ದೇಹದ ಈ ಮಂಗಳಕರ ಚಿಹ್ನೆಗಳನ್ನು ಸಮುದ್ರಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಮಂಗಳಕರ ಚಿಹ್ನೆಗಳು ವ್ಯಕ್ತಿಯನ್ನು ಅತ್ಯಂತ ಶ್ರೀಮಂತ, ಸಮೃದ್ಧ ಮತ್ತು ಗೌರವಾನ್ವಿತರನ್ನಾಗಿ ಮಾಡುತ್ತದೆ. ಅಂಥವರು ದೇಶ-ಜಗತ್ತಿನಲ್ಲಿ ಪ್ರಸಿದ್ಧಿ ಪಡೆದು ಸಕಲ ಸುಖವನ್ನೂ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.
Janmashtami 2022 Auspicious Yoga: ಈ ಬಾರಿಯ ಜನ್ಮಾಷ್ಟಮಿಯ ದಿನವು ಕೆಲವು ರಾಶಿಚಕ್ರದ ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಜನ್ಮಾಷ್ಟಮಿಯಲ್ಲಿ ರೂಪುಗೊಳ್ಳುತ್ತಿರುವ ಶುಭ ಯೋಗದಿಂದ ನಾಲ್ಕು ರಾಶಿಯವರು ಶ್ರೀಕೃಷ್ಣನ ಅನುಗ್ರಹದಿಂದ ಬಹಳಷ್ಟು ಯಶಸ್ಸು ಮತ್ತು ಅಪಾರ ಸಂಪತ್ತನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Janmashtami 2022: ಈ ವರ್ಷ ಜನ್ಮಾಷ್ಟಮಿಯ ದಿನ ಎರಡು ವಿಶೇಷವಾದ ಯೋಗಗಳು ರೂಪುಗೊಳ್ಳುತ್ತಿದೆ. ಇಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಭಗವಾನ್ ವಿಷ್ಟು ಮತ್ತು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
Krishna Janmashtami 2022: ಈ ವರ್ಷ ಆಗಸ್ಟ್ 18 ಹಾಗೂ ಆಗಸ್ಟ್ 19 ತಾರೀಖಿನಂದು ವಿಧಿ-ವಿಧಾನಗಳ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಈ ಲೇಖನದಲ್ಲಿ ನಾವು ಜನ್ಮಾಷ್ಟಮಿಯ ದಿನ ಬೇಕಾಗುವ ಪೂಜಾ ಸಾಮಗ್ರಿಗಳು ಹಾಗೂ ಮಂತ್ರಗಳ ಕುರಿತು ತಿಳಿದುಕೊಳ್ಳೋಣ,
Krishna Janmashtami 2022 Upay: ಈ ಬಾರಿ ಆಗಸ್ಟ್ 18 ಹಾಗೂ 19 ರಂದು ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಜನ್ಮಾಷ್ಟಮಿಯ ದಿನ ಅತ್ಯಂತ ಶುಭ ಕಾಕತಾಳೀಯ ಸೃಷ್ಟಿಯಾಗುತ್ತಿದೆ. ಹಾಗಾದರೆ ಬನ್ನಿ ಜನ್ಮಾಷ್ಟಮಿಯ ದಿನ ನಿರ್ಮಾಣಗೊಳ್ಳುತ್ತಿರುವ ಆ ಶುಭ ಯೋಗ ಯಾವುದು ಮತ್ತು ಕೈಗೊಳ್ಳಬೇಕಾದ ಉಪಾಯಗಳು ಯಾವುವು ತಿಳಿದುಕೊಳ್ಳೋಣ,
Janmastami 2022 : ಜನ್ಮಾಷ್ಟಮಿಯ ದಿನದಂದು ರಾಶಿಚಕ್ರದ ಪ್ರಕಾರ ವಿಶೇಷ ವಸ್ತುಗಳನ್ನು ದಾನ ಮಾಡಿದರೆ ಬಹಳಷ್ಟಿ ಪ್ರಯೋಜನವಾಗುವುದು. ಈ ರೀತಿ ಮಾಡಿದರೆ ಶ್ರೀಕೃಷ್ಣನು ಪ್ರಸನ್ನನಾಗಿ, ಸಂಪತ್ತು ಮತ್ತು ಸಂತೋಷವನ್ನು ಕರುಣಿಸುತ್ತಾನೆ ಎಂದು ಹೇಳಲಾಗುತ್ತದೆ.
ಭಗವಾನ್ ಶ್ರೀ ಕೃಷ್ಣನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಜನ್ಮಾಷ್ಟಮಿ ಆಗಸ್ಟ್ 18ರಂದು ಬರುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಜನ್ಮಾಷ್ಟಮಿಯ ದಿನ ಪೂಜೆ, ಉಪವಾಸ ಮುಂತಾದವುಗಳಿಗೆ ವಿಶೇಷ ಮಹತ್ವವಿದೆ. ಈ ದಿನದಂದು ನಿಜವಾದ ಭಕ್ತಿಯಿಂದ ಉಪವಾಸವನ್ನು ಆಚರಿಸುವುದರಿಂದ, ಶ್ರೀಕೃಷ್ಣನ ಕೃಪೆಯಿಂದ ಭಕ್ತರ ಎಲ್ಲಾ ದುಃಖಗಳು ದೂರವಾಗುತ್ತವೆ
ಆಗಸ್ಟ್ 17 2022 ರಂದು, ಸೂರ್ಯನು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಸಿಂಹ ರಾಶಿಗೆ ಸೂರ್ಯನ ಪ್ರವೇಶವು 4 ರಾಶಿಯವರಿಗೆ ಸ್ಥಾನಮಾನ-ಹಣ-ಪ್ರತಿಷ್ಠೆ ಎಲ್ಲವನ್ನೂ ನೀಡಲಿದೆ.
Janmashtami Shopiing: ಜನ್ಮಾಷ್ಟಮಿ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಬಾಲಗೋಪಾಲ ಅಂದರೆ ಶ್ರೀ ಕೃಷ್ಣ ಜನಿಸಿದ ಎಂಬ ಧಾರ್ಮಿಕ ನಂಬಿಕೆಯಿದೆ. ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.