ICC World Cup 2023 Final Ind Vs Aus: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಪರ ರೋಹಿತ್ ಸತತ ಬ್ಯಾಟಿಂಗ್ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಅವರ ಬಳಿ ಇತಿಹಾಸ ಬದಲಾಯಿಸುವ ಅವಕಾಶವನ್ನು ಇದೆ. (ICC World Cup 2023 News In Kannada)
ICC World Cup 2023 Final Ind Vs Aus: ಸ್ಟಾರ್ಟ್ ಅಪ್ ಕಂಪನಿಯಾಗಿರುವ ಎಸ್ಟ್ರೊಟಾಕ್ ಸಿಇಓ ಪುನೀತ್ ಗುಪ್ತಾ ವರ್ಲ್ಡ್ ಕಪ್ ಗೆ ಸಂಬಂಧಿಸಿದಂತೆ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಟೀಮ್ ಇಂಡಿಯಾ ಒಂದು ವೇಳೆ ಈ ಬಾರಿ ಟ್ರೋಫೀ ತನ್ನದಾಗಿಸಿಕೊಂಡರೆ ತನ್ನ ಆಪ್ ಬಳಕೆದಾರರಿಗೆ 100 ಕೋಟಿ ರೂ ಹಂಚಿಕೆ ಮಾಡುವುದಾಗಿ ಪುನೀತ್ ಹೇಳಿದ್ದಾರೆ (World Cup 2023 News In Kannada)
ICC World Cup 2023: ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯ ನಾಳೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ಮುಖಾಮುಖಿಯಾಗಲಿವೆ. ಪಂದ್ಯದ ಮೊದಲು, ಎರಡೂ ತಂಡಗಳು ಪರಸ್ಪರರ ಆಟದ ಯೋಜನೆಯಲ್ಲಿ ತೊಡಗಿರುವುದು ಇಲ್ಲಿ ಗಮನಾರ್ಹ ಸಂಗತಿ. ಇವೆಲ್ಲವುಗಳ ನಡುವೆ ಭಾರತದ ವಿರುದ್ಧ ಕಿವೀಸ್ ತಂಡ ಯಾವ ರೀತಿಯ ತಂತ್ರಗಾರಿಕೆಯನ್ನು ಮಾಡುತ್ತದೆ ಎಂಬುದನ್ನೂ ತಿಳಿದುಕೊಳ್ಳುವುದು ತುಂಬಾ ಮುಖ್ಯ. ರೋಹಿತ್, ವಿರಾಟ್, ಶುಭಮನ್ ಮತ್ತು ಸೂರ್ಯಕುಮಾರ್ ಬಗ್ಗೆ ಕಿವೀಸ್ ತಂಡದ ತಂತ್ರಗಾರಿಕೆ ಏನು ತಿಳಿದುಕೊಳ್ಳೋಣ ಬನ್ನಿ. (ICC World Cup 2023 News In Kannada)
Ind Vs NZ Semifinal: ನಮ್ಮ ಹೆಚ್ಚಿನ ಆಟಗಾರರು ಈ ಕ್ರೀಡಾಂಗಣದಲ್ಲಿ ಮತ್ತು ಅಂತಹ ದೊಡ್ಡ ಸಂದರ್ಭದಲ್ಲಿ ಪಂದ್ಯವನ್ನು ಆಡಿಲ್ಲ ಎಂದು ವಿಲಿಯಮ್ಸನ್ ಒಪ್ಪಿಕೊಂಡಿದ್ದಾರೆ. ಇದು ನಮಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ. ಭಾರತ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. (ICC World Cup 2023 News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.