ಇಸ್ರೋ ಉಡ್ಡಯನಕ್ಕೆ 100ರ ಗರಿ
ಇಸ್ರೋ 100ನೇ ಉಪಗ್ರಹ ಯಶಸ್ವಿ ಉಡಾವಣೆ
ಬೆ.6:23ಕ್ಕೆ ಐತಿಹಾಸಿಕ 100ನೇ ಉಪಗ್ರಹ ಉಡಾವಣೆ
ಸ್ವದೇಶಿ ಜಿಪಿಎಸ್ಗಾಗಿ ಉಪಗ್ರಹ ಉಡಾವಣೆ
ನಾರಾಯಣನ್ ಪಾಲಿಗೆ ಮಹತ್ವದ ಯೋಜನೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ನಿರ್ದೇಶಕರಾದ ಎಸ್.ಸೋಮನಾಥ್ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರ ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದು ಘೋಷಿಸಿದ್ದಾರೆ. ಈ ಬಾಹ್ಯಾಕಾಶ ಕೇಂದ್ರ ಸಣ್ಣ ಉಪಗ್ರಹಗಳ ಉಡಾವಣೆಯ ಸಲುವಾಗಿಯೇ ವಿಶೇಷವಾಗಿ ಸಿದ್ಧಗೊಂಡಿದೆ. ಕುಲಶೇಕರಪಟ್ಟಿನಂ ಬಾಹ್ಯಾಕಾಶ ಕೇಂದ್ರದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 28ರಂದು ಶಂಕುಸ್ಥಾಪನೆ ನೆರವೇರಿಸಿದರು. ಇದರ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರು, ಇಸ್ರೋದ ಎರಡನೇ ಉಪಗ್ರಹ ಉಡಾವಣಾ ಕೇಂದ್ರ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದರು.
Mallikarjun Kharge: ಇಸ್ರೋ ತನ್ನ ಚೊಚ್ಚಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಜನವರಿ 1 2024 ಸೋಮವಾರದಂದು ಯಶಸ್ವಿಯಾಗಿ ಉಡಾವಣೆ ಮಾಡಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ಲಾಘಿಸಿದ್ದಾರೆ.
Mission Aditya L1: ಮೇಲ್ಮೈ ಸೌರ ವಾತಾವರಣ ಅಧ್ಯಯನ ನಡೆಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಚಂದ್ರಯಾನ-3ರಂತೆ Aditya L1 ಯಶಸ್ಸಿಗೂ ದೇಶದಾದ್ಯಂತ ಜನರು ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದಾರೆ.
ISRO Aditya-L1 mission launch: ಸೂರ್ಯನ ಮೇಲಿರುವ ವಿವಿಧ ಪದರಗಳ ಸಂಶೋಧನೆ, ವಿದ್ಯುತ್ ಕಾಂತೀಯ ಸೇರಿ ಹಲವು ವಲಯಗಳ ಅಧ್ಯಯನ ಹಾಗೂ L1 ಪಾಯಿಂಟ್ನಲ್ಲಿ ಕಣಗಳ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ Aditya L1 ಗಗನ ನೌಕೆಯನ್ನು ಸೂರ್ಯನತ್ತ ಕಳುಹಿಸುತ್ತಿದೆ.
ISRO Chandrayaan-3: ರಾಜ್ಯ ಬಿಜೆಪಿಯ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಪ್ರಧಾನಿ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಪ್ರಶ್ನಿಸಿದೆ.
Chandrayaan-3: ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ… ಎಂದು ಕಿಶೋರ್ ಬೇಸರ ವ್ಯಕ್ತಪಡಿಸಿದ್ದಾರೆ.
Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ಶ್ಲಾಘಿಸಿದ್ದಾರೆ.
Chandrayaan-3 Launch: ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 14ನೇ ಜುಲೈ 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
Chandrayaan-3 mission: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಮಧ್ಯಾಹ್ನ(ಜುಲೈ 14) 2.35ಕ್ಕೆ LVM-3 ರಾಕೆಟ್ ಉಡಾವಣೆಗೊಂಡಿದೆ. ಲ್ಯಾಂಡರ್(ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ) ಹೊತ್ತ ರಾಕಟ್ ನಭಕ್ಕೆ ಚಿಮ್ಮಿದೆ.
