Whatsapp CEO Warning: ನೀವು kooda ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಈ ಸುದ್ದಿಯಲ್ಲಿ ನಾವು ನಿಮಗೆ ಅಪಾಯಕಾರಿ ಆಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ನೀವು ಅಪ್ಪಿತಪ್ಪಿಯೂ ಕೂಡ ನಿಮ್ಮ ಫೋನ್ ನಲ್ಲಿ ಡೌನ್ ಲೋಡ್ ಮಾಡಬಾರದು. ಈ ಬಗ್ಗೆ ವಾಟ್ಸಾಪ್ ಸಿಇಒ ಕೂಡ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
How to Use same whatsapp account on two phones: ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕೆಲಸ ಮಾಡುತ್ತಿದೆ. ಇದರಿಂದ ನೀವು ನಿಮ್ಮ ಒಂದೇ ವಾಟ್ಸ್ ಆಪ್ ಖಾತೆಯನ್ನು ಎರಡು ವಿಭಿನ್ನ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. ಈ ಹೊಸ ವೈಶಿಷ್ಟ್ಯ ಏನು ಮತ್ತು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ತಿಳಿದುಕೊಳ್ಳೋಣ ಬನ್ನಿ.
WhatsApp Latest Update: ವಾಟ್ಸಾಪ್ನಲ್ಲಿ ಹೊಸ ಅಪ್ಡೇಟ್ ಬಂದಿದ್ದು ಬಳಕೆದಾರರಲ್ಲಿ ಸಂತಸ ಮೂಡಿಸಿದೆ. ಈ ಅಪ್ಡೇಟ್ ನೊಂದಿಗೆ ಬಂದಿರುವ ವೈಶಿಷ್ಟ್ಯಗಳೊಂದಿಗೆ, WhatsAppನಲ್ಲಿ ವಾಯ್ಸ್ ಕಾಲ್ ಮತ್ತು ವೀಡಿಯೊ ಕರೆಗಳನ್ನು ಮಾಡುವುದು ಹೆಚ್ಚು ಸುಲಭ ಮತ್ತು ಉತ್ತಮವಾಗಿದೆ.
WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ.
WhatsApp Latest Update: WhatsApp ಶೀಘ್ರದಲ್ಲೇ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ, ಇದರಿಂದಾಗಿ ಅಪ್ಲಿಕೇಶನ್ನ ಗೌಪ್ಯತಾ ಸೆಟ್ಟಿಂಗ್ಗಳು ಮತ್ತಷ್ಟು ಉತ್ತಮವಾಗಲಿವೆ. ಅಪ್ಲಿಕೇಶನ್ನಲ್ಲಿ ನೀವು ಎಷ್ಟು ಸಮಯ ಆನ್ಲೈನ್ನಲ್ಲಿದ್ದೀರಿ ಎಂಬುದು ಇದರಿಂದ ಯಾರಿಗೂ ತಿಳಿಯುವುದಿಲ್ಲ.
Whatsapp New Update - ವರದಿಗಳ ಪ್ರಕಾರ, WhatsApp ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ. ಈ ಹೊಸ ನವೀಕರಣದ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ,
ನವದೆಹಲಿ: WhatsApp Terms Of Use - ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ತನ್ನ ಬಳಕೆದಾರರಿಗೆ ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ನೀಡುತ್ತದೆ. ದಿನದಿಂದ ದಿನಕ್ಕೆ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. WhatsApp ಬಳಕೆದಾರರ ಪ್ರತಿಯೊಂದು ಆಶಯವನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅಪ್ಲಿಕೇಶನ್ನಲ್ಲಿ ಆ ವೈಶಿಷ್ಟ್ಯಗಳನ್ನು ಸೇರಿಸಲು ಪ್ರಯತ್ನಿಸುತ್ತಲೇ ಇರುತ್ತದೆ,
WhatsApp Emoji Shortcuts: ವಾಟ್ಸಾಪ್ ಇತ್ತೀಚೆಗೆ ಹೊಸ ಅಪ್ಡೇಟ್ (WhatsApp Latest Features) ಅನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಎಮೋಜಿಯನ್ನು ಕಳುಹಿಸಲು ನಿಮಗೆ ಹೊಸ ಮಾರ್ಗವನ್ನು ನೀಡಲಾಗುತ್ತಿದೆ. ಈ ನವೀಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
WhatsApp New Features - ಸಾಮಾಜಿಕ ಮಾಧ್ಯಮ ವೇದಿಕೆ WhatsApp ವಿಶ್ವಾದ್ಯಂತ ಬಳಕೆಯಾಗುವ ಅತ್ಯಂತ ಜನಪ್ರೀಯ ವೇದಿಕೆಯಾಗಿದೆ. ಚಾಟಿಂಗ್ ಜೊತೆಗೆ, ಈ ಅಪ್ಲಿಕೇಶನ್ ಮುಂದೆಯೂ ಕೂಡ ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು (WhatsApp Notifications) ನೀಡುತ್ತಿದೆ.
