ಗುರುವಾರ, ವಿಷ್ಣುವನ್ನು ಸ್ವಚ್ಛ ಮನಸ್ಸಿನಿಂದ ಪೂರ್ಣ ಭಕ್ತಿಯಿಂದ ಪೂಜಿಸುವುದು ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ. ಈ ದಿನದ ಉಪವಾಸವು ಜೀವನದ ಅನೇಕ ಕಷ್ಟಕರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.
ನೀವು ಸಹ ವಿಷ್ಣುವಿನ ಆಶೀರ್ವಾದ ಬಯಸಿದರೆ ಗುರುವಾರದಂದು ವಿಷ್ಣುವಿನ ಪೂಜೆ, ಆರಾಧನೆ ಜೊತೆಗೆ ಉಪವಾಸ ಮಾಡಿದರೆ ತುಂಬಾ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಗುರುವಾರದ ಉಪವಾಸಕ್ಕೆ ಸಂಬಂಧಿಸಿದ ನಿಯಮಗಳು ಯಾವುವು ಮತ್ತು ಮಂತ್ರವನ್ನು ಜಪಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು ಎಂದು ತಿಳಿಯೋಣ....
ಜ್ಯೋತಿಷ್ಯದ ಪ್ರಕಾರ, ಹೋಲಿಕಾ ದಹನ ಯಾವ ರೀತಿ ಮಾಡ್ಬೇಕು ಎನ್ನುವುದಕ್ಕೂ ನಿಯಮಗಳಿವೆ. ಹೋಲಿಕಾ ದಹನದ ವೇಳೆ ಕೆಲ ತಪ್ಪುಗಳನ್ನು ಯಾವತ್ತು ಮಾಡಬಾರದು. ಆ ಕೆಲಸಗಳನ್ನು ಮಾಡಿದರೆ ಜೀ ವನಪೂರ್ತಿ ಹಣದ ಸಮಸ್ಯೆ ಎದುರಾಗುತ್ತದೆಯಂತೆ.
ಪೊರಕೆ ಖರೀದಿಗೂ ದಿನ ಇದೆ. ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭ ದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆಯಂತೆ. ಸಂಪತ್ತು ಸಮೃದ್ಧಿಯಾಗಿರುತ್ತದೆಯಂತೆ.
ಬೆಂಗಳೂರಿನ ಪ್ರಸಿದ್ದ ಮತ್ತು ದೊಡ್ಡ ದೇವಸ್ಥಾನವಾದ ಇಸ್ಕಾನ್ (ISKON)ನಲ್ಲಿ ಕೂಡ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಜೊತೆಗೆ ಆನ್ ಲೈನ್ ಮೂಲಕ ದೇವರ ದರ್ಶನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
1,300 ವರ್ಷಗಳಷ್ಟು ಪುರಾತನವಾದ ಹಿಂದೂ ದೇವಾಲಯವನ್ನು ಪಾಕ್ ಮತ್ತು ಇಟಾಲಿಯನ್ ಪುರಾತತ್ವದ ತಜ್ಞರು ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ.ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ದೇವಾಲಯ ಕಂಡು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.