Mustard oil Benefits: ನಮ್ಮ ಅಜ್ಜಿಯರ ಕಾಲದಿಂದಲೂ, ಹೊಕ್ಕುಳಲ್ಲಿ ಎಣ್ಣೆ ಹಚ್ಚಲು ಸಲಹೆ ನೀಡಲಾಗುತ್ತಿತ್ತು. ಇದರ ಹಿಂದೆ ಅಡಗಿರುವ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
Dates Benefits: ನಿಯಮಿತವಾಗಿ ಖರ್ಜೂರವನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಶಕ್ತಿಯ ನಿಧಿಯ ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ಮತ್ತು ಖರ್ಜೂರವನ್ನು ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Bay leaf tea benefits: ಆಹಾರದಲ್ಲಿ ಬಳಸುವ ಒಣ ಬಿರಿಯಾನಿ ಎಲೆ ತುಂಬಾ ಪ್ರಯೋಜನಕಾರಿ. ಈ ಎಲೆಯ ಚಹಾವನ್ನು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಅನೇಕ ರೋಗಗಳಿಗೆ ಪರಿಹಾರವನ್ನು ನೀಡುತ್ತದೆ. ಈ ಎಲೆಯ ಚಹಾವು ಕೊಬ್ಬನ್ನು ಹೇಗೆ ಕಡಿಮೆ ಮಾಡುತ್ತದೆ ಮತ್ತು ಅದನ್ನು ಹೇಗೆ ತಯಾರಿಸುವುದು ಎಂದು ತಿಳಿಯಿರಿ?
Benefits of drinking copper pot water: ಗರ್ಭಿಣಿ ಮಹಿಳೆಯರು ತಾಮ್ರದ ಪಾತ್ರೆಯಲ್ಲಿ ನೀರು ಸೇವಿಸುವುದರಿಂದ ಮಗುವಿನ ಹೃದಯ, ರಕ್ತನಾಳಗಳು ಮತ್ತು ಮೂಳೆಗಳು ಸರಿಯಾಗಿ ಬೆಳೆಯಲು ಸಹಾಯಕವಾಗುತ್ತದೆ.
Health benefits of honey: ಜೇನುತುಪ್ಪವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಜೇನುತುಪ್ಪದಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೇನುತುಪ್ಪದ ದೈನಂದಿನ ಬಳಕೆ ಹೃದಯಕ್ಕೆ ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
HIV : ಎಚ್ಐವಿ ಪೀಡಿತರಿಗೆ ಇದೊಂದು ಸಂತಸದ ಸುದ್ದಿ, ದಕ್ಷಿಣ ಆಫ್ರಿಕಾ ಮತ್ತು ಉಗಾಂಡಾದಲ್ಲಿ ದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಗಿದ್ದು, ಎಚ್ಐವಿ ಸೋಂಕಿಗೆ ಔಷಧದ ಪ್ರಯೋಗವೂ ಯಶಸ್ವಿಯಾಗಿ ಪೂರ್ಣಗೊಂಡಿದೆ.
Panipuri : ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಾನಿ ಪುರಿ ತಿನ್ನಲು ಇಷ್ಟಪಡುತ್ತಾರೆ. ಪಾನಿಪುರಿ ಇಷ್ಟಪಡದವರೇ ಇಲ್ಲ ಆದರೆ ಪಾನಿಪುರಿ ತಿನ್ನವುದರಿಂದ ಏನೆಲ್ಲಾ ಆಗುತ್ತದೆ ಎನ್ನುವುದರೆ ಕುರಿತು ಯಾರಿಗೂ ತಿಳಿದೇ ಇಲ್ಲ. ಪಾನಿಪುರಿ ತಿನ್ನುವುದರಿಂದ ಹಲವಾರು ಲಾಭಗಳನ್ನು ನಮ್ಮ ದೇಹ ಪಡೆದುಕೊಳ್ಳುತ್ತದೆ.
Health Benefits Of Papaya Seeds: ಹೊಟ್ಟೆ ನೋವು, ಗಂಟಲು ನೋವು, ಉರಿಯೂತ, ಮೂತ್ರಪಿಂಡದ ಖಾಯಿಲೆ, ಅಜೀರ್ಣ ಸಮಸ್ಯೆ ಹೀಗೆ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಈ ಪಪ್ಪಾಯಿ ಬೀಜ ಉತ್ತಮ ಮನೆಮದ್ದು.
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Health Benifits : ಪುರುಷರು ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ತುಂಬಾಒಳ್ಳೆಯದು, ಇದರಿಂದ ಪುರುಷರು ಹಲವಾರು ಲಾಭಗಳನ್ನು ಪಡೆಯುತ್ತಾರೆ ಮತ್ತು ಅದರಲ್ಲೂ ಹೆಚ್ಚಾಗಿ 30 ವರ್ಷ ಮೇಲ್ಪಟ್ಟ ಪುರುಷರು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ.
Health Benefits Of Green Apple: ಹಸಿರು ಸೇಬು ಉರಿಯೂತವನ್ನು ತಡೆಯುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದ್ರೋಗದ ಅಪಾಯವು ಕಡಿಮೆಯಾಗುತ್ತದೆ.
Green tea health benefits: ಹಸಿರು ಚಹಾದ ಅಂಶವಾದ EGCG ಚರ್ಮದ ಹೊರ ಪದರವಾದ ಎಪಿಡರ್ಮಿಸ್ನಲ್ಲಿರುವ ಜೀವಕೋಶಗಳಿಗೆ ರಕ್ಷಣಾತ್ಮಕ ಮತ್ತು ಪುನರುಜ್ಜೀವನಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
Health Benefits of Star Anise: ಚಕ್ರಮೊಗ್ಗು ಅಥವಾ ಸ್ಟಾರ್ ಹೂವಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.
ಸೇಬು ತಿನ್ನುವುದರಿಂದ ದೇಹದ ಹಲವಾರು ತೊಂದರೆಗಳನ್ನು ದೂರ ಇಡಬಹುದು ಮತ್ತು ಇದರಿಂದ ಜೀವಸತ್ವಗಳು, ಖನಿಜಗಳನ್ನು ನೀಡುತ್ತದೆ. ಹಾಗಾಗಿ ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇಡಬಹುದಾಗಿದೆ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಹಾಗಾದ್ರೆ ಅದರ ಪ್ರಯೋಜನಗಳೇನು ತಿಳಿಯಿರಿ.
ಫ್ಯಾಶನ್ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಹವ್ಯಾಸವು ನಿಮಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಟ್ಯಾಟೂ ಶಾಯಿಯಲ್ಲಿರುವ ರಾಸಾಯನಿಕಗಳು ಚರ್ಮದ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇದರ ಬಗ್ಗೆ ನೀವು ಎಚ್ಚರಿಕೆ ವಹಿಸಿದ್ದರೆ ಜೀವಕ್ಕೆ ಅಪಾಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.