ಪ್ರಜ್ವಲ್ಗೆ ಖೈದಿ ಸಂಖ್ಯೆ ನೀಡಿದ ಜೈಲು ಅಧಿಕಾರಿಗಳು
ವಿಚಾರಣಾ ಧೀನ ಖೈದಿ ಸಂಖ್ಯೆ 5664 ನೀಡಿದ ಸಿಬ್ಬಂದಿ
ಜೈಲಿನಲ್ಲಿ ಮೌನವಾಗಿರುವ ಮಾಜಿ ಸಂಸದ ಪ್ರಜ್ವಲ್
ತನ್ನ ಪಾಡಿಗೆ ತಾನು ಸೆಲ್ನಲ್ಲಿ ಕುಳಿತಿರುವ ಪ್ರಜ್ವಲ್
ಇಂದು ಮಧ್ಯರಾತ್ರಿ ಸಂಸದ ಪ್ರಜ್ವಲ್ ವಾಪಸ್ ಹಿನ್ನೆಲೆ
ಬೆಂಗಳೂರು ಏರ್ಪೋರ್ಟ್ನಲ್ಲಿ ಎಸ್ಐಟಿ ಅಲರ್ಟ್
ಪ್ರಜ್ವಲ್ ಬರುತ್ತಿದ್ದಂತೆ ಬಂಧನಕ್ಕೆ ಎಸ್ಐಟಿ ರೆಡಿ
ಬಂದ ಕೂಡಲೇ ಬಂಧನಕ್ಕೆ ಸಿದ್ಧವಾಗಿರುವ ಎಸ್ಐಟಿ
ಪ್ರಜ್ವಲ್ ಅಶ್ಲೀಲ ಪೆನ್ಡ್ರೈವ್ ವೈರಲ್ ಪ್ರಕರಣ
ಆರೋಪಿಗಳು ಮೂರು ದಿನ ಎಸ್ಐಟಿ ಕಸ್ಟಡಿಗೆ
ನವೀನ್, ಚೇತನ್ ಮೂರು ದಿನ SIT ಕಸ್ಟಡಿಗೆ
3 ದಿನ ಕಸ್ಟಡಿಗೆ ನೀಡಿದ ಹಾಸನ JMFC ಕೋರ್ಟ್
ಪ್ರಜ್ವಲ್ ರೇವಣ್ಣ ಬರುತ್ತಿದ್ದಂತೆ ಅರೆಸ್ಟ್ ಮಾಡ್ತಾರೆ
ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ
ಹಲವು ಆಯಾಮಗಳಲ್ಲಿ ಪ್ರಜ್ವಲ್ ಕೇಸ್ ವಿಚಾರಣೆ
ವಾರೆಂಟ್ ಜಾರಿಯಾಗಿದೆ, ಅರೆಸ್ಟ್ ಮಾಡಲೇಬೇಕು
ಏರ್ಪೋರ್ಟ್ಗೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ
ಪ್ರಜ್ವಲ್ ಅಶ್ಲೀಲ ವೀಡಿಯೋ ಪೆನ್ಡ್ರೈವ್ ವೈರಲ್ ಪ್ರಕರಣ
ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಪೊಲೀಸರು
ಹೆಚ್ಚಿನ ವಿಚಾರಣೆಗಾಗಿ ಹಾಸನಕ್ಕೆ ಕರೆತಂದಿದ್ದ ಎಸ್ಐಟಿ
ರಾತ್ರಿ ಹಿಮ್ಸ್ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಕರೆತಂದ ಎಸ್ಐಟಿ
ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಹಂಚಿಕೆ ಪ್ರಕರಣ
ಜಮೀರ್ ಆಪ್ತ ನವೀನ್ಗೌಡ ನಿವಾಸದ ಮೇಲೂ SIT ದಾಳಿ
ಹಾಸನದ ಬೇಲೂರಿನ ತಾ. ನೆಲ್ಕೆ ಗ್ರಾಮದಲ್ಲಿರುವ ನಿವಾಸ
ಪೆನ್ಡ್ರೈವ್ ಸಂಬಂಧ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್ಐಟಿ ತಲಾಶ್
ಈಗಾಗ್ಲೇ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿರುವ SIT
ಪೆನ್ಡ್ರೈವ್ ಪ್ರಕರಣ ನಡೆಯಲು ಯಾರ ಕುಟುಂಬ ಕಾರಣ..?
ಯಾವ ಸಾಧನೆಗಾಗಿ ಜೆಡಿಎಸ್ನವ್ರು ಪ್ರತಿಭಟನೆ ಮಾಡ್ತಿದ್ದಾರೆ..?
ಜೆಡಿಎಸ್ ಪೊಟೆಸ್ಟ್ಗೆ ಸಚಿವ ಚಲುವರಾಯಸ್ವಾಮಿ ಕಿಡಿ
ಸಾಲು ಸಾಲು ಪ್ರಶ್ನೆಗಳ ಮೂಲಕ ಎಚ್ಡಿಕೆಗೆ ತಿವಿದ ಮಿನಿಸ್ಟರ್
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಲೈಂಗಿಕ ಹಗರಣ
ವಿಧಾನಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಪುನರುಚ್ಛಾರ
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ವಿಷಯಾಂತರ ಆಗಬಾರದು
ಹಿರಿಯ IAS ಅಧಿಕಾರಿ ಪೋನ್ ಮಾಡಿ ಕಣ್ಣೀರಿಟ್ಟಿದ್ದಾರೆ
ನಾನು, ಪಕ್ಷ, ಸರ್ಕಾರ ಯಾರಾದರೂ ತನಿಖೆ ಆಗಬೇಕು
ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಯ್ತಾ ಪೆನ್ಡ್ರೈವ್ ಕೇಸ್
ಒಂದು ಕಡೆ ವಿಚಾರಣೆಗೆ ಹಾಜರಾಗದ ಪ್ರಜ್ವಲ್ ರೇವಣ್ಣ
ಮತ್ತೊಂದು ಕಡೆ ಜೈಲು ಪಾಲಾಗಿರುವ ಹೆಚ್.ಡಿ.ರೇವಣ್ಣ
ಸ್ಥಳೀಯ ಜೆಡಿಎಸ್ ನಾಯಕರಿಗೆ ಓಡಾಡಲು ಇರುಸು ಮುರುಸು
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್
ರಾಜ್ಯಾದ್ಯಂತ ಇಂದು ಜೆಡಿಎಸ್ ಬೃಹತ್ ಪ್ರತಿಭಟನೆ
ಎಸ್ಐಟಿ ಬದಲಿಗೆ ಸಿಬಿಐ ತನಿಖೆಗೆ ಆಗ್ರಹಿಸಿ ಜೆಡಿಎಸ್ ಹೋರಾಟ
ನಿನ್ನೆ ಸುದ್ದಿಗೋಷ್ಠಿ ಮಾಡಿ ಸಿಬಿಐಗೆ ಆಗ್ರಸಿದ್ದ ಹೆಚ್ಡಿಕೆ
ಹಾಸನದ ಲೈಂಗಿಕ ಹಿಂಸೆ ಮತ್ತು ಶೋಷಣೆಯ ಪ್ರಕರಣದ ವಿಡಿಯೋ ಹಂಚಿಕೆ ಶಿಕ್ಷಾರ್ಹ ಅಪರಾಧ.. ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1),292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.