Health Benefits of Fenugreek Seeds: ಮಧುಮೇಹ ರೋಗಿಗಳು ನಿಯಮಿತವಾಗಿ ಮೆಂತ್ಯ ಬೀಜಗಳನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮಧುಮೇಹದಲ್ಲಿ ಮೆಂತ್ಯ ಬೀಜಗಳು ಹೇಗೆ ಪ್ರಯೋಜನಕಾರಿ ಮತ್ತು ಅದನ್ನು ಹೇಗೆ ಸೇವಿಸಬೇಕು ಎಂದು ತಿಳಿಯಿರಿ.
Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
Pregnancy :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ.
ಮಧುಮೇಹವು ಅನೇಕ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ, ಇದರಲ್ಲಿ ಹೃದಯ, ಮೂತ್ರಪಿಂಡ, ಕಣ್ಣು, ಮೆದುಳು ಮತ್ತು ಚರ್ಮದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಇದನ್ನು ತಪ್ಪಿಸಲು, ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹೇಗೆ? ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.