ಕನ್ನಡ ನಾಮಫಲದ ವಿಚಾರದಲ್ಲಿ ಹೊಸ ಕಿಚ್ಚು ಹಚ್ಚಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಇವತ್ತು ಮತ್ತೊಂದು ಹೊರಾಟಕ್ಕೆ ಮುನ್ನುಡಿ ಬರೆದಿದೆ.ಕರವೇ ರಾಜ್ಯದ್ಯಕ್ಷ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಕರುನಾಡಿನ ಮಣ್ಣಿನಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಘೋಷವಾಕ್ಯ ಮೊಳಗಿಸಿದ್ದಾರೆ
ಅಂಗಡಿ-ಮಳಿಗೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆಗ್ರಹ. ಬೆಂಗಳೂರಲ್ಲಿ ಕರವೇ ಬೃಹತ್ ಪ್ರತಿಭಟನೆ, ಲಾಠಿ ಚಾರ್ಜ್. ಎಲ್ಲಾ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು. ಸಾದಹಳ್ಳಿ ಗೇಟ್ನಿಂದ ಹೊರಟ ಕರವೇ ಜಾಗೃತಿ ಮೆರವಣಿಗೆ.
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ವಿರುದ್ಧ ಕಾರ್ಯಕರ್ತರ ಆಕ್ರೋಶ. ಪೊಲೀಸರು ಬೀಸಿದ ಲಾಠಿ ಏಟಿಗೆ ಕಾರ್ಯಕರ್ತ ಶಿವು ಕೈ ಮುರಿತ. 50 ಕ್ಕೂ ಹೆಚ್ಚು ಕಾರ್ಯಕರ್ತರ ಜಮಾಯಿಸಿ ಅರೆಬೆತ್ತಲಾಗಿ ಪ್ರತಿಭಟನೆ.
ಹೆಚ್ಚಿನ ಭದ್ರತೆ ಕುರಿತು 8 ಗಂಟೆ ಬಳಿಕ ತೀರ್ಮಾನ. ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಿಎಂ ಕಾವೇರಿ, ಗೃಹ ಕೃಷ್ಣಾಗೆ ಭದ್ರತೆ. ಪ್ರತಿನಿತ್ಯ ಭದ್ರತೆಗೆ ಸಿಬ್ಬಂದಿ ನಿಯೋಜಿಸುವ ಪೊಲೀಸ್ ಇಲಾಖೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.