Ekadashi day: ಹಿಂದೂ ಧರ್ಮದಲ್ಲಿ ಏಕಾದಶಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನದಂದು ಕೆಲವು ಕೆಲಸಗಳನ್ನು ಯಾವುದೇ ಸಂದರ್ಭದಲ್ಲೂ ಮಾಡಬಾರದು. ಒಂದು ವೇಳೆ ನೀವು ಈ ತಪ್ಪುಗಳನ್ನ ಮಾಡಿದ್ರೆ ವಿಷ್ಣುದೇವರು ಕೋಪಗೊಳ್ಳುತ್ತಾನೆಂದು ನಂಬಲಾಗಿದೆ.
Lord Vishnu and Mother Lakshmi: ಗುರುವಾರದಂದು ವಿಷ್ಣುದೇವ ಮತ್ತು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಜೀವನದಲ್ಲಿನ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
Money Vastu Tips: ನಿಮ್ಮ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿದ್ದರೆ ಅದು ವಾಸ್ತು ದೋಷವಾಗಿರಬಹುದು. ಕೆಲವು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಇದಕ್ಕೆ ಪರಿಹಾರ ಸಿಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ವಿಷಯಗಳನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ.
Vishnu Purana : ನಿಮ್ಮ ದಿನ ಹೇಗೆ ನಡೆಯುತ್ತಿದೆ..? ಈ ವಾರ ಅಥವಾ ಈ ತಿಂಗಳು ನಿಮ್ಮ ಭವಿಷ್ಯ ಹೇಗಿರಲಿದೆ.. ವರ್ಷವಿಡೀ ಯಾವ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ನಡೆಯುತ್ತವೆ ಮತ್ತು ನೀವು ಯಾವ ರೀತಿಯ ಜೀವನವನ್ನು ಹೊಂದಿರುತ್ತೀರಿ..? ಎಂಬ ವಿಚಾರವನ್ನು ಜ್ಯೋತಿಷ್ಯದ ಮೂಲಕ ನೀವು ಇದನ್ನೆಲ್ಲ ತಿಳಿದುಕೊಳ್ಳಬಹುದು.. ಅದೇ ರೀತಿ ವಿಷ್ಣು ಪುರಾಣದಲ್ಲಿ ಕಲಿಯುಗದ ಭವಿಷ್ಯವನ್ನು ಹಿಂದೆಯೇ ಬರೆಯಲಾಗಿತ್ತು..
ರಾಮ ಏಕಾದಶಿ 2024: ಏಕಾದಶಿ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಏಕಾದಶಿಯ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಹಲವಾರು ಪಟ್ಟು ಹೆಚ್ಚು ಪುಣ್ಯ ಫಲಗಳು ಸಿಗುತ್ತವೆ.
Kartik Month Ekadashi Vrat 2024: ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿಯಂದು ಉಪವಾಸವನ್ನು ಆಚರಿಸುವುದರಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಷ್ಣುವನ್ನು ಪೂಜಿಸಲು ಕಾರ್ತಿಕ ಮಾಸವು ತುಂಬಾ ಒಳ್ಳೆಯದು.
Papamochani Ekadashi 2024: ವಿಷ್ಣುದೇವರು ಮತ್ತು ತಾಯಿ ಲಕ್ಷ್ಮಿದೇವಿಯನು ಆರಾಧಿಸಲು ಪಾಪಮೋಚನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಭಕ್ತರು ತಾವು ಮಾಡಿದ ಪಾಪ, ಕರ್ಮದಿಂದ ಮುಕ್ತಿ ಹೊಂದಲು ವಿಷ್ಣುವನ್ನು ಪ್ರಾರ್ಥಿಸಿ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಇದನ್ನು ಪಾಪಮೋಚನಿ ಏಕಾದಶಿ ಅಂತಾ ಕರೆಯಲಾಗುತ್ತದೆ.
Sharad Purnima 2024: ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನ ಮಾಸದ ಹುಣ್ಣಿಮೆಯ ದಿನಾಂಕವು ಅ.16ರ ರಾತ್ರಿ 8.40ಕ್ಕೆ ಪ್ರಾರಂಭವಾಗುತ್ತದೆ. ಅದೇ ರೀತಿ ಇದು ಮರುದಿನ ಅಂದರೆ ಅ.17ರಂದು ಸಂಜೆ 4.55ಕ್ಕೆ ಕೊನೆಗೊಳ್ಳುತ್ತದೆ. ಇದರಿಂದ ಅ.16ರಂದು ಶರದ್ ಪೂರ್ಣಿಮೆ ಹಬ್ಬ ಆಚರಿಸಲಾಗುವುದು.
Devshayani Ekadashi Upay: ನೀವು ನಿಮ್ಮ ಜೀವನದಲ್ಲಿ ವೃತ್ತಿ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಹಣಕಾಸಿನ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ ಇಂದು (ಜುಲೈ 17) ದೇವಶಯನಿ ಏಕಾದಶಿಯ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಪರಿಹಾರ ಪಡೆಯಬಹುದು.
