Horoscope Today 14 February 2025: ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. 2025ರ ವರ್ಷ ಮೇಷದಿಂದ ಮೀನ ರಾಶಿಯವರೆಗೆ ಪ್ರೇಮಿಗಳ ದಿನ ಹೇಗಿರಲಿದೆ ತಿಳಿಯಿರಿ.
Love Horoscope: ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುವುದು. ಇದು ಜಾತಿ, ಧರ್ಮ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಕೇವಲ ಹೃದಯದ ಆಧಾರದ ಮೇಲೆ ಜನರನ್ನು ಸಂಪರ್ಕಿಸುವ ಬಂಧವಾಗಿದೆ.
ಸಾಪ್ತಾಹಿಕ ಪ್ರೀತಿಯ ಜಾತಕ 19-25 ಫೆಬ್ರವರಿ: ಮೀನ ರಾಶಿಯವರು ಪರಸ್ಪರ ಮಾತನಾಡಿಕೊಂಡು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕು, ಇಲ್ಲದಿದ್ದರೆ 3ನೇ ವ್ಯಕ್ತಿ ಸಂಬಂಧವನ್ನು ಹಾಳುಮಾಡುತ್ತಾರೆ. ಎಲ್ಲಾ 12 ರಾಶಿಗಳ ಸಾಪ್ತಾಹಿಕ ಪ್ರೀತಿಯ ಜಾತಕವನ್ನು ತಿಳಿಯಿರಿ.
Love Horoscope : ನೀವು ಎಷ್ಟು ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತೀರಿ ಎಂಬುದು ನಿಮ್ಮ ರಾಶಿಯ ಮೇಲೂ ಡಿಪೆಂಡ್ ಆಗಿರುತ್ತದೆ. ಈ 5 ರಾಶಿಗೆ ಸೇರಿದವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ.
September month Horoscope : ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದೆ. ಇಷ್ಟು ದಿನ ಸಿಂಗಲ್ಸ್ ಆಗಿ ಉಳಿದಿದ್ದ ಯುವಕ ಯುವತಿಯರು ಇನ್ನು ಬ್ಯುಸಿಯಾಗುವ ಲಕ್ಷಗಳು ಗೋಚರವಾಗುತ್ತಿವೆ. ಈ ತಿಂಗಳು ಈ ಕೆಳಗೆ ನೀಡಿರುವ ರಾಶಿಯವರು ಪ್ರೀತಿಯ ಬಲೆಯಲ್ಲಿ ಬೀಳಲಿದ್ದಾರೆ.
ನಿನ್ನೆಯಿಂದಲೇ ಪ್ರೇಮಿಗಳ ಸಪ್ತಾಹ ಆರಂಭವಾಗಿದೆ. ನಿನ್ನೆ ರೋಜ್ ಡೇ ಆದರೆ ಇಂದು ಪ್ರೋಪೋಸೆ ಡೇ. ರಾಶಿಗನುಗುಣ ವಾಗಿ ಒಬ್ಬೊಬ್ಬರ ಗುಣ ಸ್ವಭಾವ ಒಂದೊಂದು ರೀತಿ ಇರುತ್ತದೆ. ಅದಕ್ಕೆ ತಕ್ಕಂತೆ ಎಲ್ಲಾ 12 ರಾಶಿಯವರ ಪ್ರೀತಿ ಜಾತಕವೂ ಇರುತ್ತದೆ.
ಜ್ಯೋತಿಷ್ಯದ ಪ್ರಕಾರ, ಪ್ರೇಮ ಜೀವನವು ಗ್ರಹಗಳಿಗೆ ಸಂಬಂಧಿಸಿದೆ. ಜಾತಕದಲ್ಲಿ ಶುಕ್ರ ಗ್ರಹವು ಬಲವಾದ ಮತ್ತು ಮಂಗಳಕರ ಗ್ರಹಗಳೊಂದಿಗೆ ಕುಳಿತಿದ್ದರೆ, ವ್ಯಕ್ತಿಯು ಪ್ರೇಮ ಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾನೆ. ಇದಲ್ಲದೆ, ವೈವಾಹಿಕ ಸಂಬಂಧವು ತುಂಬಾ ಚೆನ್ನಾಗಿದೆ. 2022 ರ ವರ್ಷವು ಕೆಲವು ರಾಶಿಯವರ ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ಈ ರಾಶಿಯವರಿಗೆ 2022 ವರ್ಷವು ಉತ್ತಮವಾಗಿರುತ್ತದೆ ಎಂದು ತಿಳಿಯಿರಿ. ಅಲ್ಲದೆ, ಯಾವ ರಾಶಿಯವರಿಗೆ ಪ್ರೇಮ ಜೀವನದಲ್ಲಿ ತೊಂದರೆ ಉಂಟಾಗಲಿದೆ.
ಮೇಷ: ಏಕಾಂಗಿಯಾಗಿರುವ ಈ ರಾಶಿಯವರಿಗೆ ಮದುವೆಯ ಪ್ರಸ್ತಾಪ ಬರುತ್ತದೆ. ವಿವಾಹಿತರ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಘರ್ಷಣೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.