಿಗೂ ಬಳಸಬಾರದು. ಬದಲಿಗೆ ನೀವು ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.