Coronavirus Second Wave - ಕೊರೊನಾ ಎರಡನೇ ಅಲೆ ಮೊದಲಿನ ಅಲೆಗಿಂತಲೂ ಹೆಚ್ಚು ಶಕ್ತಿಶಾಲಿ ಹಾಗೂ ಅಪಾಯಕಾರಿಯಾಗಿದೆ. ದೇಶಾದ್ಯಂತ ಈ ಅಲೆ ವೇಗಬಾಗಿ ಪಸರಿಸುತ್ತಿದೆ. ಹೀಗಾಗಿ ನೀವು ಮತ್ತು ನಿಮ್ಮ ಕುಟುಂಬ ವೈರಸ್ ನ ಮಾರಣಾಂತಿಕ ದಾಳಿಯಿಂದ ಪಾರಾಗಲು ಈ ಮಹತ್ವದ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯ.
ಎಲ್ಲಾ ಋತುವಿನಲ್ಲೂ ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಚಳಿಗಾಲದಲ್ಲಿ ಇದು ಬಹಳ ಉತ್ತಮವಾಗಿದೆ. ಗಂಟಲಿನ ಸೋಂಕನ್ನು ತೆಗೆದುಹಾಕಲು ಶುಂಠಿಯನ್ನು ಸೇವಿಸಬೇಕು. ನೀವು ಬಯಸಿದರೆ ನೀವು ಅದನ್ನು ಚಹಾದೊಂದಿಗೆ ಅಥವಾ ಆಹಾರದೊಂದಿಗೆ ಸೇವಿಸಬಹುದು.
ಅಜ್ವಾಯಿನ್ ನೀರನ್ನು ಸೇವಿಸಲು, ಮೊದಲು ಸ್ವಚ್ಚವಾದ ಅಜ್ವಾಯಿನ್ ಅನ್ನು ಒಂದು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬಳಗ್ಗೆ ಈ ನೀರನ್ನು ಅಜ್ವಾಯಿನ್ ಸೇರಿದಂತೆ 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
ಸೂರ್ಯ, ಶೀತ ಮತ್ತು ಶುಷ್ಕ ಗಾಳಿಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ತುಟಿಗಳು ಶುಷ್ಕತೆ, ಬಿರುಕು ಮತ್ತು ತುಟಿಯ ಚರ್ಮ ಸುಲಿಯುವ ಸಾಧ್ಯತೆ ಇರುತ್ತದೆ. ನಿಮ್ಮ ತುಟಿಗಳನ್ನು ರಕ್ಷಿಸಲು ಈ ಸುಲಭವಾದ ಮನೆಮದ್ದುಗಳನ್ನು ಪ್ರಯತ್ನಿಸಿ.
ಮೂಲವ್ಯಾದಿ ಅಥವಾ ಪೈಲ್ಸ್ ನ ಎರಡು ಮುಖ್ಯ ಕಾರಣಗಳು ಮಲಬದ್ಧತೆ ಮತ್ತು ಬೊಜ್ಜು. ನೋವು ಸರಾಗಗೊಳಿಸುವ ಮತ್ತು ಪೈಲ್ಸ್ ಉಂಟುಮಾಡುವ ಗುದದ್ವಾರದಲ್ಲಿ ಹಿಗ್ಗಿದ ರಕ್ತನಾಳಗಳನ್ನು ಗುಣಪಡಿಸುವ ಐದು ಸರಳ ಮನೆಮದ್ದುಗಳು ಇಲ್ಲಿವೆ.
ಹೊಸ ಸಾಬೂನು ಬಳಕೆಯಿಂದ ಹಿಡಿದು ಯೀಸ್ಟ್ ಸೋಂಕಿನವರೆಗೆ ಯೋನಿ ತುರಿಕೆಗೆ ಹಲವು ಕಾರಣಗಳಿವೆ. ಇಂತಹ ವಿಷಯಗಳಲ್ಲಿ ವೈದ್ಯರನ್ನು ಭೇಟಿ ಮಾಡುವುದು ಮುಖ್ಯವಾದರೂ, ನೀವು ಮೊದಲು ಪ್ರಯತ್ನಿಸಬಹುದಾದ ಕೆಲವು ಮನೆಮದ್ದುಗಳು ಇಲ್ಲಿವೆ.
ಬದಲಾಗುತ್ತಿರುವ ವಾತಾವರಣದಿಂದ ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಬಾರದೆಂದು ನೀವು ಬಯಸುವಿರಾ. ಹಾಗಾದರೆ ಇಂದು ನಾವು ನಿಮಗೆ ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಬಗ್ಗೆ ಕೆಲವು ಪರಿಹಾರ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.