Masik Shivratri 2024: ಮಾಸಿಕ ಶಿವರಾತ್ರಿ ಉಪವಾಸವನ್ನು ಇಂದು ಆಚರಿಸಲಾಗುತ್ತದೆ. ಈ ದಿನ ಉಪವಾಸ ಆಚರಿಸಿ ಮಹಾದೇವನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಇಂದು ಕೆಲವು ವಿಶೇಷ ಕ್ರಮ ಕೈಗೊಳ್ಳುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
Shiva Chalisa: ನಿಮ್ಮ ಯಾವುದೇ ಆಸೆಗಳು ದೀರ್ಘಕಾಲದಿಂದ ಈಡೇರದಿದ್ದರೆ ಸೋಮವಾರ ಮಹಾದೇವನನ್ನು ಭಕ್ತಿಯಿಂದ ಪೂಜಿಸಿ ಮತ್ತು ಉಪವಾಸವನ್ನು ಆಚರಿಸಿ. ಇದರೊಂದಿಗೆ ಸೋಮವಾರ ಶಿವ ಚಾಲೀಸಾವನ್ನು ಪಠಿಸಿ. ಹೀಗೆ ಮಾಡಿದ್ರೆ ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ.
Snake gets rolled up to shiva idol: ಶ್ರೀಶೈಲದಲ್ಲಿ ಅಪರೂಪದ ಘಟನೆ ನಡೆದಿದೆ. ಮೊದಲ ಏಕಾದಶಿಗೂ ಮುನ್ನ ಈ ಘಟನೆ ನಡೆದಿದ್ದು ಭಕ್ತರು ಈ ಅಪರೂಪ ದೃಷ್ಯವನ್ನು ಕಣ್ತುಂಬಿಕೊಂಡರು. ಹಾವೊಂದು ಶಿವನ ಲಿಂಗದ ಸುತ್ತ ಸುತ್ತಿ ತನ್ನ ಭಕ್ತಿಯನ್ನು ಪ್ರದರ್ಶಿಸಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Hindu religious beliefs: ವಿಘ್ನ ನಿವಾರಕ ಗಣೇಶನಿಗೆ ಎಕ್ಕದ ಹೂವಿನ ಮಾಲೆ ಅತ್ಯಂತ ಶ್ರೇಷ್ಠ. ಗಣೇಶ ಹಬ್ಬಗಳಂದು ಗಣಪನ ಮೂರ್ತಿಗೆ ಎಕ್ಕದ ಹಾರ ಹಾಕುವುದನ್ನು ನೋಡಿರಬಹುದು. ಇದು ವಾಸ್ತು ದೋಷವನ್ನೂ ಸರಿಪಡಿಸುತ್ತದೆ.
Hindu Goddess Lakshmi: ಮನಿ ಪ್ಲಾಂಟ್ ಅತ್ಯಂತ ಶುಭದಾಯಕ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾಟ್ನಲ್ಲಿ ಇದನ್ನು ಬೆಳೆಸಬಹುದು. ಮನಿಪ್ಲಾಂಟ್ ಬಳ್ಳಿ ಮೇಲಕ್ಕೆ ಹಬ್ಬುವಂತೆ ನೆಟ್ಟರೆ ಧನ ವೃದ್ಧಿಯಾಗುತ್ತದೆ.
Viral News: ಒಂಟಿತನದಿಂದ ಬೇಸತ್ತು ಶಿವನಿಗೆ ಬಾಲಕ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಬುಲೆಟ್ ವೇಗದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಮದುವೆಯಾಗುವಂತೆ ಮನವಿ ಮಾಡಿದ್ದಾರೆ.
Significance of Monday: ಸೋಮವಾರ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ಬಡತನ ಬರುತ್ತದೆ. ತಾಯಿ ಲಕ್ಷ್ಮಿದೇವಿ ಮನೆಯಿಂದ ಹೊರಟು ಹೋಗುತ್ತಾಳೆ.
