Bhima sakhi yojana: ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಭೀಮಾ ಸಖಿ ಯೋಜನೆಯಲ್ಲಿ 50,000 ಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಮಾಸಿಕ ಸ್ಟೈಫಂಡ್ ಮತ್ತು ಕಮಿಷನ್ ನೀಡಲಾಗುವುದು.
Salary Hike latest news:ಎಲ್ಐಸಿ ನೌಕರರ ಮೂಲ ವೇತನದಲ್ಲಿ ಶೇ 17ರಷ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಎಲ್ ಐಸಿ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ
LIC Amritbal Policy: ಎಲ್ಐಸಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಅಮೃತಬಲ್ ಪಾಲಿಸಿಯನ್ನು ಪರಿಚಯಿಸಿದೆ. ಏನಿದರ ವಿಶೇಷತೆ, ಇದು ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ...
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
LIC Index Plus Plan: ಎಲ್ಐಸಿ ತನ್ನ ಗ್ರಾಹಕರಿಗಾಗಿ ಇಂಡೆಕ್ಸ್ ಪ್ಲಸ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ನಿಯಮಿತ ಪ್ರೀಮಿಯಂನೊಂದಿಗೆ ಯುನಿಟ್-ಸಂಯೋಜಿತ ವೈಯಕ್ತಿಕ ಜೀವ ವಿಮಾ ಯೋಜನೆಯಾಗಿದೆ.
Good News For LIC Investors: ಇಂದು ಮೊದಲ ಬಾರಿಗೆ ಭಾರತೀಯ ಜೀವವಿಮಾ ನಿಗಮದ ಷೇರುಗಳ ಬೆಲೆ 1000 ರೂ. ಗಡಿ ದಾಟಿದೆ. ಸೋಮವಾರದ ವಹಿವಾಟಿನಲ್ಲಿ ಎಲ್ಐಸಿ ಷೇರುಗಳು ಶೇ.6ರಷ್ಟು ಏರಿಕೆ ಕಂಡಿವೆ. ಈ ಏರಿಕೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ (Business News In Kannada)
ಭಾರತೀಯ ಜೀವ ವಿಮಾ ನಿಗಮ (LIC) ವೈಯಕ್ತಿಕ ಉಳಿತಾಯ ಮತ್ತು ಸಂಪೂರ್ಣ ಜೀವ ವಿಮೆಯನ್ನು ಒಳಗೊಂಡ ವಿಶಿಷ್ಟವಾದ ಪಾಲಿಸಿಯನ್ನು ಪರಿಚಯಿಸಿದೆ. ಈ ಪಾಲಸಿಯನ್ನು LIC ಜೀವನ್ ಉತ್ಸವ ಎಂದು ಹೆಸರಿಸಲಾಗಿದೆ, ಇದು ನವೆಂಬರ್ 29, 2023 ರಿಂದ ಜಾರಿಗೆ ಬರುತ್ತದೆ. ಈ ಪಾಲಿಸಿಯು ಲಿಂಕ್ ಮಾಡದ ಮತ್ತು ಭಾಗವಹಿಸದ, ಒಬ್ಬರ ಜೀವಿತಾವಧಿಯಲ್ಲಿ ಸಮಗ್ರ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
ಸಾರ್ವಜನಿಕ ವಲಯದ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಕಂಪನಿಯ ತ್ರೈಮಾಸಿಕ ಫಲಿತಾಂಶಗಳಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಮತ್ತು ಕಂಪನಿಯ ಲಾಭವೂ ಗಣನೀಯವಾಗಿ ಕಡಿಮೆಯಾಗಿದೆ.
LIC ತನ್ನ ಗ್ರಾಹಕರಿಗಾಗಿ ಕಾಲಕಾಲಕ್ಕೆ ಅನೇಕ ಪಾಲಿಸಿಗಳನ್ನು ಪರಿಚಯಿಸುತ್ತಲೇ ಬಂದಿದೆ. ಅದ್ರಲ್ಲಿ ʻಧನ್ ವೃದ್ಧಿʼ ಯೋಜನೆಯೂ ಒಂದು. ಆದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಅರ್ಜಿ ಸಲ್ಲಿಸಲು ಕೊನೆಯದಾಗಿ 4 ದಿನಗಳು ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಧನ್ ವೃದ್ಧಿ ಯೋಜನೆಗೆ ಅಪ್ಲೈ ಮಾಡಲು ಬಯಸುವವರು ಡೆಡ್ಲೈನ್ ತನಕ ಕಾಯದೆ ಇಂದೇ ಚಂದಾದಾರರಾಗಿ.
ಲೋನ್ ಅಥವಾ INSURENCE ಗಳಿಗೆ ಕೆಲವೊಮ್ಮೆ ಕಾರಣಾಂತರಗಳಿಂದ ಹಣ ಪಾವತಿಸಲು ಸಾಧ್ಯವಾಗದೇ LIC ಪಾಲಿಸಿ ನಿಷ್ಕ್ರಿಯಗೊಳ್ಳಬಹುದು. ನೀವು ಕೆಲವಾರು ವರ್ಷ ಪ್ರೀಮಿಯಮ್ ಕಟ್ಟಿ ಪಾಲಿಸಿ ಲ್ಯಾಪ್ಸ್ ಆಗಿ ಹೋಗಿದ್ರೆ ಅಂತಹ LIC ಪಾಲಿಸಿ ಮತ್ತೆ ಚಾಲನೆಗೊಳಿಸೋದು ಹೇಗೆ ಅಂತ ಹೇಳ್ತಿವಿ....ಈ ಡಿಟೇಲ್ಸ್ ನೋಡಿ,....
