ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
>> ಮಂಡ್ಯ ಜಿಲ್ಲೆಯಲ್ಲಿ ಸೊಸೈಟಿ ಅಕ್ಕಿಗೆ ಖದೀಮರ ಕನ್ನಾ
>> ಪಾಂಡವಪುರ APMC ಮಾರುಕಟ್ಟೆಯಲ್ಲಿ ದಳ್ಳಾಳಿಗಳ ದರ್ಬಾರ್
>> ಗದಗದಲ್ಲಿ ಟಗರು.. ಮೈಸೂರಿನಲ್ಲಿ ಡಿಕೆಶಿ ದಂಡಯಾತ್ರೆ
>> ಇಂದಿನಿಂದ ಏರ್ ಶೋಗೆ ಸಾರ್ವಜನಿಕರಿಗೆ ಅವಕಾಶ
>> ಬೆಂಗಳೂರಿನ ಕಾರ್ ಗ್ಯಾರೇಜ್ನಲ್ಲಿ ಬೆಂಕಿ ಅವಘಡ
ಜೀ ಕನ್ನಡ ನ್ಯೂಸ್- ಈ ಕ್ಷಣದ ಹೆಡ್ಲೈನ್ಸ್
* ರಾಜಧಾನಿಯಲ್ಲಿ ಪ್ರಧಾನಿ ಮೋದಿ ಮೋಡಿ
* ಇಂದಿನಿಂದ 5 ದಿನಗಳವರೆಗೆ ಏರೋ ಇಂಡಿಯಾ
* ಸಿನಿಮಾ ರಂಗದವರ ಜತೆ ಪಿಎಂ ಡಿನ್ನರ್
* ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಬಿಸಿ
* CBI ಬಂಧನಕ್ಕೂ ಮುನ್ನ ಕಾಂಗ್ರೆಸ್ಗೆ ಬರಲು ಆಫರ್ - ಪಕ್ಷ ಸೇರ್ಪಡೆಯಾಗದ್ದಕ್ಕೆ ನನ್ನ ಬಂಧಿಸಿದ್ರು
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಇಂದಿನಿಂದ ರಾಜ್ಯದಲ್ಲಿ ಜಂಟಿ ಅಧಿವೇಶನ ಸ್ಟಾರ್ಟ್
* ಚುನಾವಣೆ ಪ್ರಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಬ್ಯುಸಿ
* ನಾನ್ ಯಾವತ್ತೂ ಬಯಸಿ ಮುಖ್ಯಮಂತ್ರಿ ಆದವನಲ್ಲ - ಮೋದಿ ಹಾಗೂ ಜನಾಶೀರ್ವಾದದಿಂದ ಸಿಎಂ ಆಗಿದ್ದೇನೆ
* ವಾಲ್ಮೀಕಿ ಜಾತ್ರೆಯಲ್ಲಿ ಸುದೀಪ್ ಬರದಿದ್ದಕ್ಕೆ ಫ್ಯಾನ್ಸ್ ಗಲಾಟೆ
* ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಣೆಗಳ ಭರಾಟೆ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಬೆಳಗಾವಿ ಪಾಲಿಕೆಯಲ್ಲಿ MES ಯುಗಾಂತ್ಯ - ಇನ್ಮುಂದೆ ಪಾಲಿಕೆಯಲ್ಲಿ ಕಮಲ ದರ್ಬಾರ್
* ಸಿಎಂ ಬೊಮ್ಮಾಯಿ ತವರೂರಲ್ಲೇ ಭಿನ್ನಮತದ ಬೆಂಕಿ - ಹಾಲಿ ಶಾಸಕರಿಗೆ ಬೆಂಬಲಿಸಿದ್ದಕ್ಕೆ ತಿರುಗಿಬಿದ್ದ ಆಕಾಂಕ್ಷಿ
* ಬೆಂಗಳೂರಿನ ಪ್ರಮುಖ ರಸ್ತೆಗೆ ಪರಮಾತ್ಮನ ಹೆಸರು
* ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
* ಭೀಕರ ಭೂಕಂಪಕ್ಕೆ ಟರ್ಕಿ, ಸಿರಿಯಾ ವಿಲವಿಲ - ಅವಘಡದಲ್ಲಿ ಸತ್ತವರ ಸಂಖ್ಯೆ 2700ಕ್ಕೆ ಏರಿಕೆ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ವಿಧಾನಸಭೆ ಚುನಾವಣೆ ಗೆಲ್ಲಲು BJP ರಣವ್ಯೂಹ - ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ
* ಇಂದು ಕರುನಾಡಿನಲ್ಲಿ ಮೋದಿ ಮೇನಿಯಾ
* ಶಾಲಾ ಮಕ್ಕಳಿಗೆ ಅಲಾರಾಂ ಹಂಚಿಕೆ ವಿಚಾರ - ಕೊಟ್ಟದ್ದು ನಿಜ, ಆದ್ರೆ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ ಎಂದ ನಿರಾಣಿ
* ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರದ ಜಪ - ಅಮಿತ್ ಶಾ ಬಂದು ಹೋದಮೇಲೆ ಆಲ್ ಚೇಂಜ್
* ಪಾಕಿಸ್ತಾನದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಬಾಂಬ್ ಬ್ಲಾಸ್ಟ್
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಕನಕಪುರ ಬಂಡೆ ಬೆನ್ನು ಬಿಡದ ಬೆಳಗಾವಿ ಸಾಹುಕಾರ್- ಸಿಡಿ ಕೇಸ್ ಸಿಬಿಐಗೆ ನೀಡಲು ರಮೇಶ್ ಹೋಮ್ ವರ್ಕ್
* ಇಂದಿನಿಂದ ಕಾಂಗ್ರೆಸ್ ನಾಯಕರ ಪ್ರತ್ಯೇಕ ಬಸ್ಯಾತ್ರೆ - ಉತ್ತರದಿಂದ ಸಿದ್ದರಾಮಯ್ಯ , ದಕ್ಷಿಣದಿಂದ ಡಿಕೆಶಿ ಮಿಂಚಿನ ಸಂಚಾರ
* ನಿಮಗೆ ಮುಂದೆ ಮುಖ್ಯಮಂತ್ರಿಯಾಗುವ ಯೋಗ ಇದೆ- ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಜೈನ್ ಮುನಿ ಆಶೀರ್ವಾದ
* ಸಿದ್ದರಾಮಯ್ಯ ಹೆಸರಿನಲ್ಲಿ ಡಿಕೆಶಿ ವಿರುದ್ಧ ನಕಲಿ ಪತ್ರ
* ಟ್ರಾಫಿಕ್ ಫೈನ್ ಕಟ್ಟುವವರಿಗೆ ಸೂಪರ್ ಆಫರ್ - ಶೇ. 50ರಷ್ಟು ರಿಯಾಯಿತಿ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಸಪ್ತ ಸೂತ್ರದಡಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆ
* ಪಕ್ಷ ಗೆಲ್ಲುವಲ್ಲಿ ಮಾತ್ರ ಅಭ್ಯರ್ಥಿ ಹಾಕುವೆ- ಜನಾರ್ದನ ರೆಡ್ಡಿ
* ಮೌಢ್ಯದ ಮೊರೆಹೋಗಿ ಹೆಂಡತಿಗೆ ಡಿವೋರ್ಸ್ - ಪತ್ನಿ ಬೇಡ ಎಂದವನಿಗೆ ನ್ಯಾಯಾಧೀಶ ಬುದ್ದಿ ಮಾತು
* ಜೋಡೆತ್ತಿನ ಪಾನಕದ ಬಂಡಿಗಳ ಹೋರಿಹಬ್ಬ - ಬುಡಕಟ್ಟು ಜಾನಪದ ಸಂಸ್ಕೃತಿಯ ಅನಾವರಣ
* ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಇಂದು ಬೆಳಗ್ಗೆ 11ಕ್ಕೆ ಬಹು ನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆ
* ಇಂದಿನ ಕೇಂದ್ರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
* ಪಂಚರತ್ನ ಸುನಾಮಿ ಅಲೆ ಮುಂದೆ ಯಾವ ಪಕ್ಷಗಳು ನಿಲ್ಲಲ್ಲ
* ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ- ವಿಷಕನ್ಯೆ ವಿರುದ್ಧ ಸಿಡಿದ ಲಖನ್ ಜಾರಕಿಹೊಳಿ
* 2023ಕ್ಕೆ ಬಳ್ಳಾರಿ ಗಣಿನಾಡಲ್ಲಿ ಸೋದರರ ಕಾಳಗ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಡಿಕೆಶಿ ವಿರುದ್ಧ ಸಮರ ಸಾರಿದ ಸಾಹುಕಾರ್ - ಅವನಿಗೆ ಶಿಕ್ಷೆ ಕೊಡಿಸಿಯೇ ನಿವೃತ್ತಿ ಪಡಿತೀನಿ ಎಂದು ಸವಾಲ್
* ಅಕ್ಕನಿಗೆ ವಿಷಕನ್ಯೆ ಎಂದಿದ್ದಕ್ಕೆ ಸಹೋದರ ನಿಗಿನಿಗಿ - ಮಾತುಗಳ ಮೇಲೆ ಕಂಟ್ರೋಲ್ ಇರಬೇಕು ಎಂದು ಚನ್ನರಾಜ ಆಕ್ರೋಶ
