Actor Chiranjeevi: ಮೆಗಾಸ್ಟಾರ್ ಚಿರಂಜೀವಿ 45 ವರ್ಷಗಳಿಂದ ಟಾಲಿವುಡ್ ನಲ್ಲಿ ಟಾಪ್ ಹೀರೋ. ಈ ನಡುವೆ ಕೆಲ ವರ್ಷಗಳ ಕಾಲ ರಾಜಕೀಯದಲ್ಲಿ ಕಾಲ ಕಳೆದರು. ಆ ನಂತರ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ನಾಯಕಿಯರೊಂದಿಗೆ ನಟಿಸಿದ್ದಾರೆ.
Aho Vikramarka: ಮಗಧೀರ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ. ರಾಮ್ ಚರಣ್ ಹಾಗೂ ಕಾಜಲ್ ಅಗರ್ವಾಲ್ ಟನೆಯ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು, ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ವಿಲನ್ ಪಾತ್ರವನ್ನು ಪ್ರೇಕ್ಷಕರು ಕೊಂಡಾಡಿದ್ದರು " ನಾಕು ದಕ್ಕನಿದಿ ಎವರಿಕಿ ದಕ್ಕನಿವ್ವನು" ಎನ್ನುವ ವಿಲನ್ನ ಈ ಡೈಲಾಗ್ ಇಂದಿಗೂ ಹಲವರ ಬಾಯಲ್ಲಿ ಕೇಳಬಹುದು.
Kajal aggarwal Rana love : ಪ್ರತಿಯೊಬ್ಬ ಸಿನಿ ಪ್ರೇಕ್ಷಕನಿಗೆ ನಟಿ ಕಾಜಲ್ ಅಗರ್ವಾಲ್ ಪರಿಚಯ ಇದ್ದೇ ಇರುತ್ತದೆ.. ಕಾಜಲ್ ತೆರೆಯ ಮೇಲೆ ಬಂದರೆ ಸಾಕು ಪ್ರೇಕ್ಷಕರ ಕಿರುಚಾಟ, ಕೇಕೆಗಳಿಂದ ಚಿತ್ರಮಂದಿರ ನಡುಗುತ್ತದೆ.. ಅಷ್ಟು ಕ್ರೇಜ್ ಈ ನಟಿಗಿದೆ.. ಸಧ್ಯ ಕಾಜಲ್ಗೆ ಸಂಬಂಧಿಸಿ ಸುದ್ದಿಯೊಂದು ಸೊಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಏನದು ಮ್ಯಾಟರ್..? ಬನ್ನಿ ನೋಡೋಣ..
Highest paid actress : ಬರೀ ನಾಯಕಿಯರಾಗಿ ಅಷ್ಟೇ ಅಲ್ಲ, ಆಗಾಗ ಕೆಲ ನಟಿಯರು ಸಿನಿಮಾಗಳಲ್ಲಿ ಸ್ಪೇಷಲ್ ಸಾಂಗ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ.. ಅಲ್ಲದೆ, ಜಸ್ಟ್ 4 ರಿಂದ 5 ನಿಮೀಷದ ಹಾಡಿಗೆ ಕೋಟಿ.. ಕೋಟಿ.. ಸಂಭಾವನೆ ಪಡೆಯುತ್ತಾರೆ... ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Kajol Aggarwal: ಕಾಜಲ್ ಅಗರ್ವಾಲ್... ಈ ನಟಿಯ ಬಗ್ಗೆ ಸ್ಪೆಷಲ್ ಪರಿಚಯ ಅಗತ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ತಮ್ಮ ನಟನೆಯಿಂದ ಮೋಡಿ ಮಾಡಿರುವ ನಟಿ.
ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿ ಹಂತ ಹಂತವಾಗಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗ್ತಾ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಂಪ್ರಾದಾಯಿಕ ಉಡುಪು ಧರಿಸಿ ಪೋಸ್ ಕೊಟ್ಟ ಫೋಟೋಸ್ ಅನ್ನು ಕಾಜಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
Kajal Aggarwal Satyabham Movie: ಸತ್ಯಭಾಮ ಸಿನಿಮಾದ ಮೂಲಕ ಸಿನಿಮಾಗೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕಾಜಲ್ ಅಗರ್ವಾಲ್ ಅಭಿನಯದ ಸಿನಿಮಾ ರಿಲೀಸ್ಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.
Kajar Aggarwal : ಕಾಜಲ್ ಅಗರ್ವಾಲ್ ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .
Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
Kajal Aggarwal On Indian 2 Movie : ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಅವಕಾಶಗಳು ಅರಸಿ ಬರುತ್ತಿದ್ದ ಸಮಯದಲ್ಲೇ ನಟಿ ಕಾಜಲ್ ಅಗರ್ವಾಲ್ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದರು.
Kannappa Update: ತೆಲುಗು ಚಿತ್ರರಂಗದ ವಿಷ್ಣು ಮಂಚು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ʻಕಣ್ಣಪ್ಪʼ ಚಿತ್ರತಂಡಕ್ಕೆ ನಟಿ ಕಾಜಲ್ ಅಗರ್ವಾಲ್ ಸೇರ್ಪಡೆಯಾಗಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Star South Actress: ಬಣ್ಣದ ಲೋಕಕ್ಕೆ ಕಾಲಿಟ್ಟು ಮಿಂಚುವುದು ಅಷ್ಟು ಸುಲಭವಲ್ಲ.. ಯಶಸ್ಸಿಗೆ ತಕ್ಕ ಪರಿಶ್ರಮವೂ ಬೇಕು.. ಅದೇ ರೀತಿ ಇಂದು ನಾವು ಹೇಳಲು ಹೊರಟಿರುವ ನಟಿಯೂ ಸೌತ್ನಲ್ಲಿ ಬ್ಯಾಕ್ ಡಾನ್ಸರ್ ಆಗಿ ಕಾಣಿಸಿಕೊಂಡು ಇದೀಗ ಸ್ಟಾರ್ ನಾಯಕಿಯಾಗಿದ್ದಾರೆ..
Bhagavanth Kesari : ನಟ ಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ‘ಭಗವಂತ್ ಕೇಸರಿ’ ಸಿನಿಮಾ ಪ್ರಚಾರದ ಅಂಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕಾಜಲ್, ತಮ್ಮ ಸಹ ನಾಯಕಿ ಶ್ರೀಲೀಲಾ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ.
Bhagavath Kesari Teaser : ತೆಲುಗು ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ 108ನೇ ಸಿನಿಮಾ ಭಗವಂತ್ ಕೇಸರಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೇಂಡ್ ಕ್ರಿಯೇಟ್ ಮಾಡುತ್ತಿದೆ. ಬಾಲಯ್ಯ ಹೊಸ ಅವತಾರಕ್ಕೆ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.
Kajal Aggarawal : ಕಾಜಲ್ ಅಗರವಾಲ್ ತೆಲುಗು ಚಿತ್ರರಂಗದ ಪ್ರಖ್ಯಾತ ನಟಿ. ಮುಂಬೈನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರು ಸಂಹವನ ಮಾಧ್ಯಮದಲ್ಲಿ ಪದವಿ ಪಡೆದಿದ್ದಾರೆ. ಹಿಂದಿ ಚಿತ್ರದಿಂದ ಸಿನಿಪಯಣ ಆರಂಭಿಸಿದರೂ ನಟಿಯಾಗಿ ಖ್ಯಾತಿ ಪಡೆದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಮೊದಲ ಬಾರಿಗೆ ಲಕ್ಷ್ಮೀ ಕಲ್ಯಾಣಂ ಎಂಬ ಚಿತ್ರದಲ್ಲಿ ನಟಿಸಿದರು .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.