Mahanati Reality Show: ಮಹಾನಟಿ ರಿಯಾಲಿಟಿ ಶೋದಲ್ಲಿ ಈ ವಾರ ವಿಶೇಷ ಅತಿಥಿಯಾಗಿ ಆಗಮಿಸಿದ ವಿನೋದ್ ರಾಜ್ ತಮ್ಮ ತಾಯಿ ಲೀಲಾವತಿ ಅಮ್ಮನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬರೋಬ್ಬರಿ 55 ಲಕ್ಷ ರೂ. ವೆಚ್ಚದಲ್ಲಿ ತಾಯಿ ಲೀಲಾವತಿ ಅವರಿಗೆ ಸ್ಮಾರಕ ನಿರ್ಮಾಣ ಮಾಡಲು ನಟ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಪತ್ನಿ ಹಾಗೂ ಮಗ ಭಾಗಿಯಾಗಿದ್ದು, ಸಚಿವ ಕೆ.ಹೆಚ್ ಮುನಿಯಪ್ಪ ಸಾಥ್ ನೀಡಿದ್ದು ವಿಶೇಷ.
ದಿವಂಗತ ನಟಿ ಲೀಲಾವತಿ 11ನೇ ದಿನದ ಕಾರ್ಯ ಅಮ್ಮನ ನೆನಪಲ್ಲಿ ಹಾಡು ಹಾಡಿದ ವಿನೋದ್ ರಾಜ್ ಅಮ್ಮನ ಸ್ಥಾನ ಹೇಗೆ ತುಂಬೋದು ಅಂತ ಭಯ ಆಗ್ತಿದೆ ಸೋಲದೇವನಹಳ್ಳಿ ಫಾರ್ಮ್ನಲ್ಲಿ ವಿನೋದ್ ರಾಜ್ ಹೇಳಿಕೆ
Leelavathi: ಸ್ಯಾಂಡಲ್ವುಡ್ನಲ್ಲಿ ಕೊಟ್ಟ ಮೊದಲ ಬಾರಿಗೆ ಪ್ರಾರಂಭವಾದ ನಂದಿ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲೀಲಾವತಿಗೆ ಲೆಜೆಂಡರಿ ಆಕ್ಟ್ರೆಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
Actress Leelavathi : ಬೆಳಗ್ಗಿನಿಂದಲೇ ಅಪಾರ ಅಭಿಮಾನಿಗಳು ಲೀಲಮ್ಮನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೆ, ಮನೆಯಲ್ಲಿ ಅವರ ಹಾದಿ ನೋಡುತ್ತ ಮುದ್ದಿನ ನಾಯಿ ಬ್ಲ್ಯಾಕಿ ಕಾಯುತ್ತಿರುವ ದೃಶ್ಯವಂತೂ ಕಣ್ಣೀರು ಬರುವಂತಿದೆ.
Leelavathi: ರಂಗಭೂಮಿ ಹಾಗೂ ಚಂದನವನದ ಹಿರಿಯ ನಟಿ ಲೀಲಾವತಿ ವಿಧಿವಶರಾದ ಸುದ್ದಿ ಕೇಳಿ ಚೆನೈನಿಂದ ಮೊಮ್ಮಗ ಯುವರಾಜ್ ಮತ್ತು ಸೊಸೆ ಅನು ಬೆಂಗಳೂರಿಗೆ ಬಂದಿದ್ದು, ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗುತ್ತಿದ್ದಾರೆ.
Actress Leelavathi: ಚಂದನವನದ ಹಿರಿಯ ನಟಿ ಲೀಲಾವತಿ ರಂಗಭೂಮಿಯಲ್ಲಿ ಗುರ್ತಿಸಿಕೊಂಡು ಬಳಿಕ ಚಿತ್ರರಂಗಕ್ಕೆ ಬಂದವರು, ಇವರಿಗೆ ಹಾಸ್ಯದ ಪಾತ್ರಗಳೂ ಇಷ್ಟವಿದ್ದರೂ, ಆದರೆ ಈ ನಟಿಗೆ ಸಿಕ್ಕಿದ್ದೆಲ್ಲಾ ಕಣ್ಣೀರು ಹಾಕುವ ಪಾತ್ರಗಳೇ. ಇಲ್ಲಿದೆ ಸಂಪೂರ್ಣ ಮಾಹಿತಿ.
