ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡ ಹಿರಿಯ ನಟಿ-ರಾಜಕಾರಣಿ ಖುಷ್ಬೂ ಸುಂದರ್, ನಾನು 8 ವರ್ಷ ವರ್ಷದವಳಿದ್ದಾಗ ತನ್ನ ತಂದೆಯಿಂದ ಲೈಂಗಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಿರುವುದಾಗಿ ಬಹಿರಂಗಪಡಿಸಿದ್ದಾರೆ.
Kushboo Brother Abdulla khan died: ‘ಅಣ್ಣ ಹೇಳಿದ ಹಾಗೆ ಬದುಕಿನ ಪಯಣವನ್ನು ದೇವರು ನಿರ್ಧರಿಸುತ್ತಾನೆ. ನಾನು ಆತನೊಂದಿಗೆ ಶಾಶ್ವತವಾಗಿ ಸಂತೋಷವಾಗಿರಲು ಬಯಸುತ್ತೇನೆ’ ಎಂದು ನಟಿ ಖುಷ್ಬೂ ದುಃಖ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಈಗ ಮೀಟೂ ಎಲ್ಲ ವಲಯದಲ್ಲೂ ಬಿರುಗಾಳಿ ಎಬ್ಬಿಸಿದೆ.ಅದರಲ್ಲೂ ಈಗ ಸಿನಿಮಾ ಕ್ಷೇತ್ರದಲ್ಲಿ ಈ ಅಭಿಯಾನ ಮಾಡುತ್ತಿರುವ ಎಫೆಕ್ಟ್ ನಿಂದಾಗಿ ದೊಡ್ಡ ದೊಡ್ಡ ತಾರಾಮಣಿಗಳು ಮೀಟೂ ಬಲೆಯಲ್ಲಿ ಸಿಲುಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.