ಪ್ರಯಾಗರಾಜ್ನ ತ್ರಿವೇಣಿ ಸಂಗಮ ಪ್ರದೇಶಗಳಲ್ಲಿನ ನೀರಿನ ಗುಣಮಟ್ಟ ಸ್ನಾನ ಮಾಡಲು ಸೂಕ್ತವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಮಾಡಿದೆ.
Mahakumbh mela 2025 : ಪೋಷಕರು ತಮ್ಮ ಮಕ್ಕಳನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಾರೆ.. ಆದರೆ, ಅದೇ ಹೆತ್ತವರು ವಯಸ್ಸಾದಾಗ ಆ ಮಕ್ಕಳಿಗೆ ಹೊರೆಯಾಗುತ್ತಾರೆ. ಕೆಲವು ಮಕ್ಕಳು ಹೆತ್ತವರನ್ನು ನಿರ್ಲಕ್ಷಿಸಿ ಅನಾಥಾಶ್ರಮಗಳಲ್ಲಿ ಮತ್ತು ಬೀದಿಗಳಿಗೆ ಬಿಡುತ್ತಾರೆ.
ಪ್ರಯಾಗ್ರಾಜ್ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದೀರಾ. ಭಾಗಿಯಾಗಿ ತ್ರಿವೇಣಿ ಸಂಗಮದ ನೀರಿನಲ್ಲಿ ಪವಿತ್ರ ಸ್ನಾನ ಮಾಡುವ ಆಸೆಯನ್ನು ಹೊಂದಿದ್ದೀರಾ ಆದರೆ ಇದು ನಿಮಗೆ ಸಾಧ್ಯವಿಲ್ಲವಾ, ಈ ಚಿಂತೆಯಲ್ಲಿದ್ದರೆ ನಿಮಗಿದೆ ಇಲ್ಲೊಂದು ಪರಿಹಾರ. ಮನೆಯಲ್ಲಿ ಈ ರೀತಿ ಮಾಡುವ ಮೂಲಕ ಪವಿತ್ರ ಸ್ನಾನದ ಪುಣ್ಯವನ್ನು ನೀವು ಪಡೆದುಕೊಳ್ಳಬಹುದು ಅದು ಹೇಗೆ?
Maha Kumbh Stampede: ಮಾಘ ಮಾಸದ ಅಮಾವಾಸ್ಯೆಯ ದಿನ ಮಹಾ ಕುಂಭದಲ್ಲಿ 'ಅಮೃತ ಸ್ನಾನ'ಕ್ಕೆಂದು ಪ್ರಯಾಗ್ರಾಜ್ನಲ್ಲಿ ಕೋಟ್ಯಾಂತರ ಮಂದಿ ನೆರೆದಿದ್ದು ಈ ವೇಳೆ ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
monalisa Boyfriend: ಮಹಾಕುಂಭಮೇಳದಲ್ಲಿ ವೈರಲ್ ಆಗುತ್ತಿರುವ ಬಾಲಕಿ ಮೋನಾಲಿಸಾ ಜೀವನ ಒಂದೊಂದಾಗಿ ಬಹಿರಂಗವಾಗುತ್ತಿದೆ. ಈ ವೈರಲ್ ಬೆಡಗಿ ಇತ್ತೀಚೆಗೆ ತನ್ನ ಬಾಯ್ಫ್ರೆಂಡ್ ಯಾರು ಎಂಬುದರ ಕುರಿತಾಗಿ ಮಾತನಾಡಿದ್ದಾಳೆ.. ಈ ಕುರಿತು ವಿಡಿಯೋವೊಂದು ಹೊರಬಿದ್ದಿದೆ.
Gautam Adani Younger Son Jeet Wedding: ಇತ್ತೀಚಿಗೆ ಉದ್ಯಮಿಗಳ ಮಕ್ಕಳಾದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಿಕ್ಕಾಪಟ್ಟೆ ಅದ್ದೂರಿಯಾಗಿ ಮದುವೆಯಾಗಿದ್ದರು. ಹಾಗಾಗಿ ಇನ್ನೊಬ್ಬ ಖ್ಯಾತ ಉದ್ಯಮಿ ಗೌತಮ್ ಅದಾನಿ ಮಗ ಜೀತ್ ಅದಾನಿ ಕೂಡ ಅಷ್ಟೇ ವೈಭವದಿಂದ ಮದುವೆ ಆಗಬಹುದು ಎಂದು ಹೇಳಲಾಗುತ್ತಿತ್ತು.
