ಶುಂಠಿಯು ಉರಿಯೂತ ನಿವಾರಕ ಗುಣಗಳಿಂದ ಕೂಡಿದೆ. ಇದು ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಣಕಾಲು ನೋವು ಇರುವವರು ಶುಂಠಿ ಚಹಾವನ್ನು ಕುಡಿಯಬೇಕು ಅಥವಾ ಶುಂಠಿ ಪೇಸ್ಟ್ ಮಾಡಿ ಮತ್ತು ನೋವಿನ ಜಾಗಕ್ಕೆ ಹಚ್ಚಬೇಕು.
Instant Remedy for knee pain: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕ ಜನರು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುತ್ತಿರುವ ಜೀವನಶೈಲಿ ಈ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ. ಕೀಲು ನೋವಿಗೆ ಮೊದಲ ಕಾರಣ ಸರಿಯಾದ ಆಹಾರ ಸೇವಿಸದಿರುವುದು. ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಕೊರತೆ ಇದ್ದರು ಕೂಡ ಕೀಲು ನೋವು ಸಂಭವಿಸುತ್ತದೆ. ಈ ಹರ್ಬಲ್ ಟೀ ಸೇವನೆಯಿಂದ ನೀವು ಕೀಲು ನೋವಿನಿಂದ ಮುಕ್ತಿ ಪಡೆಯ ಬಹುದು...
Remedies for Joint pain : ಕೀಲು ಮತ್ತು ಮೊಣಕಾಲು ನೋವಿನಿಂದ ಬಳಲುತ್ತಿದ್ದವರಿಗೆ ಈ ಎಲೆ ರಾಮಬಾಣ ಪರಿಹಾರ ಎಂದೇ ಹೇಳಲಾಗುತ್ತದೆ. ಈ ಎಲೆಗಳನ್ನು ಬಳಸುವ ಮೂಲಕ ನೋವನ್ನು ನಿಮಿಷಗಳಲ್ಲಿ ನಿವಾರಿಸಬಹುದು.ಆದರೆ ಬಳಸುವ ವಿಧಾನ ತಿಳಿದಿರಬೇಕು.
Ginger Oil Health Benefits: ಕೆಲ ಎಣ್ಣೆಗಳು ಮತ್ತು ಅವುಗಳಿಂದ ಸಿಗುವ ಮಸಾಜ್ ಮೂಲಕ ಕೀಲು ನೋವು ನಿವಾರಿಸಬಹುದು. ಅಂತಹ ಎಣ್ಣೆಗಳಲ್ಲಿ ಶುಂಠಿ ಎಣ್ಣೆಯೂ ಕೂಡ ಒಂದು. ಈ ಎಣ್ಣೆಯನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ
ನೀವು ಮೊಣಕಾಲು ನೋವು, ಡಯಾಬಿಟಿಸ್, ಉಸಿರಾಟದ ತೊಂದರೆ ಹೀಗೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದೀರೇ? ಎಷ್ಟೇ ಔಷಧಿ ತಗೊಂಡ್ರೂ ವಾಸಿಯಾಗುತ್ತಿಲ್ಲವೇ? ಹಾಗಾದ್ರೆ ಚಿಂತೆ ಬೇಡ, ಇವೆಲ್ಲದಕ್ಕೂ ಪ್ರಕೃತಿಯಲ್ಲಿದೆ ಪರಿಹಾರ. ಅರೆ! ಹೇಗಂತೀರಾ, ಹೇಳ್ತೀವಿ ಈ ಸ್ಟೋರಿ ನೋಡಿ.
Ginger Oil Benefits: ಕೆಲ ಎಣ್ಣೆಗಳು ಮತ್ತು ಅವುಗಳಿಂದ ಸಿಗುವ ಮಸಾಜ್ ಮೂಲಕ ಕೀಲು ನೋವು ನಿವಾರಿಸಬಹುದು. ಅಂತಹ ಎಣ್ಣೆಗಳಲ್ಲಿ ಶುಂಠಿ ಎಣ್ಣೆಯೂ ಕೂಡ ಒಂದು. ಈ ಎಣ್ಣೆಯನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ
Ginger Oil Benefits: ಕೆಲ ಎಣ್ಣೆಗಳು ಮತ್ತು ಅವುಗಳಿಂದ ಸಿಗುವ ಮಸಾಜ್ ಮೂಲಕ ಕೀಲು ನೋವು ನಿವಾರಿಸಬಹುದು. ಅಂತಹ ಎಣ್ಣೆಗಳಲ್ಲಿ ಶುಂಠಿ ಎಣ್ಣೆಯೂ ಕೂಡ ಒಂದು. ಈ ಎಣ್ಣೆಯನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ
Foods To Reduce Knee Pain: ಮೊಣಕಾಲು ಅಥವಾ ಮಂಡಿ ನೋವು ಒಮ್ಮೆ ಕಾಣಿಸಿಕೊಂಡರೆ ಬಹಳಷ್ಟು ತೊಂದರೆ ನೀಡುತ್ತದೆ. ಒಮ್ಮೆ ಮಂಡಿ ನೋವು ಕಾಣಿಸಿಕೊಂಡರೆ ಉಸಿರುಗಟ್ಟುವ ಪರಿಸ್ಥಿತಿ ಇರುತ್ತದೆ. ಹೀಗಾದಾಗ ಕೆಲವೊಂದು ವಸ್ತುಗಳನ್ನು ತಿನ್ನುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.