Lord Vishnu: ಪ್ರದೋಷ ದಿನದಂದು ಶಿವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಆದರೆ ನರಸಿಂಹ ದೇವರನ್ನು ಪೂಜಿಸುವುದು ಸರಿಯೇ ಅನ್ನೋ ಗೊಂದಲ ಅನೇಕರಲ್ಲಿರುತ್ತದೆ. ಪ್ರದೋಷ ದಿನ ಮತ್ತು ಪ್ರದೋಷ ಸಮಯ ಶಿವನಿಗೆ ಮಾತ್ರವಲ್ಲ, ಇದು ನರಸಿಂಹನಿಗೂ ಸೂಕ್ತ ದಿನವೆಂದು ಹೇಳಲಾಗುತ್ತದೆ.
Guruvara Tulsi Upay: ಹಿಂದೂ ಧರ್ಮದಲ್ಲಿ ವಾರದ ಏಳೂ ದಿನಗಳಿಗೂ ಅದರದೇ ಆದ ಮಹತ್ವವಿದೆ. ಅಂತೆಯೇ, ಗುರುವಾರದಂದು ಭಗವಾನ್ ವಿಷ್ಣು ಮತ್ತು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಉತ್ತಮ ದಿನ ಎಂದು ಪರಿಗಣಿಸಲಾಗಿದೆ.
Jaya Ekadashi 2024: ನೀವು ಜಯ ಏಕಾದಶಿಯಂದು ಉಪವಾಸ ಮಾಡುತ್ತಿದ್ದರೆ, ದಶಮಿ ಮತ್ತು ದ್ವಾದಶಿಯಂದು ತಾಮಸಿಕ ಆಹಾರವನ್ನು ಸೇವಿಸಬೇಡಿ. ಉಪವಾಸವಿರಲಿ ಬಿಡಲಿ ಅನ್ನವನ್ನು ಸೇವಿಸಬೇಡಿ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು.
Astrology Tips: ನೀವು ಮನಸ್ಸಿನಲ್ಲಿ ಇಚ್ಛೆಯೊಂದಿಗೆ ದೇವರನ್ನು ಪ್ರಾರ್ಥಿಸಿದರೆ ಮತ್ತು ಅದು ನೆರವೇರಿದರೆ, ನೀವು ಆ ದೇವ-ದೇವತೆಗಳಿಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ಸರಿಯಾದ ಮಾರ್ಗದಲ್ಲಿ ಭಕ್ತಿಯಿಂದ ಪೂಜಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಸೆ ಈಡೇರಿದರೆ, ಮೊದಲು ದೇವರಿಗೆ ಧನ್ಯವಾದ ತಿಳಿಸಬೇಕು.
Ayodhya Ram Mandir: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮನ ವಿಗ್ರಹವನ್ನು ಬಹಳ ಸಮೀಪದಿಂದ ನೋಡಿದರ ಭಗವಾನ್ ವಿಷ್ಣುವಿನ 10 ಅವತಾರಗಳನ್ನು ಇದರಲ್ಲಿ ಬಿಂಬಿಸಲಾಗಿದೆ.
Happy Life Tips: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ. (Spiritual News In Kannada)
ಗರುಡ ಪುರಾಣ ಬೋಧನೆ: ಗರುಡ ಪುರಾಣವು ಜನನ ಮತ್ತು ಮರಣದ ನಂತರ ಸಂಭವಿಸುವ ಘಟನೆಗಳ ಬಗ್ಗೆ ಹೇಳುತ್ತದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವು ಯಾವ ವ್ಯಕ್ತಿಯು ಸ್ವರ್ಗದಿಂದ ಬಂದನು ಮತ್ತು ಯಾರು ನರಕದಿಂದ ಬಂದನು ಎಂಬುದನ್ನು ಅವನ ಸ್ವಭಾವದಿಂದ ನಿರ್ಧರಿಸಬಹುದು ಎಂದು ಹೇಳಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾದ ಸಲಹೆಗಳನ್ನು ಅಳವಡಿಸಿಕೊಂಡರೆ, ಆತ ಜೀವನದಲ್ಲಿ ಯಶಸ್ವಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನವನ್ನು ಸಂತೋಷ ಮತ್ತು ಸಮೃದ್ಧವಾಗಿಸ ಬಯಸಿದರೆ, ನೀವು ಈ ಉಪಯುಕ್ತ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು.
Garud Puran Tips For Happy Life: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ. (Spiritual News In Kannada)
ಕಾರ್ತಿಕ ಪೂರ್ಣಿಮಾ 2023 ಯಾವಾಗ?: ಕಾರ್ತಿಕ ಪೂರ್ಣಿಮೆಯ ದಿನವು ಬಹಳ ಮುಖ್ಯವಾಗಿದೆ. ಈ ದಿನ ಗಂಗಾ ಸ್ನಾನವನ್ನು ಮಾಡಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ಕೇವಲ ಗಂಗಾಜಲವನ್ನು ಸ್ಪರ್ಶಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.