Chennai Super Kings IPL 2023: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತ್ರಿಮೂರ್ತಿಗಳಿದ್ದಾರೆ. ಅವರೆಂದರೆ ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ. ವಿಶ್ವ ಕ್ರಿಕೆಟ್’ನ ಈ ಮೂವರು ಅತ್ಯುತ್ತಮ ಆಲ್ರೌಂಡರ್ಗಳು ಐಪಿಎಲ್ 2023 ರಲ್ಲಿ ಒಟ್ಟಿಗೆ ಆಡಲಿದ್ದಾರೆ.
Chennai Super Kings 2023: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈ ಋತುವಿನ ಮೊದಲ ಪಂದ್ಯದಲ್ಲಿ ಮಾರ್ಚ್ 31 ರಂದು ಮೈದಾನಕ್ಕಿಳಿಯಲಿದೆ. ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಗುಜರಾತ್ ತಂಡದ ನಾಯಕತ್ವವನ್ನು ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿರ್ವಹಿಸುತ್ತಿದ್ದಾರೆ.
IPL 2023 : ಐಪಿಎಲ್ 2023 ರ ಸೀಸನ್ ನಲ್ಲಿ, ಈ ಆಟಗಾರನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೊಡ್ಡ ಅಸ್ತ್ರವಾಗಿ ಪರಿಣಮಿಸಲಿದ್ದಾನೆ. ಹಾಗಿದ್ರೆ, ಈ ಅತಾಗ್ರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ..
Jio Unlimited Internet Plan: ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಐಪಿಎಲ್ 2023 ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಪ್ರಸಿದ್ಧ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಹಲವು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಇದರ ಹೊರತ್ತಾಗಿ, ಸ್ಥಿರ ಬ್ರಾಡ್ಬ್ಯಾಂಡ್ ವಿಭಾಗದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಯೋಜನೆಯನ್ನೂ ಸಹ ಪರಿಚಯಿಸಿದೆ.
Indian Premier League 2023: ಗಾಯಗೊಂಡಿರುವ ಕೃಷ್ಣ ಬದಲಿಗೆ ಸಂದೀಪ್ ಶರ್ಮಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್’ನಲ್ಲಿ ಅತಿ ಹೆಚ್ಚು ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ದಾಖಲೆಯನ್ನು ಸಂದೀಪ್ ಶರ್ಮಾ ಹೊಂದಿದ್ದಾರೆ. ಸಂದೀಪ್ ಶರ್ಮಾ ಐಪಿಎಲ್’ನಲ್ಲಿ ಏಳು ಬಾರಿ ಕೊಹ್ಲಿಯನ್ನು ಬೇಟೆಯಾಡಿದ್ದರು.
Kolkata Knight Riders Captaincy: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶ್ರೇಯಸ್ ಅಯ್ಯರ್ ಬದಲಿಗೆ ಸ್ಟಾರ್ ಬ್ಯಾಟ್ಸ್ಮನ್ ನಿತೀಶ್ ರಾಣಾ ಅವರನ್ನು ನಾಯಕರನ್ನಾಗಿ ಮಾಡಲು ನಿರ್ಧರಿಸಿದೆ. ನಿತೀಶ್ ರಾಣಾ ಹಲವು ಸೀಸನ್’ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ನ ಭಾಗವಾಗಿದ್ದಾರೆ. ಜೊತೆಗೆ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್’ನಲ್ಲಿ ಇದುವರೆಗೆ 91 ಪಂದ್ಯಗಳನ್ನು ಆಡಿದ್ದು ಸುಮಾರು 2181 ರನ್ ಗಳಿಸಿದ್ದಾರೆ, ಇದರಲ್ಲಿ 15 ಅರ್ಧ ಶತಕಗಳೂ ಸೇರಿವೆ.