Kasthuri Rangan: ಕಸ್ತೂರಿ ರಂಗನ್ ಅವರಿಗೆ ಲಘು ಹೃದಯಾಘಾತವಾಗಿರುವ ವಿಷಯ ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಶೀಘ್ರವಾಗಿ ಅವರು ಗುಣಮುಖರಾಗಲಿದೆ’ ಎಂದು ಹಾರೈಸಿದ್ದಾರೆ.
NVS-01: ಭಾರತೀಯ ಭೂಪ್ರದೇಶಕ್ಕೆ ಪಥದರ್ಶಕ ಸೇವೆ ನೀಡುತ್ತಿದ್ದ ಐಆರ್ಎನ್ಎಸ್ಎಸ್-1ಜಿ ಉಪಗ್ರಹದ ಬದಲಿಗೆ ಎನ್ವಿಎಸ್-01 ಕಾರ್ಯ ನಿರ್ವಹಿಸಲಿದೆ. ಎನ್ವಿಎಸ್-01 ಉಪಗ್ರಹ 12 ವರ್ಷಗಳ ಕಾರ್ಯಾವಧಿಯನ್ನು ಹೊಂದಿದ್ದು, ಭೂಮಿಯ ಮೇಲೆ ಜಿಯೋಸ್ಟೇಷನರಿ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಇದು ಭಾರತದ ಗಡಿಯಾಚೆಗೂ 1,500 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.
ಆರ್ಎಲ್ವಿ-ಟಿಡಿ ಭಾರತದ ಪ್ರಥಮ ಮಾನವ ರಹಿತ ಟೆಸ್ಟ್ ಬೆಡ್ ಆಗಿದ್ದು, ಇದನ್ನು ಇಸ್ರೋ ತನ್ನ ರಿಯೂಸೆಬಲ್ ಲಾಂಚ್ ವೆಹಿಕಲ್ ಡೆಮಾನ್ಸ್ಟ್ರೇಷನ್ ಪ್ರೋಗ್ರಾಮ್ಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದು ಎರಡು ಸ್ಟೇಜ್ ಟು ಆರ್ಬಿಟ್ ಮರು ಬಳಕೆಯ ಉಡಾವಣಾ ವಾಹನದ ಮೂಲಮಾದರಿಯಾಗಿದೆ.
ಇತ್ತೀಚೆಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಸಿಇ-20 ಕ್ರಯೋಜೆನಿಕ್ ಇಂಜಿನ್ನಿನ ಫ್ಲೈಟ್ ಅಕ್ಸೆಪ್ಟೆನ್ಸ್ ಹಾಟ್ ಟೆಸ್ಟ್ ಅನ್ನು ಯಶಸ್ವಿಯಾಗಿ ನೆರವೇರಿಸಿತು. ಈ ಸಿಇ-20 ಇಂಜಿನ್ ಎಲ್ವಿಎಂ3 ಚಂದ್ರಯಾನ್-3 ಯೋಜನೆಯ ಉಡಾವಣಾ ವಾಹನದ ಕ್ರಯೋಜೆನಿಕ್ ಅಪ್ಪರ್ ಸ್ಟೇಜ್ಗೆ ಶಕ್ತಿ ನೀಡಲಿದೆ. ಈ ಕುರಿತು ಮಾಹಿತಿ ನೀಡಿದ ಇಸ್ರೋ, ಪರೀಕ್ಷೆಯು ಫೆಬ್ರವರಿ 24ರಂದು ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನೆರವೇರಿತು ಎಂದಿದೆ.
ಈ ಮಹತ್ವದ ಕಾರ್ಯಾಚರಣೆ ಮಧ್ಯಾಹ್ನ 12.45 ರಿಂದ 13. 45 ರವರೆಗೆ (ಐಎಸ್ಟಿ) ಪ್ರಾರಂಭವಾಗಲಿದೆ. ಇದನ್ನು ಅನುಸರಿಸಿ, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲು ತಯಾರಿ ಮಾಡಲು ವಿಕ್ರಮ್ ಲ್ಯಾಂಡರ್ನ ಎರಡು ಡಿಯೊರ್ಬಿಟ್ ಕುಶಲತೆ ಇರುತ್ತದೆ.
ಇಂದು ಇಸ್ರೋ ಸಂಸ್ಥಾಪಕ, ವಿಜ್ಞಾನ ಸಾಧನೆಯ 'ವಿಕ್ರಮ' ಡಾ.ವಿಕ್ರಮ್ ಸಾರಾಭಾಯ್ ಅವರ 100ನೇ ವರ್ಷದ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಪಿಸುವ ಮೂಲಕ ಶುಭಾಶಯ ಕೋರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.