* ಸಾಂಟ್ರೋ ರವಿ ಕೇಸ್ಗೆ ಮತ್ತೊಂದು ಬಿಗ್ ಟ್ವಿಸ್ಟ್ - ನನ್ನ ಪತ್ನಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ನಾನೇ
* ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ - ನಾಳೆ ಕೇಂದ್ರ ಬಜೆಟ್ ಮಂಡನೆ ಮಾಡಲು ನಿರ್ಮಲಾ ಸಜ್ಜು
* ಜೋಡೋ ಯಾತ್ರೆ ಅಂತ್ಯ.. ಶ್ರೀನಗರದಲ್ಲಿ ರಾಹುಲ್ ಶಕ್ತಿ ಪ್ರದರ್ಶನ
ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು
* 8ನೇ ಬಾರಿ ಶಾಸಕನಾಗುವ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇನೆ - ʻಸಿಡಿʼ ಸೇಡು ತೀರಿಸಿಕೊಳ್ಳಲು ರಮೇಶ ಜಾರಕಿಹೊಳಿ ಶಪಥ
* ಇಂದು ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ - ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಪಂಚರತ್ನ ಯಾತ್ರೆ
* ಬೆಂಗಳೂರು ಆಸ್ಪತ್ರೆಯಲ್ಲಿ ತಾರಕ ರತ್ನ ಮುಂದುವರಿದ ಚಿಕಿತ್ಸೆ
* ಅಂತಿಮಘಟ್ಟ ತಲುಪಿದ ಭಾರತ್ ಜೋಡೋ ಯಾತ್ರೆ - ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ನಡೆದ ರಾಗಾ ಜಾಥಾಕ್ಕೆ ತೆರೆ
* ಅಂಡರ್-19 ಮಹಿಳಾ ವಿಶ್ವಕಪ್ ಗೆದ್ದ ಟೀಂ ಇಂಡಿಯಾ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಮೋದಿ ಬೆನ್ನಲ್ಲೇ ಅಮಿತ್ ಶಾ ರಾಜ್ಯ ಪ್ರವಾಸ
* ಸಕ್ಕರೆನಾಡು ಮಂಡ್ಯದಲ್ಲಿ ಇಂದು ʻಕೈʼ ಶಕ್ತಿ ಪ್ರದರ್ಶನ
* ಕೈ-ಕಮಲ ನಾಯಕರ ನಡುವೆ ʻಭಷ್ಟಾಚಾರದ ಬಡಿದಾಟʼ -ಕಾಂಗ್ರೆಸ್ ನಾಯಕರ ದೂರಿಗೆ ʻಕೇಸರಿʼ ಕಲಿಗಳು ನಿಗಿನಿಗಿ
* ಕಾಂಗ್ರೆಸ್ ನಾಯಕರಿಂದ ಮತ್ತೆರಡು ಫ್ರೀ ಆಫರ್
* ಒಮ್ಮೆ ಕೋಲಾರ ಅಂತಾರೆ, ಒಮ್ಮೆ ಮಗನ ಕ್ಷೇತ್ರಕ್ಕೆ ಅಂತಾರೆ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಕೈ -ಕಮಲ ಕಲಿಗಳ ನಡುವೆ ನಿಲ್ಲದ ಕರಪ್ಷನ್ ಕಾದಾಟ
* 52ನೇ ದಿನವೂ ಮುಂದುವರಿದ ಜೆಡಿಎಸ್ ಪಂಚರತ್ನ ಯಾತ್ರೆ
* ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಲು ಜೆಡಿಎಸ್ ರಣತಂತ್ರ
* ಆಸ್ಕರ್ ಪ್ರಶಸ್ತಿ ರೇಸ್ಗೆ ತೆಲುಗಿನ RRR - ಬೆಸ್ಟ್ ವರಿಜನಲ್ ಸಾಂಗ್ ವಿಭಾಗದಲ್ಲಿ ʻನಾಟು ನಾಟುʼ ಸಾಂಗ್ ನಾಮಿನೇಟ್
* ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ
ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು
* ಕೈ-ಬಿಜೆಪಿ ನಡುವೆ ತಾರಕ್ಕಕೇರಿದ ಭ್ರಷ್ಟಾಚಾರದ ಬಡಿದಾಟ
* ಬಿಜೆಪಿ ಸತ್ತ ಹೆಣದ ಮೇಲೆ ಭ್ರಷ್ಟಾಚಾರ ಮಾಡಿದೆ - ಚಿಕ್ಕಬಳ್ಳಾಪುರದಲ್ಲಿ ಸಿಎಂ, ಸುಧಾಕರ್ ವಿರುದ್ಧ ಸಿದ್ದು ವಾಗ್ದಾಳಿ
