HSRP number plates: ಪ್ರತಿಯೊಬ್ಬರೂ ಮೇ 31ರೊಳಗೆ HSRP ನಂಬರ್ ಪ್ಲೇಟ್ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕೆಂಬುದು ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟಲು ಸಿದ್ಧರಾಗಬೇಕು. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸರಿಗೆ ತೋರಿಸಿದ್ರೆ ಈ ದಂಡದಿಂದ ಬಚಾವ್ ಆಗಬಹುದು.
HSRP Number Plat: ರಾಜ್ಯದಲ್ಲಿ ಎಚ್ಎಸ್ಆರ್ಪಿ ಕಡ್ಡಾಯಗೊಳಿಸಿದ ಬಳಿಕ ಈವರೆಗೂ ಕೇವಲ 38 ಲಕ್ಷ ವಾಹನಗಳಿಗಷ್ಟೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಇನ್ನೂ ಶೇ. 81ರಷ್ಟು ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಬೇಕಿದೆ.
ಸರ್ಕಾರ HSRP ನೋಂದಣಿ ಅವಧಿಯನ್ನು ಮೂರೂ ಬಾರಿ ವಿಸ್ತರಿಸಿದರೂ ರಾಜ್ಯದ ವಾಹನ ಸವಾರರು ಮಾತ್ರ ಇನ್ನು ಕೂಡಾ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ.
2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 36 ಲಕ್ಷ ವಾಹನಗಳು ಮಾತ್ರ HSRP ನೊಂದಣಿ ಮಾಡಿಸಿದೆ.
ಇಂಧನ ಪ್ರಕಾರಕ್ಕಾಗಿ ಬಣ್ಣ ಕೋಡೆಡ್ ಸ್ಟಿಕ್ಕರ್ ಅನ್ನು ಅನ್ವಯಿಸಲಾಗುತ್ತದೆ. ಅಂದರೆ ನಿಮ್ಮ ಕಾರು ಪೆಟ್ರೋಲ್ ಅಥವಾ ಡೀಸೆಲ್ನಲ್ಲಿ ಚಲಿಸುತ್ತದೆ ಎಂಬುದನ್ನು ಅದರಿಂದ ಪತ್ತೆ ಹಚ್ಚಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.