Mumbai Indians News : ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಪರಿಚಯಿಸಿದ ಮಾರಣಾಂತಿಕ ಬೌಲರ್, ಈತ ಬೌಲಿಂಗ್ ಮಾಡಲು ಪಿಚ್ಗೆ ಬಂದರೆ ಎದುರಾಳಿ ಬ್ಯಾಟ್ಸ್ಮನ್ಗಳ ಕಾಲುಗಳು ನಡುಗುತ್ತವೆ ಅಷ್ಟು ಭಯಂಕರವಿದೆ. ಐಪಿಎಲ್ 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬೌಲರ್, ಯಾಕೆ ಈತನಿಗೆ ಇಷ್ಟು ಬಿಲ್ಡಪ್ ಈ ಕೆಳಗಿದೆ ನೋಡಿ ಸಂಪೂರ್ಣ ಮಾಹಿತಿ..
ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ರೋವ್ಮನ್ ಪೊವೆಲ್, ಐಪಿಎಲ್ ಆರಂಭಕ್ಕೂ ಮುನ್ನವೇ ತಂಡದ ಮ್ಯಾನೇಜ್ಮೆಂಟ್ನಲ್ಲಿ ಸಂತಸ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ರೋವ್ಮನ್ ಅಮೋಘ ಇನ್ನಿಂಗ್ಸ್ ಆಡಿದ್ದು, 18 ಎಸೆತಗಳನ್ನು ಎದುರಿಸಿ 43 ತ್ವರಿತ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ವೆಸ್ಟ್ ಇಂಡೀಸ್ ಕ್ರಿಕೆಟಿಗ 5 ಲಾಂಗ್ ಸಿಕ್ಸರ್ ಕೂಡ ಬಾರಿಸಿದ್ದಾರೆ.
Royal Challengers Bangalore Strength and Weakness: ಆರ್ ಸಿ ಬಿ ತಂಡವನ್ನು ಈಗ ನೋಡೋವಾಗ ಚೆನ್ನಾಗಿ ಎಣ್ಣೆ ಹಾಕಿ, ಈಗಷ್ಟೇ ಸಿದ್ಧ ಮಾಡಿದ ಯಂತ್ರದಂತೆ ಕಾಣುತ್ತಿದೆ. ಆದರೆ ಬಲ ಪ್ರದರ್ಶನ ಕಣಕ್ಕಿಳಿದ ಬಳಿಕವೇ ತಿಳಿದುಬರಬೇಕಿದೆ. ಈ ಋತುವಿನಲ್ಲಿ ಯೋಗ್ಯ ಫಾರ್ಮ್ನಲ್ಲಿರುವ ಕೆಲವು ಪ್ರಭಾವಶಾಲಿ ಆಟಗಾರರನ್ನು ಆರ್ ಸಿ ಬಿ ತಂಡ ಹೊಂದಿದೆ.
ಕಳೆದ ಋತುವಿನಲ್ಲಿ ಚೆನ್ನೈಗೆ ತುಂಬಾ ಕೆಟ್ಟದಾಗಿತ್ತು ಆದರೆ ಈ ವೇಗದ ಬೌಲರ್ ತಂಡಕ್ಕೆ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಆದ್ರೆ, ಈ ಐಪಿಎಲ್ ಸೀಸನ್ ನಿಂದ ಹೊರಗುಳಿದರೆ ಟೀಂಗೆ ಭಾರಿ ಹಿನ್ನೆಡೆಯಾಗಲಿದೆ.
