ಭಾರತೀಯ ಜೀವ ವಿಮಾ ನಿಗಮವು LIC ಜೀವನ್ ಸರಳ್ ಸೇರಿದಂತೆ ಜನಪ್ರಿಯ ವಿಮಾ ಯೋಜನೆಗಳನ್ನು ನೀಡುತ್ತದೆ. ಇದು ವ್ಯಕ್ತಿಗಳು ಮತ್ತು ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ನಿಮ್ಮ ಪ್ಯಾನ್ ಕಾರ್ಡ್ ಅನ್ನು ಈಗ ನಿಮ್ಮ ಎಲ್ಐಸಿ ಪಾಲಿಸಿಗಳಿಗೆ ಲಿಂಕ್ ಮಾಡಿ" ಎಂದು ಹೇಳಿದ್ದು, ಜನರು ತಮ್ಮ ಪ್ಯಾನ್ ಅನ್ನು ವೆಬ್ ಸೈಟ್ ನಲ್ಲಿ ನೋಂದಾಯಿಸಲು ಪ್ರೋತ್ಸಾಹಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.