RCB Fan Viral Video: ಉತ್ತರ ಪ್ರದೇಶದ ಯಾತ್ರಾ ನಗರಿ ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳ ಆರಂಭವಾಗಿದೆ, ಇದನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಭಾಗಗಳಿಂದ ಕೋಟಿ ಕೋಟಿ ಜನ ಹರಿದು ಬರುತ್ತಿದ್ದಾರೆ.
Aghori Life: ಉತ್ತರ ಪ್ರದೇಶದ ಪವಿತ್ರ ನಗರವಾದ ಪ್ರಯಾಗ್ರಾಜ್ನಲ್ಲಿ ಜನವರಿ 14 ರಂದು ಕುಂಭಮೇಳ ಉತ್ಸವವು ಅದ್ಧೂರಿಯಾಗಿ ಪ್ರಾರಂಭವಾಗಿದೆ. ದೇಶಾದ್ಯಂತದ ಸಂತರು ಮತ್ತು ಬಾಬಾಗಳು ಆಧ್ಯಾತ್ಮಿಕ ಕಮ್ಯುನಿಯನ್ಗಾಗಿ ಪ್ರಯಾಗ್ರಾಜ್ನಲ್ಲಿ ಪ್ರಾರಂಭಿಸಿದ್ದಾರೆ. ವಿವಿಧ ಅಘರಾಗಳ ಸನ್ಯಾಸಿಗಳಲ್ಲದೆ, ಮಹಾಮಂಡಲೇಶ್ವರರು ಮತ್ತು ಅಗೋರಿ ಸಾಧುಗಳೂ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ.
Monalisa Mahakumbh 2025:ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ಇದೀಗ ತನ್ನ ಸೌಂದರ್ಯದಿಂದಲೇ ಟ್ರೆಂಡಿಂಗ್ ನಲ್ಲಿದ್ದಾರೆ. ತನ್ನ ಕಣ್ಣಿನ ವಿಶಿಷ್ಟ ಸೌಂದರ್ಯದಿಂದಾಗಿ ಜನರ ಗಮನ ಸೆಳೆದಿದ್ದಾಳೆ.
Naga Sadhu diksha : ಉದ್ಯೋಗಗಳಿಗೆ ನೇಮಕಾತಿಯಂತೆಯೇ, ನಾಗಾ ಸಾಧುಗಳಿಗೆ ನೇಮಕಾತಿ ಇದೆ. ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ನಾಗಾ ಸಾಧು ದೀಕ್ಷೆ ತೆಗೆದುಕೊಳ್ಳಲು ಅಭ್ಯರ್ಥಿಗಳ ನೇಮಕಾತಿ ಪ್ರಾರಂಭವಾಗಿದೆ. ನೀವು ನಂಬುವುದಿಲ್ಲ.. ಈಗಾಗಲೇ ಸಾವಿರಾರು ಯುವಕರು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
Naga Sadhu life : ಮೈ ಕೊರೆಯುವ ಚಳಿ, ಒಂದು ತುಂಡು ಬಟ್ಟೆಯೂ ಇಲ್ಲ.. ನಾಗ ಸಾಧುಗಳ ದೇಹ ವಜ್ರದಂತೆ ಗಟ್ಟಿ.. ಯಾವುದೇ ವಾತಾವರಣಕ್ಕೂ ಒಗ್ಗಿಕೊಳ್ಳುತ್ತದೆ.. ಅಸಲಿಗೆ ಈ ಸಾಧುಗಳ ದೇಹ ಇಷ್ಟು ಗಟ್ಟಿಯಾಗಿರಲು ಕಾರಣವೇನು..? ಇಷ್ಟು ಚಳಿಯನ್ನ ನಾಗಾ ಸಾಧುಗಳು ಹೇಗೆ ತಡೆದುಕೊಳ್ಳುತ್ತಾರೆ..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ...
ಮಹಾಕುಂಭ ಮೇಳ 2025 ಜನವರಿ 13, 2025 ರಿಂದ ಫೆಬ್ರವರಿ 26, 2025 ರವರೆಗೆ ಪ್ರಯಾಗರಾಜ್ನಲ್ಲಿ ನಡೆಯಲಿದೆ. ಕುಂಭಮೇಳವು ಖಗೋಳಶಾಸ್ತ್ರ, ಜ್ಯೋತಿಷ್ಯ, ಆಧ್ಯಾತ್ಮಿಕತೆ, ಧಾರ್ಮಿಕ ಸಂಪ್ರದಾಯಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ಪದ್ಧತಿಗಳು ಮತ್ತು ಆಚರಣೆಗಳನ್ನು ಒಳಗೊಂಡಿರುವ ಒಂದು ಘಟನೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.