ಸಾಮಾನ್ಯವಾಗಿ ಎಲ್ಲರೂ ತಮಗೆ ಒಬ್ಬ ಉತ್ತಮವಾದ ಸಂಗಾತಿ ಪಡೆದುಕೊಳ್ಳಬೇಕೆಂಬ ಆಸೆ ಇರುತ್ತದೆ. ಹೀಗಿರುವಾಗ ಜ್ಯೋತಿಷ್ಯದ ಪ್ರಕಾರ ಸಂಗಾತಿಯ ಮಾಹಿತಿಯನ್ನು ಕೂಡ ನೀಡುತ್ತದೆ.
ಇದೀಗ ರಾಶಿ ಒಂದರಲ್ಲಿ ಚಳಿಗಾಲ ಮುಗಿಯುವಷ್ಟರಲ್ಲಿ ಅಂದರೆ ಮಾರ್ಚ್ ಮಧ್ಯದಷ್ಟರಲ್ಲಿ ಈ ರಾಶಿಯವರು ತಮ್ಮ ಸಂಗಾತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸುತ್ತದೆ.
ನೀವು ಪ್ರೀತಿಸಿದವರು ಅಥವಾ ಮದುವೆಯಾಗಲು ಇಚ್ಚಿಸುವವರು ಈ ರಾಶಿಯ ಪ್ರಕಾರ ನೀವು ಇನ್ನು ಕೆಲವೇ ವಾರಗಳಲ್ಲಿ ನಿಮ್ಮ ಸಂಗಾತಿಯನ್ನು ಪಡೆದುಕೊಳ್ಳಲಿದ್ದೀರಿ ಎಂದು ತಿಳಿಸಿದೆ.
ಧನು ರಾಶಿ
ಈ ರಾಶಿಯವರು ಚಳಿಗಾಲದ ಅಂತ್ಯದಲ್ಲಿ ಪ್ರೀತಿ ಕಂಡುಕೊಳ್ಳುವ ಸಾಧ್ಯತೆ ಇದೆ. ಈ ರಾಶಿಯವರು ಪ್ರತಿಯೊಬ್ಬರನ್ನು ತಮ್ಮ ಕಡೆ ಕಳೆದುಕೊಳ್ಳುವ ಒಂದು ವಿಭಿನ್ನ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದಾರೆ. ಹೀಗಿರುವಾಗ ಈ ರಾಶಿಯವರಿಗೆ ತಂಪಾದ ಹವಾಮಾನವು ಕೂಡ ಹೊಂದಿಕೊಳ್ಳುತ್ತದೆ. ಈ ರಾಶಿಯವರು ಚಳಿಗಾಲ ಮುಗಿಯುವಷ್ಟರಲ್ಲಿ ಪ್ರೀತಿಯಲ್ಲಿ ಬೀಳುವ ಸಾಧ್ಯತೆಯಿದ್ದು ದೀರ್ಘಾವರಿಯ ಸಂಬಂಧವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಹೇಳುತ್ತದೆ.
ಮೀನ ರಾಶಿ
ಈ ರಾಶಿಯವರು ಚಳಿಗಾಲ ಮುಗಿಯುವಷ್ಟರಲ್ಲಿ ತಮ್ಮ ಸಂಗಾತಿಯನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಮನಸ್ಸಿನಲ್ಲಿರುವ ಪ್ರೀತಿಯನ್ನು ಈ ಸಮಯದಲ್ಲಿ ತೋರಿಸಲಿದ್ದಾರೆ.
ಮಕರ ರಾಶಿ
ಮಕರ ರಾಶಿಯವರು ಈ ಋತುಮಾನದಲ್ಲಿ ತಮ್ಮ ಪ್ರೀತಿಯ ಜೀವನವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಮತ್ತು ತಮ್ಮ ಆಸೆಗಳ ನೆರವೇರಿಸಲು ಮತ್ತು ತಮ್ಮ ಜೀವನವನ್ನು ತಮ್ಮ ಆತ್ಮ ಸಂಗಾತಿಯೊಂದಿಗೆ ಕಳೆಯಲು ಇಷ್ಟಪಡುವವರು ಚಳಿಗಾಲ ಮುಗಿಯುವಷ್ಟರಲ್ಲಿ ತಮ್ಮ ಸಂಗಾತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಭವಿಷ್ಯದಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.