Mumbai Indians Women vs Gujarat Giants: ಶನಿವಾರ ಮುಂಬೈ ಇಂಡಿಯನ್ಸ್ ಚೇಸ್ ಮಾಡಿದ 191 ಟಾರ್ಗೆಟ್ ಈಗ ಡಬ್ಲ್ಯುಪಿಎಲ್ ನಲ್ಲಿ ಅತ್ಯಧಿಕ ಮೊತ್ತವಾಗಿದೆ. 2023ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 189 ರನ್ ಗಳಿಸಿದ್ದು ಹಿಂದಿನ ಗರಿಷ್ಠ ಮೊತ್ತವಾಗಿತ್ತು.
WPL 2023 Final: ಡೆಲ್ಲಿ 79 ರನ್ ಕಲೆ ಹಾಕುವಷ್ಟರಲ್ಲಿ ತನ್ನ 9 ವಿಕೆಟ್’ಗಳನ್ನು ಕಳೆದುಕೊಂಡಿತ್ತು. ನಂತರ ಶಿಖಾ ಪಾಂಡೆ ಮತ್ತು ರಾಧಾ ಯಾದವ್ ಕೊನೆಯ ವಿಕೆಟ್’ಗೆ ಅಜೇಯ 52 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಶಿಖಾ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 27 ರನ್ ಗಳಿಸಿದ್ದಾರೆ.
Harmanpreet Kaur Breaks Silence: ಆರು ಬೌಂಡರಿ ಮತ್ತು ಒಂದು ಸಿಕ್ಸರ್ನಿಂದ ಈ ರನ್ ಗಳಿಕೆ ಮಾಡಿದ್ದರು. ಆದರೆ ಮಧ್ಯದಲ್ಲಿಯೇ ಶಾಕಿಂಗ್ ರೀತಿಯಲ್ಲಿ ಅವರು ರನ್ ಔಟ್ ಆದರು. ಈ ಸನ್ನಿವೇಶವನ್ನು ದುರದೃಷ್ಟಕರ ಎಂದು ಒಪ್ಪಿಕೊಂಡ ಹರ್ಮನ್ಪ್ರೀತ್, ತಂಡವು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು
Harman Preet Kaur Record: Gqeberha ನ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆದ T20 ವಿಶ್ವಕಪ್ ನಲ್ಲಿ ಐರ್ಲೆಂಡ್ ಮಹಿಳೆಯರ ವಿರುದ್ಧ ಭಾರತದ ಅಂತಿಮ ಬಿ ಗುಂಪಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಈ ದಾಖಲೆಯನ್ನು ಬರೆದಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದ ಆರಂಭದ ಮೊದಲು ಟಾಸ್ ನಲ್ಲಿ ಫೀಲ್ಡ್ ತೆಗೆದುಕೊಂಡಾಗ, ಹರ್ಮನ್ಪ್ರೀತ್ T20I ಸ್ವರೂಪದಲ್ಲಿ 150 ಪಂದ್ಯಗಳಲ್ಲಿ ಕಾಣಿಸಿಕೊಂಡ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಗ್ಲೆಂಡ್ನಲ್ಲಿ ನಡೆದ ಏಕದಿನ ಸರಣಿಯಲ್ಲಿನ ಸ್ಮರಣೀಯ ಪ್ರದರ್ಶನಕ್ಕಾಗಿ ಹರ್ಮನ್ಪ್ರೀತ್ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಾರತದ ನಾಯಕಿ ಕೌರ್ ಜೊತೆಗೆ, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಬಾಂಗ್ಲಾದೇಶದ ಪ್ರನಿಗರ್ ಸುಲ್ತಾನಾ ಕೂಡ ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.