ಖಾಸಗಿ ವಲಯದ ಸಾಲದಾತ ಬ್ಯಾಂಕ್ಗಳಲ್ಲಿ ಒಂದಾದ ಐಡಿಬಿಐ ಗ್ರಾಹಕರಿಗೆ ಆಕರ್ಷಕ ಬಡ್ಡಿ ದರದ ವಿವಿಧ ಯೋಜನೆಗಳನ್ನು ಪರಿಚಯಿಸಿದೆ. ರೂ. 2 ಕೋಟಿ ಒಳಗಿನ ಸ್ಥಿರ ಠೇವಣಿಗಳಿಗೆ, ಐಡಿಬಿಐ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಬ್ಯಾಂಕ್ ತನ್ನ ಚಿಲ್ಲರೆ ಹೂಡಿಕೆದಾರರಿಗೆ “ಅಮೃತ್ ಮಹೋತ್ಸವ ಎಫ್ಡಿ” ಯೋಜನೆಯನ್ನು ಪ್ರಾರಂಭಿಸಿದೆ.
ಈ ನೇಮಕಾತಿ ಅಭಿಯಾನದ ಅಡಿಯಲ್ಲಿ, 1544 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು idbibank.in ನಲ್ಲಿ ಬ್ಯಾಂಕ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಐಡಿಬಿಐ ಬ್ಯಾಂಕ್ ಸಿಸ್ಟಾಮ್ಯಾಟಿಕ್ ಸೇವಿಂಗ್ಸ್ ಪ್ಲಾನ್ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ನಿಮ್ಮ ಆದಾಯಕ್ಕೆ ಅನುಗುಣವಾಗಿ, ನೀವು ಪ್ರತಿ ತಿಂಗಳು ಯಾವುದೇ ಒಂದು ಮೊತ್ತವನ್ನು ಠೇವಣಿ ಇಡಬಹುದು.
Bank Strike For Two Days: ತಮ್ಮ ಬೇಡಿಕೆಗಳೊಂದಿಗೆ ಮುಂದಿನ ತಿಂಗಳು ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿದೆ. ಈ ಮುಷ್ಕರದಿಂದಾಗಿ ಬ್ಯಾಂಕುಗಳು ನಾಲ್ಕು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಬ್ಯಾಂಕುಗಳು ಯಾವಾಗ ಮುಚ್ಚಲ್ಪಡುತ್ತವೆ ಎಂದು ತಿಳಿಯಿರಿ ...
KYC Update: IDBI ಬ್ಯಾಂಕ್ ಈ ಕುರಿತು ತನ್ನ ಗ್ರಾಹಕರಿಗೆ ನೋತಿಫಿಕೆಶನ್ ಜಾರಿಗೊಳಿಸಿದ್ದು KYC ಅಪ್ಡೇಟ್ ಮಾಡಿಸಲು ಸೂಚಿಸಿದೆ. ಈ ಕುರಿತು ಅಧಿಸೂಚನೆಯಲ್ಲಿ ಹೇಳಿಕೊಂಡಿರುವ ಬ್ಯಾಂಕ್ ಶೀಘ್ರವೇ KYC ಅಪ್ಡೇಟ್ ಮಾಡದೆ ಹೋದಲ್ಲಿ ಖಾತೆ ಮೊಟಕುಗೊಳಿಸಲಾಗುವುದು ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.