* ಆಗ ನೀನು ನಮ್ಮ ಬೆಡ್ ರೂಂನಲ್ಲೇ ಇದ್ಯಲ್ಲಪ್ಪ, ನಿನಗೂ ಪಾಲು ಇರಬೇಕಿತ್ತಲ್ಲ- ಸಚಿವ ಸುಧಾಕರ್ ಹೇಳಿಕೆಗೆ ಡಿಕೆಶಿ ತಿರುಗೇಟು
* ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ಕೊಡೋರೇ ಇಲ್ಲ - ಮಾಧುಸ್ವಾಮಿ ಅಗ್ರೆಸಿವ್ ಮಾತಿಗೆ ಸಿಎಂ ಬೊಮ್ಮಾಯಿ ಗರಂ
* ರಾಜ್ಯಮಟ್ಟದ ಹುಬ್ಬಳ್ಳಿ ಕಬಡ್ಡಿ ಉತ್ಸವಕ್ಕೆ ಚಾಲನೆ - ಯುವಕರ ಜೊತೆ ಅಖಾಡಕ್ಕಿಳಿದು ಕಬಡ್ಡಿ ಆಡಿದ ಬಸವರಾಜ ಹೊರಟ್ಟಿ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಕೋಲಾರದಲ್ಲಿ ಹುಲಿಯಾ ಹವಾ
* ಎಸ್ಟಿ ಮೀಸಲು ಕ್ಷೇತ್ರದ ಕಾರ್ಯಕ್ರಮದಲ್ಲೇ ಶ್ರೀರಾಮುಲು ಕಡೆಗಣನೆ
* ಭ್ರಷ್ಟಾಚಾರ ನಿಲ್ಲಿಸಿ, ಬೆಂಗಳೂರು ಉಳಿಸಿ- ಕಾಂಗ್ರೆಸ್ ಪ್ರೊಟೆಸ್ಟ್
* ಸಿದ್ದರಾಮಯ್ಯ ಕ್ಷೇತ್ರದಲ್ಲಿಂದು ಜೆಡಿಎಸ್ ಶಕ್ತಿ ಪ್ರದರ್ಶನ
* ಲಂಡನ್ ಸಿಟಿ ಯೂನಿವರ್ಸಿಟಿಯಲ್ಲಿ ಕನ್ನಡದ ಕಂಪು
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಸ್ಯಾಂಟ್ರೋ ರವಿಗೆ ಸಿಐಡಿ ಫುಲ್ ಸರ್ವಿಸ್ - ಮೈಸೂರಿನ K.R.ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್
* ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಾಯಕರ ಕಹಳೆ- ಕಾಂಗ್ರೆಸ್ ʻಪ್ರಜಾಧ್ವನಿʼ ಪವರ್..!
* ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗಾಗಿ ಹೋರಾಟ
* ಕೌಟುಂಬಿಕ ಕಲಹಕ್ಕೆ ಮೂವರು ಬಲಿ - ನದಿಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ
* ಅರೆಸ್ಟ್ ವಾರೆಂಟ್ ಆಗಿದ್ದಕ್ಕೆ ಟವರ್ ಏರಿದ ಆಸಾಮಿ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಗಂಡು ಮೆಟ್ಟಿದ ನಾಡಲ್ಲಿ ಕೇಸರಿ ಕಲರವ, ಮೋದಿ ಮೇನಿಯಾ
* ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿರಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
* ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ವಿಚಾರ- ಅವರು ನನ್ನ ಸ್ನೇಹಿತ, ಆದ್ರೆ ಗೆಲ್ಲುವ ಲಕ್ಷಣಗಳು ಕಾಣ್ತಿಲ್ಲ ಎಂದ ಸಿಎಂ ಇಬ್ರಾಹಿಂ
* ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರ - ಇಂದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರೊಟೆಸ್ಟ್
* ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.