Kannada Actress Leelavati Death: ಸುಮಾರು 6 ದಶಕಗಳ ವೃತ್ತಿಜೀವನದಲ್ಲಿ ಲೀಲಾವತಿ ಅವರು 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
Actress Leelavathi : ಹಿರಿಯ ನಟಿ ಲೀಲಾವತಿ ಅವರಿಂದು ಇಹಲೋಕ (85) ತ್ಯಜಿಸಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಕನ್ನಡ ಕರಾವಳಿಯ ಹಿರಿಯ ನಟಿ ಇಂದು ಅಪಾರ ಅಭಿಮಾನಿಗಳನ್ನ ಒಂಟಿ ಮಾಡಿ ಸ್ವರ್ಗಸ್ಥರಾಗಿದ್ದಾರೆ. ಲೀಲಾವತಿಯವರ ಕುರಿತು ಎಷ್ಟು ಹೇಳಿದರೂ ಕಡಿಮೆ.. ಬನ್ನಿ ಲೀಲಮ್ಮ ನಡೆದು ಬಂದ ಹಾದಿಯನೊಮ್ಮೆ ನೋಡೋಣ..
ವರನಟ ಡಾ.ರಾಜಕುಮಾರ್ ಜೊತೆ 36 ಸಿನಿಮಾಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಅಭಿಮಾನಿಗಳನ್ನು ರಂಜಿಸಿದ್ದರು. ಅವರಿಗೆ ದೊರೆತ ಪ್ರಮುಖ ಪ್ರಶಸ್ತಿಗಳ ಮಾಹಿತಿ ಇಲ್ಲಿದೆ ನೋಡಿ.
CM Siddharamaiah: ಹಿರಿಯ ನಟಿ ಸಿದ್ದರಾಮಯ್ಯ ನಿನ್ನೆ ಡಿಸೆಂಬರ್ 3 ರಂದು ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿಯವರ ತೋಟದ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವುದರ ಜೊತೆಗೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
Shivarajkumar on Leelavathi : ಸ್ಯಾಂಡಲ್ವುಡ್ ಹಿರಿಯ ಜೀವ, ನಟಿ ಡಾ. ಲೀಲಾವತಿಯವರು ಆನಾರೋಗ್ಯದಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟ ದರ್ಶನ್, ಅರ್ಜುನ್ ಸರ್ಜಾ ಸೇರಿದಂತೆ ಹಲವು ನಟ ನಟಿಯರು ಅವರ ಮೆನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನು ನಿನ್ನೆ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಜೊತೆ ಬಂದು ಲೀಲಮ್ಮನ ಆರೋಗ್ಯ ವಿಚಾರಿಸಿದರು.
Actors visited actress Lilavati's house: ಹಿರಿಯ ನಟಿ ಲೀಲಾವತಿ ಕೆಲವು ದಿನಗಳಿಂದ ವಯೋಸಹಜ ಕಾಯಿಲೆ ಬಳಲುತ್ತಿರುವುದರಿಂದ ಎಲ್ಲಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಹೀಗಾಗಿ ನಟಿಯ ಆರೋಗ್ಯ , ಕುಶಲ ಕ್ಷೇಮ ವಿಚಾರಿಸುವುದಕ್ಕಾಗಿ ಚಿತ್ರರಂಗ ಕಲಾವಿದರ ದಂಡು ನಟಿ ಲೀಲಾವತಿ ಮನೆಗೆ ಆಗಮಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.