IPL Champion 2023: ಮುಂಬೈ 17.50 ಕೋಟಿ ಮೌಲ್ಯದ ಆಟಗಾರನನ್ನು ಹೊಂದಿದೆ. ಆಸ್ಟ್ರೇಲಿಯಾದ 23 ವರ್ಷದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಈ ಫ್ರಾಂಚೈಸಿ ಇಷ್ಟು ದುಬಾರಿ ಮೊತ್ತಕ್ಕೆ ದೊಡ್ಡ ಮನಸ್ಸಿನಿಂದ ಖರೀದಿಸಿದೆ. ಕ್ಯಾಮರೂನ್ ಗ್ರೀನ್ ಕೂಡ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಕ್ಯಾಮರೂನ್ ಗ್ರೀನ್ ಇದುವರೆಗೆ 20 ಟೆಸ್ಟ್, 15 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
GT vs CSK, IPL 2023 : ಈ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ (ಜಿಟಿ) ಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಟಗಾರನು ಭಾರಿ ಭಯ ಹುಟ್ಟಿಸಿದ್ದಾನೆ. ಈತನ ಬಿರುಸಿನ ಬ್ಯಾಟಿಂಗ್ನಿಂದ ಸೋತ ಪಂದ್ಯವನ್ನು ಸಹ ಸಿಎಸ್ಕೆ ಗೆಲ್ಲುವಂತೆ ಮಾಡುತ್ತಾನೆ.ಹಾಗಿದ್ರೆ, ಈ ಆಟಗಾರ ಯಾರು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...
IPL 2023 RCB : ಆರ್ಸಿಬಿ ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯೂ ಬೆಂಗಳೂರು ಅಗ್ರ-3 ಸ್ಥಾನಕ್ಕೇರುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಬೌಲರ್ಗಳ ಪ್ರದರ್ಶನವು ತಂಡವು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಏಕೆಂದರೆ ಅದು ಬ್ಯಾಟಿಂಗ್ಕಿಂತ ಬಲಿಷ್ಠವಾಗಿರುತ್ತದೆ. ವನಿಂದು ಹಸರಂಗ ನಿರ್ಣಾಯಕವಾಗುವ ಸಾಧ್ಯತೆ ಇದೆ. ಜೋಶ್ ಹೇಜಲ್ವುಡ್ ಆಡದೇ ಇದ್ದರೆ ಆರ್ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.
IPL 2023 : CSK Team ನಾಯಕ ಎಂಎಸ್ ಧೋನಿ, ಆಲ್ರೌಂಡರ್ ಡ್ವೇನ್ ಬ್ರಾವೋ ಇಬ್ರು ಬೆಸ್ಟ್ ಫ್ರೆಂಡ್ಸ್ ಅಂತ ಎಲ್ಲರಿಗೂ ಗೊತ್ತಿದೆ. ಇದೀಗ ಕ್ಯಾಪ್ಟನ್ ಕೂಲ್ ಬ್ರಾವೋಗೆ ಶಿಳ್ಳೆ ಹೊಡೆಯುವುದು ಹೇಗೆ ಅಂತ ಹೇಳಿಕೊಟ್ಟಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್ಸಿಬಿ ತಂಡ ರೆಡಿಯಾಗಿದೆ.
Shreyas Iyer Out From IPL : ಬೆನ್ನಿನ ಗಾಯದ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದ್ದರು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2023 ಅನ್ನು ಸಹ ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ತಮ್ಮ ಲೇಖನದಲ್ಲಿ ಹೇಳಿಕೊಂಡಿದೆ.
MS Dhoni Retirement : ಪ್ರತಿ ವರ್ಷ ಐಪಿಎಲ್ನಲ್ಲಿ ತಮ್ಮ ಅಸ್ತಿತ್ವವನ್ನು ದಾಖಲಿಸುತ್ತಲೇ ಬಂದಿರುವ ಧೋನಿಗೆ ಈ ಬಾರಿಯ ಐಪಿಎಲ್ ವೃತ್ತಿಜೀವನದ ಕೊನೆಯ ಆಟವಾಗಿದೆ ಎಂದು ಹಿರಿಯ ಆಟಗಾರರೊಬ್ಬರು ಹೇಳಿಕೆ ನೀಡಿದ್ದಾರೆ.
IPL 2023 : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ನಡೆದಿದೆ. ಧುರಂಧರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಅವರಿಗೆ ದೊಡ್ಡ ಆಘಾತ ಎದುರಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.