Largest Cemetery In The World: ಪ್ರತಿ ವರ್ಷ 50,000 ಜನರನ್ನು ಇಲ್ಲಿ ಸಮಾಧಿ ಮಾಡಲಾಗುತ್ತದೆ. ಇಲ್ಲಿ ಸಮಾಧಿಯನ್ನು ಅಗೆಯಲು $100 ವೆಚ್ಚವಾಗುತ್ತದೆ, ಆದರೆ ಸಮಾಧಿಯ ಕಲ್ಲುಗಳು $170 ಮತ್ತು $200 ನಡುವೆ ವೆಚ್ಚವಾಗುತ್ತವೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಇದು ವಿಶ್ವದ ಅತಿದೊಡ್ಡ ಸಮಾಧಿ ಸ್ಥಳವೆಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಪಟ್ಟಿಮಾಡಲಾಗಿದೆ.
Missiles Strike - ಈ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ರಕ್ಷಣಾ ಅಧಿಕಾರಿಯೊಬ್ಬರು, ಇರಾಕ್ ನಲ್ಲಿ ಇರಾನ್ (Iran) ವತಿಯಿಂದ ಮಿಸೈಲ್ ದಾಳಿಗಳನ್ನು ನಡೆಸಲಾಗಿದೆ ಎಂದಿದ್ದಾರೆ. ಆದರೆ, ಈ ದಾಳಿಯಲ್ಲಿ ಯಾವುದೇ ರೀತಿಯ ಪ್ರಾಣಹಾನಿಯಾದ ಸಂಭವಿಸಿಲ್ಲ.
Rockets Attack On US Embassy: 2022 ರ ಆರಂಭದಿಂದಲೂ, ಇರಾಕ್ನಲ್ಲಿರುವ ಅಮೇರಿಕನ್ ನೆಲೆಗಳನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ. ಈ ದಾಳಿಯಲ್ಲಿ ಡ್ರೋನ್ಗಳು ಮತ್ತು ರಾಕೆಟ್ಗಳನ್ನು ಬಳಸಲಾಗಿದೆ.
ಮೊದಲೇ ಯುದ್ಧ ಮತ್ತು ನಿರ್ಬಂಧಗಳಿಂದ ವಿನಾಶದತ್ತ ಮುಖ ಮಾಡಿದ್ದ ಇರಾಕ್ ಕರೋನವೈರಸ್ ಬಿಕ್ಕಟ್ಟನ್ನು ನಿಭಾಯಿಸಲು ಹೆಣಗಾಡುತ್ತಿದೆ. ದೇಶಾದ್ಯಂತ 1.4 ದಶಲಕ್ಷಕ್ಕೂ ಹೆಚ್ಚು ಸೋಂಕಿಗೆ ಒಳಗಾಗಿದ್ದರೆ 17,592 ಜನರನ್ನು ಬಲಿ ತೆಗೆದುಕೊಂಡಿದೆ.
ಇರಾಕ್ನ ಯುಎಸ್ ಮಿಲಿಟರಿ ನೆಲೆಯ ಮೇಲೆ ಇರಾನ್ನ ಖಂಡಾಂತರ ಕ್ಷಿಪಣಿ ದಾಳಿ ನಡೆದ 24 ಗಂಟೆಗಳ ಒಳಗೆ ರಾಜಧಾನಿ ಬಾಗ್ದಾದ್ನ ಸುರಕ್ಷಿತ ಪ್ರದೇಶವಾದ ಹಸಿರು ವಲಯಕ್ಕೆ ಎರಡು ರಾಕೆಟ್ಗಳನ್ನು ಹಾರಿಸಲಾಗಿದೆ.
ಇರಾಕ್ನ ಯುಎಸ್ ನೆಲೆಯ ಮೇಲೆ ಇರಾನ್ ನಡೆಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯು ಅಮೆರಿಕಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ ಎಂದು ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಾಮನೆಯಿ ಹೇಳಿದ್ದಾರೆ.
ಸ್ವತಂತ್ರ ಮಾನವ ಹಕ್ಕುಗಳ ಆಯೋಗ (ಐಎಚ್ಸಿಎಚ್ಆರ್) ಹೊರಡಿಸಿದ ಹೇಳಿಕೆಯ ಪ್ರಕಾರ, 24 ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಬಳಸಲಾಗಿದೆ ಅಥವಾ ಪ್ರಾಂತೀಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ಕಚೇರಿಗಳನ್ನು ಕಾಪಾಡುವ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಇರಾಕಿ ಸುದ್ದಿ ವಾಹಿನಿ ಕ್ಸಿನ್ಹುವಾ ವರದಿ ಮಾಡಿದೆ.
ದೇಶಾದ್ಯಂತ ಭದ್ರತಾ ಪಡೆಗಳ ಮೇಲೆ ದಂಗೆ-ರೀತಿಯ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಮುಂದುವರೆಸಿದೆ. ಕೇವಲ ಜನವರಿ ತಿಂಗಳಿನಲ್ಲಿ ಎರಡು ಕಾರ್ ಬಾಂಬ್ ಸ್ಪೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.