Jailer Audio Launch Accident : ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಜೈಲರ್ ಸಿನಿಮಾದ ಸಂಗೀತ ಬಿಡುಗಡೆ ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆ ನಿರ್ಮಾಣದ ವೇಳೆ ನೌಕರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
Shivarj Kumar in pilot train master look : ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ಇರೋ ನಟರಲ್ಲಿ ಒಬ್ಬರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಹೊಸ ಗೆಟಪ್ ಫೋಟೊಗಳು ಹರಿದಾಡುತ್ತಿದ್ದು, ಅವುಗಳನ್ನು ಅಭಿಮಾನಿಗಳು 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಅಂತ ವೈರಲ್ ಮಾಡುತ್ತಿದ್ದಾರೆ.
Kavaala Song Trend : ಇಂಟರ್ನೆಟ್ ಜಮಾನಾದಲ್ಲಿ ಮನರಂಜನೆಗೆ ಕೊರತೆನೆ ಇಲ್ಲ. ಯಾವುದಾದ್ರೂ ಹೊಸ ಸಿನಿಮಾ ತೆರೆಗೆ ಬಂದ್ರೆ ಅದರ ಸಾಂಗ್, ಡೈಲಾಗ್ಗೆ ರೀಲ್ಸ್ ಮಾಡೋದು ಟ್ರೆಂಡ್ ಆಗಿದೆ. ಇದೀಗ ತಮನ್ನಾ ಕಾವಾಲಾಯ್ಯ ಟ್ರೆಂಡ್ಗೆ ವಿಡಿಯೋ ಕ್ರಿಯೇಟರ್ ಒಬ್ಬರು ಟಾಂಗ್ ಕೊಟ್ಟಿದ್ದಾರೆ.
Jailer 2nd Song release date : ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಜೈಲರ್ ಕೂಡಾ ಒಂದು. ರಜನಿಕಾಂತ್ ನಟಿನೆಯ ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ಈ ನಡುವೆ ಚಿತ್ರ 2ನೇ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Jailer movie : ಇಂಡಿಯನ್ ಸಿನಿರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ರಜಿನಿ 'ಎವರ್ ಗ್ರೀನ್' ಅವತಾರ ನೋಡಿದ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ಫೋಟೋಗಳು ವೈರಲ್ ಆಗಿವೆ.
Jailer release date : ಬಹುನಿರೀಕ್ಷಿತ ʼಜೈಲರ್ʼ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶ ಇಬ್ಬರು ಅಭಿಮಾನಿಗಳಿಗೆ ಲಭಿಸಿದೆ.
ಸೂಪರ್ ಸ್ಟಾರ್, ನಟ ರಜನಿಕಾಂತ್ ಅವರು ತಮ್ಮ ಫೋಟೋ, ವ್ಯಕ್ತಿತ್ವ, ಹೆಸರು, ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬ್ರ್ಯಾಂಡ್ ಮತ್ತು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಸೂಪರ್ಸ್ಟಾರ್ಗಳಲ್ಲಿ ರಜಿನಿ ಒಬ್ಬರು. ಪಾಪ್ ಸಂಸ್ಕೃತಿಯ ಐಕಾನ್ ಆಗಿ ಅವರ ಹೋಲಿಕೆಯನ್ನು ಅನೇಕ ಬ್ರ್ಯಾಂಡ್ಗಳು ಜಾಹೀರಾತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಮನಗಂಡ ರಜನಿಕಾಂತ್ ಅವರ ಕಾನೂನು ತಂಡವು ಇನ್ನು ಮುಂದೆ ಈ ರೀತಿ ಮಾಡದಂತೆ ಬ್ರ್ಯಾಂಡ್ಗಳಿಗೆ ಸೂಚನೆ ರವಾನಿಸಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಗುರುವಾರದಂದು ಸೂಪರ್ಸ್ಟಾರ್ ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಈಗ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಸೆಟ್ಗಳಿಂದ ಅವರ ಫೋಟೋವನ್ನು ಹಂಚಿಕೊಂಡಿದೆ.
Rajinikanth 169th film: ಬೀಸ್ಟ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿದ್ದು, ಇದು ಅವರ 169 ನೇ ಸಿನಿಮಾ ಆಗಿದೆ. ಕೆಲವು ತಿಂಗಳ ಹಿಂದೆ ಟೀಸರ್ನೊಂದಿಗೆ ಚಿತ್ರವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.
೨೦೧೨ರಲ್ಲಿ ನಡೆದ ನಿರ್ಭಯಾ ಹತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಮಂಗಳವಾರ ಪ್ರಕರಣದ ನಾಲ್ವರು ದೋಷಿಗಳ ವಿರುದ್ಧ ಡೆತ್ ವಾರೆಂಟ್ ಜಾರಿಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.