Bad High Cholesterol: ಇತ್ತೀಚೆಗೆ ಎಚ್ಸಿಎಲ್ ಹೆಲ್ತ್ಕೇರ್ ನಡೆಸಿದ ಅಧ್ಯಯನವು ಆತಂಕಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಇದರ ಪ್ರಕಾರ, ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ ಕೆಲಸ ಮಾಡುವ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಐಟಿ ವೃತ್ತಿಪರರಲ್ಲಿ 61% ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವುದು ಕಂಡುಬಂದಿದೆ.
ಸದ್ಯ ಇರುವ ಪರಿಸ್ತಿತಿ ಮುಂದುವರೆದರೆ ದೇಶಾದ್ಯಂತ ಇರುವ ಸ್ಟಾರ್ಟ್ ಆಪ್ ಗಳು ಭಾರಿ ಸಂಕಷ್ಟಕ್ಕೆ ಒಳಗಾಗಲಿವೆ. ಈ ಸ್ಟಾರ್ಟ್ ಆಪ್ ಕಂಪನಿಗಳು ಬಂಡವಾಳ ಹೂಡಿಕೆದಾರರಿಂದ ಸಿಕ್ಕ ಆರ್ಥಿಕ ನೆರವಿನ ಕಾರಣ ಕಾರ್ಯನಿರ್ವಹಿಸುತ್ತಿವೆ.
ಕೊಯಮತ್ತೂರು ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಸಿಎಂಸಿ) ಜಾಹೀರಾತು ನೀಡಿರುವ ನೈರ್ಮಲ್ಯ ಕಾರ್ಮಿಕರ 549 ಹುದ್ದೆಗಳಿಗೆ ಎಂಜಿನಿಯರ್ಗಳು ಸೇರಿದಂತೆ 7,000 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.
ನೀವು ಕೆಲಸ ಹುಡುಕುತ್ತಿದ್ದರೆ ಈ ಸುದ್ದಿ ನಿಮಗೆ ಸಂತಸ ನೀಡಲಿದೆ. 2019 ರಲ್ಲಿ ಸುಮಾರು 4 ವರ್ಷಗಳ ನಂತರ, ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಉತ್ತಮ ಅವಕಾಶಗಳಿವೆ ಎಂದು ವರದಿಯೊಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.