Government Employees: ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಸರಕಾರದಿಂದ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಪಿಎಸ್ಬಿ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಮುಖ್ಯಸ್ಥರ ನಿವೃತ್ತಿ ವಯಸ್ಸಿನ ನಿರ್ಧಾರವನ್ನು ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬನ್ನಿ ಈ ಕುರಿತಾದ ವರದಿ ಏನು ಹೇಳುತ್ತದೆ ತಿಳಿದುಕೊಳ್ಳೋಣ (Business News In Kannada),
ನೀವು ಹೆಚ್ಚಿನ ಆದಾಯ ವರ್ಗಕ್ಕೆ ಸೇರಿದವರಾಗಿದ್ದರೆ, ಎಲ್ಐಸಿ ನಿಮಗಾಗಿ ಅದ್ಭುತ ಪಾಲಿಸಿಯನ್ನು ನೀಡುತ್ತದೆ. ಈ ಪಾಲಿಸಿಯಲ್ಲಿ ನೀವು ಕೇವಲ 4 ವರ್ಷಗಳವರೆಗೆ ಹೂಡಿಕೆ ಮಾಡುವ ಮೂಲಕ 1 ಕೋಟಿ ರೂ.ವರೆಗಿನ ನಿಧಿಯನ್ನು ಸಂಗ್ರಹಿಸಬಹುದಾಗಿದೆ. ಎಲ್ಐಸಿ ಎಲ್ಲಾ ಜನರನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿಯನ್ನು ಸಿದ್ಧಪಡಿಸುತ್ತದೆ. ಅಂತೆಯೇ, ಹೆಚ್ಚಿನ ಆದಾಯ ವರ್ಗಕ್ಕೆ ಸೇರಿದವರಿಗಾಗಿ ಎಲ್ಐಸಿ ಬಂಪರ್ ಯೋಜನೆಯೊಂದನ್ನು ಹೊಂದಿದೆ. ಅದುವೇ ಜೀವನ್ ಶಿರೋಮಣಿ ಪಾಲಿಸಿ. ಇದು ರಕ್ಷಣೆಯ ಜೊತೆಗೆ ಉಳಿತಾಯವನ್ನೂ ನೀಡುವ ಯೋಜನೆಯಾಗಿದ್ದು, ಇದರಲ್ಲಿ ಕೇವಲ ನಾಲ್ಕು ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ಪಡೆಯಬಹುದಾಗಿದೆ.
Jeevan Shiromani Plan: ನೀವು ಹೆಚ್ಚಿನ ಆದಾಯ ವರ್ಗಕ್ಕೆ ಸೇರಿದವರಾಗಿದ್ದರೆ, ಎಲ್ಐಸಿ ನಿಮಗಾಗಿ ಅದ್ಭುತ ಪಾಲಿಸಿಯನ್ನು ನೀಡುತ್ತದೆ. ಈ ಪಾಲಿಸಿಯಲ್ಲಿ ನೀವು ಕೇವಲ 4 ವರ್ಷಗಳವರೆಗೆ ಹೂಡಿಕೆ ಮಾಡುವ ಮೂಲಕ 1 ಕೋಟಿ ರೂ.ವರೆಗಿನ ನಿಧಿಯನ್ನು ಸಂಗ್ರಹಿಸಬಹುದಾಗಿದೆ.
ಇದು ನಾನ್ ಲಿಂಕ್ ಮಾಡದ, ಭಾಗವಹಿಸದ, ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆಯಾಗಿದ್ದು ಅದು ಖಾತರಿಯ ಬೋನಸ್ ನೀಡುತ್ತದೆ. ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ 5 ಲಕ್ಷ ರೂ. ಲಾಭ ಪಡೆಯರಿ. ಇದು ಆರಂಭಿಕ ಠೇವಣಿ ಮೊತ್ತದ ಹತ್ತು ಪಟ್ಟು ಹೆಚ್ಚಾಗಿರುತ್ತದೆ.
ಎಲ್ಐಸಿ ಜೀವನ್ ಶಾಂತಿ ಯೋಜನೆಯು ಭಾರತೀಯ ಜೀವವಿಮಾ ನಿಗಮದ ಒಂದು ಪಿಂಚಣಿ ಯೋಜನೆಯಾಗಿದ್ದು ಅದು ಹೂಡಿಕೆದಾರರಿಗೆ ಭರ್ಜರಿ ಆದಾಯವನ್ನು ನೀಡುತ್ತದೆ. ಈ ಒಂದೇ ಪ್ರೀಮಿಯಂ ಯೋಜನೆಯಡಿಯಲ್ಲಿ ಏಕ ಅಥವಾ ಜಂಟಿ ವರ್ಷಾಶನವನ್ನು ಆಯ್ಕೆ ಮಾಡುವ ಆಯ್ಕೆಯನ್ನು ಪಾಲಿಸಿದಾರರಿಗೆ ನೀಡಲಿದೆ.
ಭಾರತೀಯ ಜೀವ ವಿಮಾ ನಿಗಮವು LIC ಜೀವನ್ ಸರಳ್ ಸೇರಿದಂತೆ ಜನಪ್ರಿಯ ವಿಮಾ ಯೋಜನೆಗಳನ್ನು ನೀಡುತ್ತದೆ. ಇದು ವ್ಯಕ್ತಿಗಳು ಮತ್ತು ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.