King Cobra Snake Spotted at Shiva Linga: ಪಾತಾಳ ಗಂಗೆಯಲ್ಲಿ ಪುರಾತನ ಚಂದ್ರಲಿಂಗೇಶ್ವರ ಸ್ವಾಮಿಯ ದೇವಾಲಯವಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಪಾತಾಳ ಗಂಗೆಯಲ್ಲಿರುವ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತುಕೊಂಡಿರುವುದನ್ನು ಕಾಣಬಹುದು.
ಮಾಸಿಕ ಶಿವರಾತ್ರಿ 2024ರ ರಾಶಿಫಲ: ವೈಶಾಖ ಮಾಸದ ಮಾಸಿಕ ಶಿವರಾತ್ರಿಯು 6ನೇ ಮೇ ಸೋಮವಾರ ನಡೆಯಲಿದೆ. ಈ ಮಾಸಿಕ ಶಿವರಾತ್ರಿಯಂದು ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, ಇದು 4 ರಾಶಿಯ ಜನರಿಎಗ ಶಿವನ ವಿಶೇಷ ಆಶೀರ್ವಾದವನ್ನು ನೀಡುತ್ತದೆ.
Amarnath : ಅಮರನಾಥ್ ಯಾತ್ರೆ ಇದೇ ಜೂನ್ 29 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 19, 2024 ರಂದು ಮುಕ್ತಾಯಗೊಳ್ಳಲಿದೆ. ಮುಂಗಡ ನೋಂದಣಿ ಏಪ್ರಿಲ್ 15 ರಂದು ಪ್ರಾರಂಭವಾಗುತ್ತದೆ ಎಂದು ಶ್ರೀ ಅಮರನಾಥ್ ಪುಣ್ಯಕ್ಷೇತ್ರ ಮಂಡಳಿ ತಿಳಿಸಿದೆ
Vastu Tips for House: ಧಾರ್ಮಿಕ ನಂಬಿಕೆಗಳ ಪ್ರಕಾರ ಕಪ್ಪು ಧಾತುರಾವು ಭಗವಾನ್ ಶಿವನ ವಾಸಸ್ಥಾನವಾಗಿದೆ. ಈ ಕಾರಣಕ್ಕಾಗಿ ಮನೆಯಲ್ಲಿ ಕಪ್ಪು ಧಾತುರಾದ ಗಿಡವನ್ನು ನೆಡಬೇಕೆಂದು ಹೇಳಲಾಗಿದೆ. ಮನೆಯಲ್ಲಿ ಕಪ್ಪು ಧಾತುರಾವನ್ನು ನೆಡುವುದರಿಂದ ಜೀವನದಲ್ಲಿ ಸುಖ-ನೆಮ್ಮದಿ ಪಡೆಯುತ್ತೀರಿ.
ಮಹಾಶಿವರಾತ್ರಿ ಮಂತ್ರ: ಮಹಾಶಿವರಾತ್ರಿಯ ದಿನವು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲು ಉತ್ತಮವಾಗಿದೆ. ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನು ಭೂಮಿಯ ಮೇಲೆ ನೆಲೆಸುತ್ತಾನೆ. ಈ ದಿನ ಭಕ್ತಿಯಿಂದ ಮಾಡುವ ಪೂಜೆ ಮತ್ತು ಮಂತ್ರಗಳ ಪಠಣವು ಅನೇಕ ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.
Death signs : ಶಿವಪುರಾಣದಲ್ಲಿ ಶಿವನು ತಾಯಿ ಪಾರ್ವತಿಗೆ ಸಾವಿಗೆ ಸಂಬಂಧಿಸಿದ ಕೆಲವು ಲಕ್ಷಣಗಳ ಬಗ್ಗೆ ಹೇಳುತ್ತಾನೆ. ಸಾವು ಹತ್ತಿರದಲ್ಲಿದ್ದಾಗ ಕೆಲವು ಚಿಹ್ನೆಗಳು ಕಂಡುಬರುತ್ತವೆ ಅಂತ ತಿಳಿಸುತ್ತಾನೆ. ಹಾಗಾದರೆ ಸಾವು ಹತ್ತಿರವಾಗುವ ಮುನ್ನ ಗೋಚರಿಸುವ ಆ ಲಕ್ಷಣಗಳು ಯಾವುವು..? ಬನ್ನಿ ತಿಳಿಯೋಣ..