WhatsApp Latest News - ಮೆಸೇಜಿಂಗ್ ಆಪ್ WhatsApp ನಲ್ಲಿ WhatsApp KBC Scam ಎಂಬ ಹೊಸ ಹಗರಣವು ಪತ್ತೆಯಾಗಿದೆ. ಇದರಲ್ಲಿ ಬಳಕೆದಾರರು ಕೌನ್ ಬನೇಗಾ ಕರೋಡ್ಪತಿಯ ತಂಡದಿಂದ (KBC Team) ಸಂದೇಶವನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ ಅದೊಂದು ರೀತಿಯ ವಂಚನೆಯ ಸಂದೇಶವಾಗಿದ್ದು, ಟ್ರ್ಯಾಪ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಲಾಗುತ್ತಿದೆ.
WhatsApp Friend In Need Scam - ಇತ್ತೀಚಿಗೆ ವಾಟ್ಸಾಪ್ನಲ್ಲಿ ಹಗರಣವೊಂದು ಬೆಳಕಿಗೆ ಬಂದಿದ್ದು, ಇದನ್ನು 'ಫ್ರೆಂಡ್ ಇನ್ ನೀಡ್' ಎಂದು ಹೆಸರಿಸಲಾಗುತ್ತಿದೆ. ಬಳಕೆದಾರರು ಸ್ನೇಹಿತರ ಸಂಖ್ಯೆಗಳಿಂದ ಸಂದೇಶಗಳನ್ನು ಪಡೆಯುತ್ತಾರೆ ಮತ್ತು ಅವರಿಂದ ಹಣವನ್ನು ಕೇಳಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪದೆದುಕೊಳ್ಳೋಣ ಬನ್ನಿ.
WhatsApp ಇತ್ತೀಚೆಗೆ ತನ್ನ ವೆಬ್ ಆವೃತ್ತಿಗಾಗಿ ಮೂರು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ, ಅವುಗಳಲ್ಲಿ ಒಂದನ್ನು ನೀವು ಈಗ ನಿಮ್ಮ ಫೋಟೋಗಳನ್ನು ಕಳುಹಿಸುವ ಮೊದಲು ವೆಬ್ನಲ್ಲಿ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ತಿಳಿಯೋಣ.
ವರದಿಗಳ ಪ್ರಕಾರ, ವಾಟ್ಸಾಪ್ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ನಿಮ್ಮ ಸಂಪರ್ಕಗಳಲ್ಲಿ ಯಾರು ನೋಡಬಹುದು ಎಂಬುದನ್ನು ಈಗ ನೀವು ಆಯ್ಕೆ ಮಾಡಬಹುದು. ವಾಟ್ಸಾಪ್ನ ಈ ಹೊಸ ಅಪ್ಡೇಟ್ ಬಗ್ಗೆ ತಿಳಿಯೋಣ...
Whatsapp: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ. ಇದೀಗ ವಾಟ್ಸಾಪ್ ಹಲವು ನೂತನ ವೈಶಿಷ್ಟ್ಯಗಳು ಲಭ್ಯವಾಗಲಿದ್ದು ಹೊಸ ಅಪ್ಡೇಟ್ಗಳಿಂದ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆ ಹೊಸ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.