ಸೋಮವಾರದಂದು ಭಗವಾನ್ ಭೋಲೆನಾಥನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ನಾಶವಾಗುತ್ತವೆ. ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದರೆ ಮನೆಯಲ್ಲಿ ಬಿಲ್ವಪತ್ರೆ ಮರವನ್ನು ನೆಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಅನೇಕರು ಇರುತ್ತಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕಾರ್ತಿಕ ಪೂರ್ಣಿಮಾ 2023 ಯಾವಾಗ?: ಕಾರ್ತಿಕ ಪೂರ್ಣಿಮೆಯ ದಿನವು ಬಹಳ ಮುಖ್ಯವಾಗಿದೆ. ಈ ದಿನ ಗಂಗಾ ಸ್ನಾನವನ್ನು ಮಾಡಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಕೇವಲ ಗಂಗಾಜಲವನ್ನು ಸ್ಪರ್ಶಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
ದೀಪಾವಳಿ ಹಬ್ಬವನ್ನು ಪ್ರತಿವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. 5 ದಿನಗಳ ಕಾಲ ನಡೆಯುವ ಈ ಹಬ್ಬವನ್ನು 5 ದಿನಗಳ ಹಬ್ಬವೆಂದು ಕರೆಯುತ್ತಾರೆ. ಈ ವರ್ಷ ದೀಪಾವಳಿಯು ನವೆಂಬರ್ 12ರಂದು ಬರುತ್ತದೆ. ದೀಪಾವಳಿಯು ಧನ ತ್ರಯೋದಶಿಯಿಂದ ಪ್ರಾರಂಭವಾಗುತ್ತದೆ ಮತ್ತು ಪ್ರತಿವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಆಚರಿಸಲಾಗುತ್ತದೆ.
Rahu Mahadasha 2023: ರಾಹುವಿನ ಮಹದಾಶೆಯು 18 ವರ್ಷಗಳಿರುತ್ತದೆ. ಈ ಅವಧಿಯಲ್ಲಿ ಯಾರ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿರುತ್ತದೋ ಅವರು 18 ವರ್ಷಗಳ ಕಾಲ ಭಯಾನಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
Dahsamukhi Rudraksha Benefit: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,
Vishnu Manchu Kannappa movie : ಶ್ರೀರಾಮಚಂದ್ರ, ಶ್ರೀಮಹಾವಿಷ್ಣುವಿನ ಪಾತ್ರದ ನಂತರ ರೆಬಲ್ ಸ್ಟಾರ್ ಪ್ರಭಾಸ್ ಭಗವಾನ್ ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ. ವಿಷ್ಣು ಮಂಚು ನಟನೆಯ ಮುಂಬರುವ ಭಕ್ತಿಪ್ರಧಾನ ಚಿತ್ರದಲ್ಲಿ ಡಾರ್ಲಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿವೆ ನೋಡಿ..
Som Pradosh Vrat 2023: ಈ ಬಾರಿ ಅಧಿಕಮಾಸದಿಂದಾಗಿ ಭಕ್ತರಿಗೆ ಬಾಬಾ ಭೋಲೆನಾಥರ ಆರಾಧನೆಗೆ 2 ತಿಂಗಳ ಕಾಲಾವಕಾಶ ಸಿಕ್ಕಿದೆ. ಶ್ರಾವಣ ಮಾಸ ಈಗ ಕೊನೆಯ ಹಂತದಲ್ಲಿದೆ. ಈ ತಿಂಗಳ ಕೊನೆಯ ಸೋಮ ಪ್ರದೋಷ ಉಪವಾಸವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.